ಕಲರ್ ಸ್ಟ್ರೀಟ್

ವರುಣನ‌ ‘ಮುನಿ’ಸಿಗೆ ಚಿತ್ರರಂಗ ತತ್ತರ…

ಕಳೆದೊಂದು ವರ್ಷದಿಂದ ಈಗ ಬಂತು, ಆಗ ಬಂತು ಅಂತಾ ಬರೀ ಸುದ್ದಿಯಲ್ಲಿದ್ದ ಕುರುಕ್ಷೇತ್ರ ಈ ಬಾರಿ ಅಂದುಕೊಂಡಂತೇ ಬಿಡುಗಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಇತ್ಯಾದಿ ಖ್ಯಾತಿಯ ದರ್ಶನ್ ಅವರ ನಟನೆಯನ್ನು ...
ಕಲರ್ ಸ್ಟ್ರೀಟ್

ದಾರಿತಪ್ಪಿಸುವ ಜಾಹೀರಾತುಗಳಿಗೆ ಬ್ರೇಕ್ ಹಾಕಿದ ಸರ್ಕಾರ!

ಜನರಿಗೆ ಮಂಕು ಬೂದಿ ಎರಚಿ ಸಂಬಂಧಪಟ್ಟ ಸೆಲೆಬ್ರೆಟಿಗಳ ಮೂಲಕ ಜಾಹಿರಾತು ನೀಡಿ ಉತ್ಪನ್ನಗಳನ್ನು ಮಾರಾಟ ಮಾಡುವ ತಯಾರಕರಿಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿ,  ರಾಜ್ಯಸಭೆಯಲ್ಲಿ ಗ್ರಾಹಕ ರಕ್ಷಣಾ ಮಸೂದೆ 2019ನ್ನು ಲೋಕಸಭೆಯಲ್ಲಿ ...
ಕಲರ್ ಸ್ಟ್ರೀಟ್

ಜಬಾರಿಯಾ ಜೋಡಿ ಮೇಲೆ ಸೆನ್ಸಾರ್ ಕೆಂಗಣ್ಣು!

ಸಾಮಾನ್ಯವಾಗಿ ಸಿನಿಮಾ ಮಂದಿ ತೀರಾ ದ್ವೇಷಿಸುವ ಸಂಸ್ಥೆ ಯಾವುದಾದರೂ ಇದೆ ಅಂದ್ರೆ ಅದು ಸೆನ್ಸಾರ್ ಮಾತ್ರ. ಯಾಕಂದರೆ ಸಿನಿಮಾವನ್ನು ಒಂದು ಮಟ್ಟಿಗೆ ತಮ್ಮ ಕಲ್ಪನೆಗೆ ತಕ್ಕಂತೆ ಕಟ್ಟಿಕೊಟ್ಟ ಮಂದಿಗೆ ಸೆನ್ಸಾರ್ ಹಾಕುವ ...
ಕಲರ್ ಸ್ಟ್ರೀಟ್

ಪಾಕಿಸ್ತಾನದಲ್ಲಿ ಭಾರತೀಯ ಸಿನಿಮಾಗಳು ಬ್ಯಾನ್!

ಸದಾ ಭಾರತದೊಂದಿಗೆ ಒಂದಿಲ್ಲೊಂದು ವಿಚಾರವಾಗಿ ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿರುವ ಪಾಕಿಸ್ತಾನ ಮತ್ತೆ ಕ್ಯಾತೆ ತೆಗೆದಿದೆ. ಇತ್ತೀಚಿಗೆ ನರೇಂದ್ರ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ...
ಕಲರ್ ಸ್ಟ್ರೀಟ್

ಸುಷ್ಮಾ ಸ್ವರಾಜ್ ಬಯೋಪಿಕ್ ನಲ್ಲಿ ನಟಿಸಲು ನಾನು ರೆಡಿ: ತಾಪ್ಸಿ!

ಇತ್ತೀಚಿಗಷ್ಟೇ ಹೃದಯಾಘಾತದಿಂದ ನಿಧನ ಹೊಂದಿದ ಸುಷ್ಮಾ ಸ್ವರಾಜ್ ಅವರಿಗಾಗಿ ರಾಷ್ಟ್ರದಾದ್ಯಂತ ಸಂತಾಪ ಮತ್ತು ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಇವರ ಸಾವಿಗೆ ಬಾಲಿವುಡ್ ತಾರೆಯರು ಸಹ ಸಂತಾಪ ಸೂಚಿಸಿದ್ದು, ಸುಷ್ಮಾ ಸ್ವರಾಜ್ ಅವರ ಬಯೋಪಿಕ್ ...
ಕಲರ್ ಸ್ಟ್ರೀಟ್

ರೊಮ್ಯಾಂಟಿಕ್ ಕಾಮಿಡಿ ಕಥೆ ನಾನು ನನ್ ಜಾನು!

ಶ್ರೀಹರಿ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಕಥೆ ನಾನು ನನ್ ಜಾನು. ಹೆಸರೇ ಸೂಚಿಸುವಂತೆ ಇದು ಪಕ್ಕಾ ಪ್ರೇಮಿಗಳ ಕಥೆ. ಆದರೆ ಇಲ್ಲಿಯವರೆಗೂ ಬಂದಿರುವ ಪ್ರೀತಿ ಪ್ರೇಮಗಳ ಕಥೆಗಿಂತ ಈ ಚಿತ್ರವೂ ವಿಭಿನ್ನವಾಗಿರಲಿದ್ದು, ...
ಕಲರ್ ಸ್ಟ್ರೀಟ್

ಮತ್ತೆ ಒಂದಾಗಲಿದೆ ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ!

ಬರೋಬ್ಬರಿ ಏಳು ವರ್ಷದ ಬಳಿಕ ಅಜಯ್ ದೇವಗನ್ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಒಂದೇ ಸಿನಿಮಾದಲ್ಲಿ ನಟಿಸುತ್ತಿದೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಕೂಕಿ ಗುಲಾಟಿ ನಿರ್ದೇಶನ ಮಾಡುತ್ತಿದ್ದು, ಅಜಯ್ ದೇವಗನ್ ...
ಕಲರ್ ಸ್ಟ್ರೀಟ್

ಏನೇ ಆದರೂ ಇದು ಕನ್ನಡಿಗರ ಕುರುಕ್ಷೇತ್ರ!

ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಅತಿ ಹೆಚ್ಚು ಬಜೆಟ್ಟಿನ ಸಿನಿಮಾ, ಚಾಲೆಂಜಿಂಗ್ ಸ್ಟಾರ್ ನಟನೆಯ ಐವತ್ತನೇ ಚಿತ್ರ, ಮಲ್ಟಿಸ್ಟಾರರ್ ಸಿನಿಮಾ, 3ಡಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪೌರಾಣಿಕ ಕಥಾ ಹಂದರ ಚಿತ್ರ… ...
ಕಲರ್ ಸ್ಟ್ರೀಟ್

ಉದಯ ಟಿವಿಯಲ್ಲಿ ನಾನು ನನ್ನ ಕನಸು ಧಾರವಾಹಿ!

ತಂದೆಯಿಂದ ಈಡೇರಿಸಲಾಗದ ಕನಸೊಂದನ್ನು ಪುಟ್ಟ ಮಗಳು ತನ್ನದಾಗಿಸಿಕೊಂಡು ನನಸು ಮಾಡುವ ಸೆಂಟಿಮೆಂಟ್ ಕಥೆಯೇ ನಾನು ನನ್ನ ಕನಸು. ಡಾಕ್ಟರ್ ಆಗುವತ್ತ ಅನು ಪಾತ್ರಧಾರಿ ಸಾಗುವ ಮಧ್ಯೆ ಅವಳು ಅನಿರೀಕ್ಷಿತ ಅನಾಹುತವೊಂದನ್ನು ಎದುರಿಸಬೇಕಾಗುತ್ತದೆ. ...
ಕಲರ್ ಸ್ಟ್ರೀಟ್

ಭಾರತದ ವಿರುದ್ಧ ಟ್ವೀಟ್ ಮಾಡಿ ಮತ್ತೊಮ್ಮೆ ವಿಕೃತಿ ಮೆರೆದ ವೀಣಾ ಮಲ್ಲಿಕ್!

ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸುತ್ತಾ ಬದುಕು ಕಟ್ಟಿಕೊಂಡು ಲೈಮ್ ಲೈಟಿಗೆ ಬಂದ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್. ಭಾರತದ ಅನ್ನ ತಿಂದು ಒಂದು ದಿನಕ್ಕಾದರೂ ಅನ್ನದ ಋಣ ತೀರುವ ಕೆಲಸವನ್ನು ಮಾಡುವ ...

Posts navigation