ಕಲರ್ ಸ್ಟ್ರೀಟ್

ಮಜವಾಗಿದೆ ಸಾರ್ವಜನಿಕರ ಟ್ರೇಲರ್!

ನಟ ರಿಷಿ ಕನ್ನಡ ಚಿತ್ರರಂಗದಲ್ಲಿ ದಿಢೀರನೆ ಉದಯಿಸಿದ ಪ್ರತಿಭಾವಂತ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳ ಮೂಲಕ ಅಚ್ಛರಿ ಮೂಡಿಸಿತ್ತಿರುವ ಮತ್ತು ಕ್ರಮೇಣ ತಮ್ಮದೇ ಆದ ಸ್ಥಾನ ಸೃಷ್ಟಿಸಿಕೊಳ್ಳುತ್ತಿರುವ ಹೀರೋ ಕೂಡಾ ಹೌದು. ...
ಕಲರ್ ಸ್ಟ್ರೀಟ್

ಅರ್ಜುನ್ ಗೌಡ ಚಿತ್ರದಲ್ಲಿ ರಾಹುಲ್ ದೇವ್!

ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ `ಅರ್ಜುನ್ ಗೌಡ` ಚಿತ್ರದಲ್ಲಿ ಬಹುಭಾಷ ನಟ ರಾಹುಲ್ ದೇವ್ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಇವರು ಅಭಿನಯಿಸಿದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ...
ಕಲರ್ ಸ್ಟ್ರೀಟ್

ಕಥಾ ಸಂಗಮದೊಳಗೆ ಏನೇನಿದೆ?

ರಿಷಬ್ ಶೆಟ್ಟಿ ಫಿಲಂಸ್‌ ಹಾಗೂ ಶ್ರೀದೇವಿ ಎಂಟರ್‍ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ.ಹೆಚ್.ಪ್ರಕಾಶ್ ಹಾಗೂ ಪ್ರದೀಪ್.ಎನ್.ಆರ್ ಅವರು ನಿರ್ಮಿಸಿರುವ `ಕಥಾ ಸಂಗಮ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಏಳು ಕಥೆಗಳ ...
ಕಲರ್ ಸ್ಟ್ರೀಟ್

ರಿಷಬ್ ಶೆಟ್ಟಿ ಎಂಬ ಮೋಡಿಗಾರನ ಕಥಾ ಸಂಗಮ!

ದೂರದ ಕುಂದಾಪುರದವರಾದರೂ, ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆಜೊತೆಗೇ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್. ಕನ್ನಡ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಅಂತಾ ಕನಸಿಟ್ಟುಕೊಂಡಿದ್ದ ರಿಷಬ್‌ ಚಿತ್ರರಂಗದಲ್ಲಿ ಏಕಾಏಕಿ ಹೆಸರು ಮಾಡಿದ ...
ಪ್ರಚಲಿತ ವಿದ್ಯಮಾನ

ಥಿಯೇಟರಿನಲ್ಲಿ ಖದರು ಹೆಚ್ಚಿಸಿಕೊಂಡ ಕನ್ನಡ್ ಗೊತ್ತಿಲ್ಲ!

ಈ ಮಾತು ಕೇಳಿದರೆ ನಾಡು, ನುಡಿಯ ಬಗ್ಗೆ ಒಲವಿಟ್ಟುಕೊಂಡಿರುವ ಯಾರಿಗೇ ಆದರೂ ಮೈಯೆಲ್ಲಾ ಉರಿಯದೇ ಇರೋದಿಲ್ಲ. ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದ ಬಗ್ಗೆ ಸಿನಿಮಾ ಮಾಡುವುದಾಗಿ ಹೇಳಿ ಬೋಧನೆ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಈ ವಾರ ತೆರೆಗೆ  ‘ಬ್ರಹ್ಮಚಾರಿ’

ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ‘ಬ್ರಹ್ಮಾಚಾರಿ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಿತಿ ಪ್ರಭುದೇವ ನಾಯಕಿಯಾಗಿರುವ ಈ ಚಿತ್ರದ ಹಡುಗಳು ಈಗಾಗಲೇ ಹಿಟ್ ಆಗಿವೆ. ಟ್ರೇಲರನ್ನು ಜನ ಅಪಾರವಾಗಿ ಇಷ್ಟಪಟ್ಟಿದ್ದಾರೆ. ...
ಪ್ರಚಲಿತ ವಿದ್ಯಮಾನ

‘ಪಲ್ಲಟ’ ರಘು ಗೆಲ್ಲಬೇಕಿದೆ..

ಒಬ್ಬ ವ್ಯಕ್ತಿ ಪರಿಚಯವಾಗುವುದಕ್ಕೆ ಮುನ್ನವೇ ಅವರ ಸಾಧನೆ ಪರಿಚಯವಾಗುತ್ತಲ್ಲ ಅದು ನನಗೆ ಮುಖ್ಯ ಅನಿಸುತ್ತೆ ಯಾವಾಗಲೂ.. ಹಾಗೆ ಸಾಧನೆ ಪರಿಚಯವಾದ ನಂತರ ನನಗೆ ಪರಿಚಯವಾದವರು ಎಸ್ ಪಿ ರಘು ಅಥವಾ ‘ಪಲ್ಲಟ’ ...
ಕಲರ್ ಸ್ಟ್ರೀಟ್

ಶ್ರೇಷ್ಠ ಪ್ರಶಸ್ತಿಗೆ ಆಯ್ಕೆಯಾದ ಕನ್ನಡ ಮೀಡಿಯಾದ ಏಕೈಕ ವ್ಯಕ್ತಿ

ಎಕ್ಸ್‌ಚೇಂಜ್ 4 ಮೀಡಿಯಾ ಗ್ರೂಪ್‌ನ ಸಾಪ್ತಾಹಿಕ ನಿಯತಕಾಲಿಕೆಯಾದ ಇಂಪ್ಯಾಕ್ಟ್ ಬಿಡುಗಡೆ ಮಾಡಿದ ದೇಶದ ಅದ್ಭುತ ಮಾಧ್ಯಮ ಸಾಧಕರ ಪಟ್ಟಿಯಲ್ಲಿ ಜೀ ಕನ್ನಡ ಚಾನೆಲ್ನ ಬಿಜ಼ಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸ್ಥಾನ ಪಡೆದಿದ್ದಾರೆ. ...
ಅಪ್‌ಡೇಟ್ಸ್

ಸಾರ್ವಜನಿಕರ ಹಾಡು ಬಂತು ನೋಡೋಣ!

  ಆಪರೇಶನ್ ಅಲಮೇಲಮ್ಮ ಮತ್ತು ಕವಲು ದಾರಿಯ ನಂತರ ನಟ ರಿಷಿ ಅಭಿನಯಿಸಿರುವ ಮತ್ತೊಂದು ಚಿತ್ರ ಸಾರ್ವಜನಿಕರಿಗೆ ಸುವರ್ಣಾವಕಾಶ. ನಾಯಕ ತನ್ನ ಪ್ರೇಯಸಿಗಾಗಿ ಏನನ್ನಾದರೂ ಮಾಡಲು ಸಿದ್ದನಿರುತ್ತಾನೆ. ಅದಕ್ಕಾಗಿ ಕಂಟಕವೊಂದರಲ್ಲಿ ತಗುಲಿಕೊಂಡ ...
ಪ್ರಚಲಿತ ವಿದ್ಯಮಾನ

ಲ್ಯಾಕ್ಸ್ ಸತ್ಯ ಸಖತ್ ರಗಡ್!

ಅನೀಶ್ ತೇಜೇಶ್ವರ್ ಹೀರೋ ಆಗಿ ನಟಿಸಿದ್ದ ‘ಅಕಿರ’ ಎನ್ನುವ ಸ್ಟೈಲಿಷ್ ಸಿನಿಮಾವನ್ನು ನಿರ್ದೇಶಿಸಿದ್ದವರು ನವೀನ್ ರೆಡ್ಡಿ. ಈಗ ನವೀನ್ ಮತ್ತೊಂದು ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದು ರಿಲ್ಯಾಕ್ಸ್ ಸತ್ಯ! ಇದೇ ವಾರ ತೆರೆಗೆ ...

Posts navigation