ಅಪ್‌ಡೇಟ್ಸ್

ಮನೆ ಮಾರಾಟಕ್ಕೂ ದೆವ್ವಗಳಿಗೂ ಏನು ಕನೆಕ್ಷನ್ನು?

ಶಿಶಿರ ಸಿನಿಮಾದ ಮೂಲಕ ನಿರ್ದೇಶಕರಾದವರು ಮಂಜು ಸ್ವರಾಜ್, ಆ ನಂತರ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶ್ರಾವಣಿ ಸುಬ್ರಮಣ್ಯ, ಪಟಾಕಿ ಚಿತ್ರಗಳನ್ನು ಕೂಡಾ ನಿರ್ದೇಶಿಸಿದ್ದರು. ಹನಿಮೂನ್ ...
ಅಭಿಮಾನಿ ದೇವ್ರು

EXCLUSIVE : Video ಒಳಗಿದೆ!

“ನಾನು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಾಗ ಸಾಕಷ್ಟು ಜನ ಕರ್ನಾಟಕ ಮತ್ತು ತಮಿಳು ನಾಡಿನವರು ಮೊದಲೇ ಇಂಡಿಯಾ ಪಾಕಿಸ್ತಾನದ ಥರಾ ಕಿತ್ತಾಡುತ್ತಾರೆ. ಕರ್ನಾಟಕದಿಂದ ಬಂದ ನಿನಗಿಲ್ಲಿ ಯಾರೂ ಗೌರವ ಕೊಡೋದಿಲ್ಲ… ಎಂದೆಲ್ಲಾ ಹೇಳಿದ್ದರು. ...
ಪ್ರಚಲಿತ ವಿದ್ಯಮಾನ

ಗರ್ಭಿಣಿ ಯಜ್ಞಾಶೆಟ್ಟಿ ಹ್ಯೂಮನ್ ಬಾಂಬರ್!

ನಿರ್ದೇಶಕ ಮನ್ಸೋರೆ ‘ಹರಿವು’ ಮತ್ತು ‘ನಾತಿಚರಾಮಿ’ ಚಿತ್ರಗಳ ಮೂಲಕ ಕಂಟೆಂಟ್ ಓರಿಯೆಂಟೆಂಡ್ ನಿರ್ದೇಶಕನಾಗಿ ರಾಷ್ಟ್ರಪ್ರಶಸ್ತಿ ಪಡೆಯುವ ಮೂಲಕ ಗುರುತಿಸಿಕೊಂಡವರು. ಇದೀಗ ‘ಆಕ್ಟ್ 1978’ ಎಂಬ ಸೋಷಿಯಲ್ ಥ್ರಿಲ್ಲರ್ ಮೂಲಕ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ...
ಕಲರ್ ಸ್ಟ್ರೀಟ್

ರಣಹೇಡಿ ಜೊತೆ ಸೇರಿದ ಮನೋಹರ್!

ಸಂಗೀತ ನಿರ್ದೇಶಕ, ಚಿತ್ರಸಾಹಿತಿ, ನಿರ್ದೇಶಕ, ನಟ… ಹೀಗೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿ ಹೆಸರು ಮಾಡಿರುವವರು ವಿ. ಮನೋಹರ್. ಸಂಗೀತ ನಿರ್ದೇಶಕರಾಗಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿರುವ ಮನೋಹರ್ ...
ಅಭಿಮಾನಿ ದೇವ್ರು

ಅಭಿಮಾನಿಗಳ ಬಯಕೆ ಈಡೇರಿದೆ…

೨೦೧೮ರ ಫೆಬ್ರವರಿ ತಿಂಗಳಲ್ಲಿ ನಟ, ನಿರ್ದೇಶಕ ರಘುರಾಮ್ ಎತ್ತಿದ ಪ್ರಶ್ನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆ ಕುರಿತು ಸಿನಿಬಜ಼್ ಪ್ರಕಟಿಸಿದ್ದ ವರದಿ ಕೂಡಾ ವ್ಯಾಪಕವಾಗಿ ವೈರಲ್ ಆಗಿತ್ತು. ರಘುರಾಮ್ ಅವರು ತಮ್ಮದೇ ...
ಪ್ರಚಲಿತ ವಿದ್ಯಮಾನ

ರಂಗನಾಯಕಿ ಸಿನಿಮಾ ಹೇಗಿದೆ ಗೊತ್ತಾ?

ಸತ್ಯಘಟನೆಯಾಧಾರಿತ ಎಟಿಎಂ ಎಂಬ ಚಿತ್ರವೊಂದು ತೆರೆ ಕಂಡು ಗೆಲುವು ಕಂಡಿತ್ತಲ್ಲಾ? ಅದರ ಮೂಲಕವೇ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿದ್ದವರು ಎಸ್.ವಿ. ನಾರಾಯಣ್. ಬೆಂಗಳೂರಿನ ಎಟಿಎಂನಲ್ಲಿ ಮಹಿಳೆ ಮೇಲೆ ನಡೆದಿದ್ದ ಹಲ್ಲೆ ಘಟನೆಯನ್ನಾಧರಿಸಿ ತೆರೆ ...
ಪ್ರಚಲಿತ ವಿದ್ಯಮಾನ

ರಂಗನಾಯಕಿ: ದಯಾಳ್ ಪದ್ಮನಾಭನ್ ಸಂದರ್ಶನ

ರಂಗನಾಯಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದ ಮಟ್ಟಿಗೆ ಹಲವು ಪ್ರಥಮಗಳನ್ನು ದಾಖಲಿಸಲು ನಿರ್ದೇಶಕ ದಯಾಳ್ ಪದ್ಮನಾಭನ್ ಮತ್ತು ನಿರ್ಮಾಪಕ ಎಸ್.ವಿ. ನಾರಾಯಣ್ ಮುಂದಾಗಿದ್ದಾರೆ. ಒಂದು ಸಿನಿಮಾ ಬಿಡುಗಡೆಗೆ ಮುನ್ನವೇ ಗೆಲುವಿನ ನಗೆ ...
ಅಭಿಮಾನಿ ದೇವ್ರು

ಹಾಡುಗಾರ ಹನುಮಂತು ಹುಷಾರಾದ!

ಬಿಗ್’ಬಾಸ್ ನಂತ ದಟ್ಟದರಿದ್ರದ ಕಾರ್ಯಕ್ರಮಕ್ಕೆ ಹೋಗಿದ್ದಿದ್ದರೆ ಹನುಮಂತನ ಮುಗ್ದತೆ, ವ್ಯಕ್ತಿತ್ವ ಕೂಡಾ ಮಾರಾಟದ ಸರಕಾಗಿಬಿಡುತ್ತಿತ್ತು. ಸದ್ಯಕ್ಕೆ ಅಲ್ಲಿಗೆ ಹೋಗದ ಹನುಮಂತ ಹಳ್ಳಕ್ಕೆ ಬೀಳೋದರಿಂದ ಬಚಾವಾಗಿದ್ದಾನೆ. ಸಿಂಗರ್ ಹನುಮಂತ ಅಂದರೆ ಜನಕ್ಕೆ ಆಕರ್ಷಣೆ. ...
ಪ್ರಚಲಿತ ವಿದ್ಯಮಾನ

ಮಸಾಜ್ ಸೆಂಟರಿನಲ್ಲಿ ಮೈಮೇಲೆ ಬಿದ್ದಿದ್ದ ಆರೋಪ!

ಕಾಮಿಡಿ ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ. ತಮ್ಮ ವಿರುದ್ಧ ಹೊರಡಿಸಿರುವ ಸಮನ್ಸ್ ರದ್ದು ಮಾಡುವಂತೆ ಸಾಧು ಸಲ್ಲಿಸಿದ್ದ ಅರ್ಜಿ ...
ಅಪ್‌ಡೇಟ್ಸ್

ಆಯುಷ್ಮಾನ್ ಭವ ಅಂದರು ಆಪ್ತಮಿತ್ರರು!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಚಿತಾರಾಮ್ ಅಭಿನಯದ ಆಯುಷ್ಮಾನ್ ಭವ ಸಿನಿಮಾ ತಣ್ಣಗೆ ನಿರೀಕ್ಷೆ ಸೃಷ್ಟಿಸುತ್ತಿದೆ. ದ್ವಾರಕೀಶ್ ಚಿತ್ರ ನಿರ್ಮಾಣ, ಪಿ. ವಾಸು ನಿರ್ದೇಶನ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ...

Posts navigation