ಕಲರ್ ಸ್ಟ್ರೀಟ್

ಜನಪದ ಗಾದೆಗೆ ಸಿನಿಮಾ ರೂಪಕೊಟ್ಟ ಸುಜಯ್ ಶಾಸ್ತ್ರಿ!

ಸಾಮಾನ್ಯವಾಗಿ ಪ್ರತಿಯೊಬ್ಬ ನಟನಲ್ಲಿಯೂ ನಿರ್ದೇಶಕನಾಗುವ ಲಕ್ಷಣ, ಅರ್ಹತೆ, ಚಾರ್ಮ್ ಇರುತ್ತದೆ. ಸಾಕಷ್ಟು ಜನರಿಗೆ ಅದರ ಅರಿವೇ ಇರಲಿಕ್ಕಿಲ್ಲ. ಮತ್ತೂ ಕೆಲವರು ತನ್ನಲ್ಲಿರುವುದನ್ನು ತಿಳಿದ ಮರು ಕ್ಷಣವೇ ನಟನೆಯ ಜತೆಗೆ ನಿರ್ದೇಶಕನಾಗುವ ಕನಸನ್ನು ...
ಕಲರ್ ಸ್ಟ್ರೀಟ್

ಗುಬ್ಬಿಯ ಕಥೆಯಲ್ಲಿ ಪರ್ಪಲ್ ಪ್ರಿಯಾ ಮತ್ತು ಕ್ರಿಶ್ ಲವ್ ಸ್ಟೋರಿ!

ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಪ್ರೇಕ್ಷಕರ ಮನಗೆದ್ದ ಸುಂದರಿ ಚಿನ್ನು ಅಲಿಯಾಸ್ ಕವಿತಾ ಗೌಡ. ಲಕ್ಷ್ಮಿ ಬಾರಮ್ಮ ಯಶಸ್ಸಿನಲ್ಲಿರುವಾಗಲೇ ಬಿಗ್ ಬಾಸ್ ಗೆ ಎಂಟ್ರಿ ಪಡೆದು ಫಿನಾಲೆ ತಲುಪಿ ಮೂರನೇ ರನ್ನರ್ ...
ಕಲರ್ ಸ್ಟ್ರೀಟ್

ಪ್ರತಿಯೊಬ್ಬರ ಕನಸನ್ನು ಈಡೇರಿಸಿದ ಸ್ವಾಗತಂ ಕೃಷ್ಣ ಹಾಡು!

ಸಾಮಾನ್ಯವಾಗಿ ಥಿಯೇಟರ್ ನಲ್ಲಿ ಫೈಟಿಂಗ್, ರೊಮ್ಯಾನ್ಸು, ಪ್ರಪೋಸು, ಸೆಂಟಿಮೆಂಟು, ಡ್ಯಾನ್ಸು, ಫಸ್ಟ್ ನೈಟು ಇತ್ಯಾದಿ ಸಿಚುವೇಷನ್ನುಗಳ ಸೀನುಗಳಲ್ಲಿ ಪ್ರೇಕ್ಷಕರಾದವರು ತಾನೇ ಎನ್ನುವಂತೆ ಫೀಲ್ ಮಾಡಿಕೊಳ್ಳುವುದುಂಟು. ಒಳಗೊಳಗೆ ಏನೋ ಸಿಕ್ಕಂತೆ ಕಿಸ ಕಿಸನೇ ...
ಕಲರ್ ಸ್ಟ್ರೀಟ್

ಬೆಲ್ ಬಾಟಂ ಜಯತೀರ್ಥ ಮುಂದಿನ ಸಿನಿಮಾ ಬನಾರಸ್!

ಕಾಂಗ್ರೆಸ್ ಪಕ್ಷದ ಮಾಜಿ ಮಂತ್ರಿ ಜಮೀರ್ ಅಹಮದ್ ಅವರ ಪುತ್ರ ಸ್ಯಾಂಡಲ್ ವುಡ್ ಗೆ ಸದ್ಯದಲ್ಲೇ ಲಾಂಚ್ ಆಗಲಿದ್ದಾರೆ. ಆ ಚಿತ್ರವನ್ನು ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡುತ್ತಿದ್ದಾರೆ ಎಂಬ ...
ಕಲರ್ ಸ್ಟ್ರೀಟ್

ಗೂಗಲ್ ಸರ್ಚ್ ನಲ್ಲಿ ಸನ್ನಿಲಿಯೋನ್ ಫಸ್ಟ್ ಪ್ಲೇಸ್!

ಕಳೆದ ವರ್ಷವೂ ಗೂಗಲ್ ಟ್ರೆಂಡ್ ನಲ್ಲಿ ಟಾಪ್ ಸ್ಥಾನವನ್ನು ಉಳಿಸಿಕೊಂಡಿದ್ದ ಸನ್ನಿಲಿಯೋನ್ ಈ ವರ್ಷವೂ ಗೂಗಲ್ ನಲ್ಲಿ ಅತ್ಯಧಿಕ ಸರ್ಚ್ ಮಾಡಿರುವ ತಾರೆಯಾಗಿ ಹೊರಹೊಮ್ಮಿದ್ದಾರೆ. ಈ ವರ್ಷ ಪ್ರಧಾನಿ ನರೇಂದ್ರ ಮೋದಿ, ...
ಕಲರ್ ಸ್ಟ್ರೀಟ್

ಆಡಿಯೋ ರಿಲೀಸ್ ಸ್ಥಳ ಶಿಫ್ಟ್ ಮಾಡಿಕೊಂಡ ಪೈಲ್ವಾನ್!

ಎಲ್ಲ ಅಂದುಕೊಂಡಂತಾಗಿದ್ದರೆ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 9ರಂದು ಪೈಲ್ವಾನ್ ಆಡಿಯೋ ಕೋಟೆ ನಾಡಿನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹ ಪರಿಸ್ಥಿತಿಗೆ ಮನನೊಂದು ಪೈಲ್ವಾನ್ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ...
ಕಲರ್ ಸ್ಟ್ರೀಟ್

ಶಿವಣ್ಣನ ಮಗಳು ನಿರುಪಮಾ ನಿರಾತಂಕವಾಗಿದ್ದಾರೆ!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳು ನಿರುಪಮಾಗೆ ಆರೋಗ್ಯ ಸರಿ ಇಲ್ಲವಂತೆ.. ಅದೂ ಇದೂ ಅಂತಾ ಇಲ್ಲಸಲ್ಲದ ರೂಮರುಗಳು ಹರಡುತ್ತಿವೆ. ಈ ಬಗ್ಗೆ ಸಿನಿಬಜ಼್ ವಿಚಾರಿಸಲಾಗಿ ವಾಸ್ತವ ವಿಚಾರ ತಿಳಿಯುವಂತಾಗಿದೆ. ...
ಕಲರ್ ಸ್ಟ್ರೀಟ್

ಒಬ್ಬೊಬ್ಬರಿಗೆ ಒಂದೊಂದು ರೀತಿ ನನ್ನನ್ನು ನೋಡುವಾಸೆ!

ಮಾಣಿಕ್ಯ ಅನ್ನೋ ಸಿನಿಮಾ ಬಂದಿದ್ದೇ ಬಂದಿದ್ದು ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಇಮೇಜೇ ಬದಲಾಗಿಹೋಯ್ತು! ಕೆಲ ವರ್ಷಗಳಿಂದ ಸ್ಯಾಂಡಲ್‌ವುಡ್ಡು ರವಿಚಂದ್ರನ್ ಅವರನ್ನು ಸತತವಾಗಿ ನಿರ್ದಿಷ್ಟವಾದ ಇಮೇಜೊಂದಿಗೆ ತಗುಲಿಹಾಕಿತ್ತು. ಅದನ್ನು ಬ್ರೇಕ್ ಮಾಡಿಸಿದವರು ಕಿಚ್ಚ ...
ಕಲರ್ ಸ್ಟ್ರೀಟ್

ತಮಿಳು ಸೂರ್ಯನ ಮುಂದೆ ನಿಂತು ‘ನಾನು ಕನ್ನಡಿಗ’ ಅಂದರಂತೆ ಕುರಿ ರಂಗ!

ಕುರಿ ಬಾಂಡ್ ಎನ್ನುವ ಟೀವಿ ಶೋ ಮೂಲಕ ಖ್ಯಾತಿ ಪಡೆದು, ಇವತ್ತಿಗೆ ಸಿನಿಮಾ ರಂಗದಲ್ಲಿ ಭರಪೂರ ಅವಕಾಶ ಪಡೆದಿರುವ ನಟ ಕುರಿ ರಂಗ. ಇತ್ತೀಚೆಗೆ ಉದಯ ಟೀವಿಯಲ್ಲಿ ಬರುವ ‘ಸವಾಲ್‌ಗೆ ಸೈ’ ...
ಕಲರ್ ಸ್ಟ್ರೀಟ್

ಬಾಲಿವುಡ್ ಗೆ ವಿಜಯ್ ಸೇತುಪತಿ ಎಂಟ್ರಿ!

ಭಾರತ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿರುವ ನಟ ವಿಜಯ್ ಸೇತುಪತಿ. ಸದಬಿರುಚಿಯ ಸಿನಿಮಾಗಳನ್ನು ಹಾಗೂ ಸವಾಲಿನ ಪಾತ್ರಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುವ ವಿಜಯ್ ಸೇತುಪತಿ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ...

Posts navigation