ಕಲರ್ ಸ್ಟ್ರೀಟ್

ಭಾರತದ ವಿರುದ್ಧ ಟ್ವೀಟ್ ಮಾಡಿ ಮತ್ತೊಮ್ಮೆ ವಿಕೃತಿ ಮೆರೆದ ವೀಣಾ ಮಲ್ಲಿಕ್!

ಬಿ ಗ್ರೇಡ್ ಸಿನಿಮಾಗಳಲ್ಲಿ ನಟಿಸುತ್ತಾ ಬದುಕು ಕಟ್ಟಿಕೊಂಡು ಲೈಮ್ ಲೈಟಿಗೆ ಬಂದ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್. ಭಾರತದ ಅನ್ನ ತಿಂದು ಒಂದು ದಿನಕ್ಕಾದರೂ ಅನ್ನದ ಋಣ ತೀರುವ ಕೆಲಸವನ್ನು ಮಾಡುವ ...
ಕಲರ್ ಸ್ಟ್ರೀಟ್

ದಬಾಂಗ್ 3 ಸೆಟ್ ನಲ್ಲಿ ಮೊಬೈಲ್ ಬ್ಯಾನ್!

ಈಗೀಗ ಎಷ್ಟೇ ಸೀಕ್ರೆಟ್ ಆಗಿ ಸಿನಿಮಾ ಶೂಟಿಂಗ್ ಮಾಡಿದರೂ ಸಹ ಕೆಲವೊಂದು ಫೋಟೋಗಳು, ವಿಡಿಯೋ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗುತ್ತಲೇ ಇದೆ. ಅದಕ್ಕಾಗಿ ಸಾಕಷ್ಟು ಸಿನಿಮಾಗಳು ಮೊಬೈಲ್ ಬ್ಯಾನ್ ಮಾಡುವ ...
ಕಲರ್ ಸ್ಟ್ರೀಟ್

ಶೀಘ್ರದಲ್ಲಿ ಸೆಟ್ಟೇರಲಿದೆ ಕ್ರಿಷ್ 4!

ಹೃತಿಕ್ ರೋಷನ್ ನಟನೆಯ ಸೂಪರ್ ಹಿಟ್ ಕ್ರಿಷ್ ಸಿನಿಮಾದ 4ನೇ ಸರಣಿ ಕೂಡ ಶೀಘ್ರದಲ್ಲಿ ಸೆಟ್ಟೇರಲಿದೆ. ಈ ವಿಚಾರದ ಕುರಿತು ಸ್ವತಃ ಹೃತಿಕ್ ರೋಷನ್ ಅವರೇ ತಿಳಿಸಿದ್ದು, ಕ್ರಿಷ್ 4 ಪ್ರೀ ...
ಕಲರ್ ಸ್ಟ್ರೀಟ್

ಕ್ವಾಥಾ ಚಿತ್ರದ ಮೂಲಕ ಕತ್ರಿನಾ ಕೈಫ್ ತಂಗಿ ಬಿ ಟೌನಿಗೆ ಎಂಟ್ರಿ!

ಥೇಟ್ ಕತ್ರಿನಾ ಕೈಫ್ ಅವರನ್ನೇ ಹೋಲುವ ತಂಗಿ ಇಸಬೆಲ್ಲಾ ಕ್ವಾಥಾ ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಲಿದ್ದಾರೆ. ಅವರಿಗೆ 28 ವರ್ಷ ವಯಸ್ಸಾಗಿದ್ದು, ಭಾರತೀಯ ಸೇನೆಯಲ್ಲಿ ನಡೆದ ನೈಜ ಘಟನೆಗಳನ್ನು ...
cbn

ಟೆರರಿಸ್ಟ್ ರೋಲ್ ನಲ್ಲಿ ಪೈಲ್ವಾನ್ ವಿಲನ್!

ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಗೆ ಎದುರಾಳಿಯಾಗಿ ತೊಡೆತಟ್ಟಿರುವ ಕಬೀರ್ ದುಹಾನ್ ಸಿಂಗ್ ಸದ್ಯ ತಮಿಳಿನ ಚಿತ್ರವೊಂದರಲ್ಲಿ ಟೆರರಿಸ್ಟ್ ರೋಲ್ ನಲ್ಲಿ ಮಿಂಚುಹರಿಸಲಿದ್ದಾರೆ. ...
ಕಲರ್ ಸ್ಟ್ರೀಟ್

ನಭಾ ನಟೇಶ್ ಕಾಲಿವುಡ್ ಗೆ ಎಂಟ್ರಿ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಜ್ರಕಾಯ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಟಿ ನಭಾ ನಟೇಶ್. ಆನಂತರ ಕನ್ನಡದ ಲೀ ಚಿತ್ರದಲ್ಲಿ ನಟಿಸಿ ತೆಲುಗಿನ ನನ್ನು ದೋಚುಕುಂದುವಟೆ ...
ಕಲರ್ ಸ್ಟ್ರೀಟ್

ದರ್ಶನ್ ಗೆ ಕುರುಕ್ಷೇತ್ರ ಮೈಲಿಗಲ್ಲಿನ ಸಿನಿಮಾ: ಸಂಸದೆ ಸುಮಲತಾ!

ಒಂದೆಡೆ ದಕ್ಷಿಣ ಕರ್ನಾಟಕದ ಮಂದಿಗೆ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಮತ್ತೊಂದೆಡೆ ಉತ್ತರ ಭಾರತದ ಮಂದಿಗೆ ಜಲ ಸಮಾಧಿಯ ಭಯ. ಯಾವಾಗ ನಮ್ಮ ಹಳ್ಳಿಗೂ ನೀರು ನುಗ್ಗುವುದೋ ನೆರೆ ಪ್ರವಾಹದ ದಿಗಿಲು. ಇವೆಲ್ಲದರ ...
ಕಲರ್ ಸ್ಟ್ರೀಟ್

ಕಾರ್ತಿಕ್ ಆರ್ಯನ್ ಸಿಕ್ಸ್ ಪ್ಯಾಕ್ ಫೋಟೋ ವೈರಲ್!

ಬಿ ಟೌನಿನ ಯುವ ಸಮುದಾಯಕ್ಕೆ ಹಾಟ್ ಫೇವರೆಟ್ ಆಗಿರುವ ಕಾರ್ತಿಕ್ ಆರ್ಯನ್ ಅವರ ಲೇಟೆಸ್ಟ್ ಪೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ಅವರು ತಮ್ಮ ಬಿಳಿ ಟೀ ಶರ್ಟ್ ಮೇಲೆತ್ತಿ ...
ಕಲರ್ ಸ್ಟ್ರೀಟ್

ಪೈಲ್ವಾನ್ ಆಡಿಯೋ ಮತ್ತೆ ಮುಂದಕ್ಕೆ!

ಉತ್ತರ ಕರ್ನಾಟಕದ ಮಂದಿ ದಕ್ಷಿಣ ಕರ್ನಾಟಕದವರಂತೆ ಖುಷಿ ಖುಷಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುವಂತಿದ್ದರೆ ಅದೇ ಖುಷಿಯಲ್ಲಿ ಕೋಟೆ ನಾಡಿನಲ್ಲಿ ಪೈಲ್ವಾನ್ ಆಡಿಯೋವನ್ನು ಪವರ್ ಸ್ಟಾರ್ ಬಿಡುಗಡೆ ಮಾಡಬೇಕಿತ್ತು. ಆದರೆ ಉತ್ತರ ಕರ್ನಾಟಕದ ...
ಕಲರ್ ಸ್ಟ್ರೀಟ್

ರಜನಿಯ ಸಹಾಯ ಬೇಡಿದ ನಟಿ ವಿಜಯಲಕ್ಷ್ಮಿ!

ತಮಿಳಿನ ಫ್ರೆಂಡ್ಸ್, ಬಾಸ್ ಎಂಜಿರ ಭಾಸ್ಕರನ್ ಫೇಮಿನ ಕನ್ನಡದ ನಟಿ ವಿಜಯಲಕ್ಷ್ಮಿ ಕೆಲವು ತಿಂಗಳುಗಳ ಹಿಂದಷ್ಟೇ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಸ್ವಲ್ಪ ಗುಣಮುಖರಾಗಿದ್ದರು. ಅಲ್ಲದೇ ನಟ ರವಿಪ್ರಕಾಶ್ ...

Posts navigation