ಪ್ರಚಲಿತ ವಿದ್ಯಮಾನ

ಬಿರಾದಾರ್ “90” ಗೆ ಸೆನ್ಸಾರ್ ತಕರಾರು?!

ಅಮ್ಮ ಟಾಕೀಸ್ ಬ್ಯಾನರಿನಡಿಯಲ್ಲಿ, ಇತ್ತೀಚೆಗೆ ಸುದ್ದಿಯಲ್ಲಿದ್ದ, ಹಾಸ್ಯ ನಟ ಬಿರಾದಾರ್ ಅಭಿನಯದ “90 ಹೊಡಿ ಮನೀಗ್ ನಡಿ” ಚಿತ್ರವು ಸೆನ್ಸಾರ್ ಮೆಟ್ಟಿಲೇರಿದ್ದು,  ಟೈಟಲ್ ತಗಾದೆ ಎದುರಿಸಿದೆ. ಅಸಲಿಗೆ, “90 ಹೊಡಿ ಮನೀಗ್ ...
ಅಪ್‌ಡೇಟ್ಸ್

ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ…

ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ಅವರು 3ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ 2022 ರಲ್ಲಿ ತಮ್ಮ ಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತ್ಯುತ್ತಮ ನಿರ್ದೇಶಕ, ...
ಫೋಕಸ್

ಸಖತ್ತಾಗಿದೆ ಬೈರಾಗಿ ಎಂಟ್ರಿ…!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಇತ್ತೀಚೆಗಷ್ಟೇ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಟೀಸರ್ ಪುನೀತ್ ರಾಜ್’ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲು ...
ಪ್ರಚಲಿತ ವಿದ್ಯಮಾನ

ಕಿರೀಟಿ ಚೊಚ್ಚಲ ಚಿತ್ರಕ್ಕೆ ತಾರಾಮೆರುಗು..

ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ.  ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ...
thothapuri
ಪ್ರಚಲಿತ ವಿದ್ಯಮಾನ

ಗಲ್ಫ್ ಕನ್ನಡಿಗರ ಜತೆ ಜಗ್ಗೇಶ್ ಮಾತುಕತೆ

ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’ ಎಲ್ಲೆಡೆ ಮಿಂಚು ಹರಿಸುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಈ ಚಿತ್ರದ ಹಾಡಿನದ್ದೇ ಹವಾ. ಇತ್ತೀಚೆಗೆ ಬಿಡುಗಡೆಯಾದ ‘ಬಾಗ್ಲು ತೆಗಿ ಮೇರಿ ಜಾನ್’ ಸೋಶಿಯಲ್ ಮೀಡಿಯಾದಲ್ಲಿ ...
ಪ್ರಚಲಿತ ವಿದ್ಯಮಾನ

ಬೀರ್‌ ಬಲ್‌ ಶ್ರೀನಿ ಅಂದ್ರೆ ಸುಮ್ನೇನಾ?

ಶ್ರೀನಿವಾಸ ಕಲ್ಯಾಣ ಸಿನಿಮಾದ ಮೂಲಕ ಹೀರೋ ಆದವರು ಶ್ರೀನಿ. ಅದಕ್ಕೂ ಮುಂಚೆ ಉಪೇಂದ್ರ ಅವರ ಟೋಪಿ ವಾಲಾ ಸಿನಿಮಾವನ್ನು ನಿರ್ದೇಶನ ಮಾಡಿದ್ದವರೂ ಇವರೇ. ಬೀರ್‌ ಬಲ್‌ ಎನ್ನುವ ಸಿನಿಮಾವೊಂದು ಸಾಕು ಶ್ರೀನಿಯ ...
#bytwolove #Banner #KVNProductions #HariSanthosh #AjaneeshLoknath #Mano #Dhanveerrah #Sreeleela #MahenSimha
cbn

ಹಂಸಲೇಖ ಫ್ಲೇವರ್ ನೆನಪಿಸಿದ ಅಜನೀಶ್‌…..

ʻಯಾರೇ  ಏನಂತಾ ಅನ್ಕೊಂಡ್ರೇನಂತೆ… ಹೀಗೆ ಇರ್ತೀವಿ ಇಷ್ಟ ಬಂದಂತೆ….ʼ ಎನ್ನುವ ಲಾಲಿತ್ಯಪೂರ್ಣ ಹಾಡು ಕೇಳಿದೇಟಿಗೆ ಹಂಸಲೇಖಾ ಜಮಾನಾ ನೆನಪಾಗೋದು ನಿಜ. ಚೆಂದದ ಹಾಡಿಗೆ ಅಷ್ಟೇ ಸೊಬಗನ್ನು ತುಂಬಿ ಚಿತ್ರೀಕರಿಸಿದ್ದಾರೆ. ಧನ್ವೀರ, ಶ್ರೀಲೀಲಾ ...
cbn

‘ತೋತಾಪುರಿ’ ಮೊದಲ ಹಾಡಿಗೆ ಕೇಳುಗರು ಫಿದಾ

ನವರಸನಾಯಕ ಜಗ್ಗೇಶ್, ‘ನೀರ್ ದೋಸೆ’ ಖ್ಯಾತಿಯ ನಿರ್ದೇಶಕ  ವಿಜಯಪ್ರಸಾದ್ ಜೋಡಿ ಮತ್ತೊಮ್ಮೆ ಮೋಡಿ ಮಾಡುತ್ತಿದೆ. ‘ತೋತಾಪುರಿ’ ಭಾಗ 1ರ ಮೊದಲ ವೀಡಿಯೋ ಹಾಡು ಬಿಡುಗಡೆಯಾಗಿದ್ದು ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ...
Thothapuri Choothya jaggesh vijayprasad kasuresh
ಅಪ್‌ಡೇಟ್ಸ್

‘ತೋತಾಪುರಿ’ ಹಾಡಿನ ಝಲಕ್ ಕೇಳಿದ್ರಾ…? ಏನ್ ಲಿರಿಕ್ಸ್ ಸ್ವಾಮಿ ಇದು..?

ನವರಸ ನಾಯಕ ಜಗ್ಗೇಶ್ ನಟಿಸಿರುವ, ‘ನೀರ್ ದೋಸೆ’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನವಿರುವ ‘ತೋತಾಪುರಿ’ ಬಿಡುಗಡೆಯ ಹಾದಿಯಲ್ಲಿದೆ. ಹೀಗಾಗಿ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿರುವ ಚಿತ್ರತಂಡ, ಮೊದಲಿಗೆ ಚಿತ್ರದ ಹಾಡೊಂದರ ಝಲಕ್ ಹರಿಬಿಟ್ಟಿದೆ.  ವಿಪರ್ಯಾಸವೆಂದರೆ ...
ಪ್ರಚಲಿತ ವಿದ್ಯಮಾನ

ವಿಕ್ರಾಂತ್ ರೋಣ ನೂರು ಕೋಟಿಗೆ ಓಟಿಟಿಗೆ ಬಿಕರಿಯಾಗೋದು ನಿಜಾನಾ?

ಅದೇನು ಕೇಡುಗಾಲವೋ ಗೊತ್ತಿಲ್ಲ. ಜನವರಿ ತಿಂಗಳು ಬರುತ್ತಿದ್ದಂತೇ ಈ ಕೊರೋನಾ ವೈರಸ್ಸು ಹಾವಳಿ ಶುರು ಮಾಡುತ್ತದೆ. ಕಳೆದ ಎರಡು ವರ್ಷ ಜನ ಪಡಬಾರದ ಪಾಡು ಪಟ್ಟಿದ್ದಾರೆ. ಈಗ ಮತ್ತೆ ಅದೇ ಆತಂಕ ...

Posts navigation