ಪ್ರಚಲಿತ ವಿದ್ಯಮಾನ

ಗಿರ್ಕಿ ಸುತ್ತ ಇಷ್ಟೆಲ್ಲಾ ಇದೆ!

ಖ್ಯಾತ ಹಾಸ್ಯ ನಟ ತರಂಗ ವಿಶ್ವ ನಟನೆಯೊಂದಿಗೆ ನಿರ್ಮಾಣ ಕೂಡ ಮಾಡಿರುವ “ಗಿರ್ಕಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಜುಲೈ ಎಂಟರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಾಸುಕಿ ಭುವನ್, ವಿಶ್ವ ಅವರಿಗೆ ನಿರ್ಮಾಣದಲ್ಲಿ ...
ಪ್ರಚಲಿತ ವಿದ್ಯಮಾನ

ತೂತು ಮಡಿಕೆಯಲ್ಲೊಂದು ಕಾಣೆಯಾದ ವಿಗ್ರಹ…!

ಟ್ರೇಲರ್ ನೋಡುತ್ತಿದ್ದಂತೆಯೇ, ಅದೊಂದು ಪ್ರಶ್ನೆ ಬರುವುದು ಖಂಡಿತಾ. ‘ತೂತು ಮಡಿಕೆ’ ಎಂಬ ಹೆಸರಿಗೂ, ಕಾಣೆಯಾದ ವಿಗ್ರಹಕ್ಕೂ ಏನು ಸಂಬಂಧ ಎಂದನಿಸುವುದು ನಿಜ. ಆದರೆ, ಚಂದ್ರಕೀರ್ತಿ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ಹೇಗೂ ಚಿತ್ರ ...
ಪ್ರಚಲಿತ ವಿದ್ಯಮಾನ

ಹೆಣ್ಮಕ್ಕಳು ಬ್ಲಾಕ್ಮೇಲ್ ಮಾಡುವುದಕ್ಕೆ ಬಳಸಿಕೊಂಡರು!

ವೆಡ್ಡಿಂಗ್ ಗಿಫ್ಟ್ ಚಿತ್ರದ ಹೈಲೈಟ್ ಎಂದರೆ ಪ್ರೇಮ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಕೆಲವು ವರ್ಷಗಳ ಹಿಂದೆ ಉಪೇಂದ್ರ ಅವರ ಜೊತೆಗೆ ಉಪೇಂದ್ರ ಮತ್ತೆ ಬಾ ಎಂಬ ಚಿತ್ರದಲ್ಲಿ ನಟಿಸಿದ್ದ ಅವರು, ...
ಪ್ರಚಲಿತ ವಿದ್ಯಮಾನ

‘ಗಿರ್ಕಿ’ ಹೊಡೆಸುವ ಟ್ರೇಲರ್ ಬಿಡುಗಡೆ ಆಯ್ತು

ನಗೆನಟ ತರಂಗ ವಿಶ್ವ ನಿರ್ಮಾಪಕರಾಗುತ್ತಿರುವುದು ಗೊತ್ತಿರುವ ವಿಷಯವೇ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅವರ ನಿರ್ಮಾಣದ ಮೊದಲ ಚಿತ್ರ ‘ಗಿರ್ಕಿ’ ಇಷ್ಟರಲ್ಲಾಗಲೇ ಬಿಡುಗಡೆಯಾಗಬೇಕಿತ್ತು. ಕರೊನಾಗೂ ಮುಂಚೆಯೇ ಮುಹೂರ್ತವಾಗಿತ್ತು. ಇನ್ನೇನು ಚಿತ್ರೀಕರಣ ಶುರು ಎನ್ನುವಷ್ಟರಲ್ಲಿ ...
ಪ್ರಚಲಿತ ವಿದ್ಯಮಾನ

ಪವಿತ್ರಾ ಲೋಕೇಶ್ ಕೂಡಾ ಇದ್ದಾರೆ!

‘ವೆಡ್ಡಿಂಗ್ ಗಿಫ್ಟ್’ ಎಂಬ ಹೆಸರು ಕೇಳಿದರೆ ಇದು ವರ, ವಧುವಿಗೆ ಕೊಡುವ ಉಡುಗೊರೆ ಎಂದನಿಸಬಹುದು ಅಥವಾ ವಧು, ವರನಿಗೆ ಕೊಡುವ ಉಡುಗೊರೆ ಇರಬಹುದು ಎಂದನಿಸುವ ಸಾಧ್ಯತೆಯೂ ಇದೆ. ಆದರೆ, ಇದು ಕಾನೂನು ...
ಪ್ರಚಲಿತ ವಿದ್ಯಮಾನ

ಗಾಳಿಪಟ 2 ಚಿತ್ರದಿಂದ ಇನ್ನೊಂದು ಹಾಡು

ಒಂದು ರೊಮ್ಯಾಂಟಿಕ್ ಹಾಡಿಗಿಂತ ಇನ್ನೊಂದು ಉತ್ತಮ ಉಡುಗೊರೆ ಏನಿದೆ ಎಂದು ಭಟ್ಟರು ನಿರ್ಧರಿಸಿದರು. ಅವರ ನಿರ್ಧಾರಕ್ಕೆ ಚಿತ್ರತಂಡದವರು ಸಹ ಹೂಂಗುಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಗಣೇಶ್‌ ಅವರಿಗೆ ಈ ಹುಟ್ಟುಹಬ್ಬಕ್ಕೆ (ಜುಲೈ 02) ...
ಪ್ರಚಲಿತ ವಿದ್ಯಮಾನ

ನಾನು ಹುಟ್ಟಿದ್ದು ಮಂಡಿ ಮೊಹಲ್ಲಾದಲ್ಲಿ!

ಎಸ್.ಎಲ್.ಎನ್‌ ಕ್ರಿಯೇಶನ್ಸ್ ಸಂಸ್ಥೆಯ ಅಡಿಯಲ್ಲಿ ನಾಗೇಶ ಕೋಗಿಲು ಅವರು ನಿರ್ಮಿಸಿರುವ ಚಿತ್ರ ಟಕ್ಕರ್.‌ ಸಿನಿಮಾ ಇದೇ ಮೇ 6ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಮನೋಜ್‌ ಕುಮಾರ್‌ ನಾಯಕನಟನಾಗಿ ...
Pingpong Payment
ಅಪ್‌ಡೇಟ್ಸ್

Demystifying Cross Border Business Events PingPong Payments

ಮುಂಬೈ, ಜೈಪುರ, ಸೂರತ್ ಮುಂತಾದ ನಗರಗಳಲ್ಲಿ ಭಾರಿ ಯಶಸ್ಸನ್ನು ಸಾಧಿಸಿದ ನಂತರ, ಪಿಂಗ್ ಪಾಂಗ್ ಪೇಮೆಂಟ್ಸ್ ಸಂಸ್ಥೆ 2022 ರ ಏಪ್ರಿಲ್ 22 ರಂದು ಬೆಂಗಳೂರಿನ ಹೊರ ವರ್ತುಲ ರಸ್ತೆಯ ಬಳಿಯ ...
ಪ್ರಚಲಿತ ವಿದ್ಯಮಾನ

ಈ ವಂಚಕನಿಗೆ ಚಪ್ಪಲೀಲಿ ಹೊಡೆಯೋರು ಯಾರು?

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ವಂಚಿಸೋರಿಗೇನು ಇಲ್ಲಿ ಕೊರತೆಯಿಲ್ಲ. ಕಾಲಾನುಕಾಲದಿಂದಲೂ ಇಂಥ ಐನಾತಿಗಳು ಗಾಂಧಿನಗರದ ಗಲ್ಲಿಗಳಲ್ಲಿ ಅಂಡಲೆಯುತ್ತಿದ್ದರು. ಅದೇ ಸಂತತಿ ಈಗ ನಾಗರಬಾವಿ ಕಡೆ ತಿರುಪೆ ಎತ್ತಲು ಶುರು ಮಾಡಿದೆ! ಅವನ್ಯಾರೋ ...
ಪ್ರಚಲಿತ ವಿದ್ಯಮಾನ

ದೊಪ್ಪಂತಾ ಕೆಳಗೆ ಬಿದ್ದ ಧನ್ವೀರ್!

ಈ ಹುಡುಗ ಏನಾದರೊಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರತ್ತೆ. ವಯಸ್ಸಿಗೆ ಮೀರಿದ ಬೆಳವಣಿಗೆ, ಅನುಭವದ ಕೊರತೆ ಆಭಾಸಗಳಿಗೆ ಎಡೆ ಮಾಡಿಕೊಡೋದು ಸಹಜ! ಶಂಕರ್‌ ರಾಮನ್‌ ನಿರ್ದೇಶನದಲ್ಲಿ ವಾಮನ ಎನ್ನುವ ಸಿನಿಮಾ ಆರಂಭವಾಗಿದೆಯಲ್ಲಾ? ಈ ...

Posts navigation