ಪ್ರಚಲಿತ ವಿದ್ಯಮಾನ
ಚರಂತಿ: ಇದು ಉತ್ತರ ಕರ್ನಾಟಕ ಶೈಲಿಯ ಅಮರಪ್ರೇಮ ಕಾವ್ಯ!
ಈ ವರ್ಷದ ಕೊನೆಯ ಕ್ಷಣಗಳನ್ನು ನೆನಪಲ್ಲುಳಿಯುವಂತೆ ಮಾಡಲೆಂಬಂತೆ ಒಂದಷ್ಟು ಚಿತ್ರಗಳು ಬಿಡುಗಡೆಗೆ ಸಾಲುಗಟ್ಟಿ ನಿಂತಿವೆ. ಇಂಥಾ ಚಿತ್ರಗಳಲ್ಲಿ ಮಹೇಶ್ ರಾವಲ್ ನಿರ್ದೇಶನ ಮಾಡಿ ನಟಿಸಿರುವ ‘ಚರಂತಿ’ ಚಿತ್ರವೂ ಸೇರಿಕೊಂಡಿದೆ. ಎಲ್ಲರನ್ನೂ ಕಾಡುವ ...