ಫೋಕಸ್

ದಂಡುಪಾಳ್ಯ 4 ಪರಭಾಷಾ ಚಿತ್ರರಂಗದಲ್ಲಿಯೂ ಸದ್ದು ಮಾಡಿದ ಲಿರಿಕಲ್ ವೀಡಿಯೋ!

ವೆಂಕಟ್ ಮೂವೀಸ್ ಲಾಂಛನದಡಿ ನಿರ್ಮಾಣಗೊಂಡಿರೋ ದಂಡುಪಾಳ್ಯ 4 ಚಿತ್ರದ ಐಟಂ ಸಾಂಗೊಂದು ಬಿಡುಗಡೆಯಾಗಿದೆ. ಮುಮೈತ್ ಖಾನ್ ಮಾದಕವಾಗಿ ಕುಣಿದಿರೋ, ಅದಕ್ಕೆ ತಕ್ಕುದಾದ ಸಂಗೀತ ಮತ್ತು ಸಾಹಿತ್ಯವಿರೋ ಈ ಹಾಡು ಪಡ್ಡೆಗಳನ್ನು ಹುಚ್ಚೆಬ್ಬಿಸುವಂತೆಯೂ ಮೂಡಿ ...
ಫೋಕಸ್

ತಾಯಿಗೆ ತಕ್ಕ ಮಗ ಕರಾಟೆ ಪಟು ಅಜೇಯ್ ರಾವ್‌ಗಿದು ಮಹತ್ವದ ಚಿತ್ರ!

ಶಶಾಂಕ್ ನಿರ್ಮಾಣ ಮಾಡಿ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿರೋ ತಾಯಿಗೆ ತಕ್ಕ ಮಗ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಇದು ಶಶಾಂಕ್ ಮತ್ತು ಅಜೇಯ್ ಕಾಂಬಿನೇಷನ್ನಿನ ಮೂರನೇ ಚಿತ್ರ. ಅಜೇಯ್ ವೃತ್ತಿ ...
ಫೋಕಸ್

ಕೆಜಿಎಫ್ ದಾಖಲೆ ಮುರಿಯಲಿದ್ದಾನಾ ಪೈಲ್ವಾನ್?

ಯಶ್ ಅಭಿನಯದ ಕೆಜಿಎಫ್ ಟ್ರೈಲರ್ ಮೂಲಕ ದಾಖಲೆಯನ್ನೇ ಮಾಡಿದೆ. ಬಾಲಿವುಡ್ ಚಿತ್ರಗಳೇ ಥಂಡಾ ಹೊಡೆಯುವಂತೆ ಅಬ್ಬರಿಸುತ್ತಿರೋ ಈ ಚಿತ್ರವನ್ನು ಸದ್ಯಕ್ಕೆ ಯಾವ ಕನ್ನಡ ಚಿತ್ರಗಳೂ ಹಿಂದಿಕ್ಕೋದು ಸಾಧ್ಯವಿಲ್ಲವೆಂಬ ವಾತಾವರಣವಿದೆ. ಆದರೆ ಸುದೀಪ್ ...
ಫೋಕಸ್

ದಯಾಳ್ ತೆರೆದ ಪುಟದಲ್ಲಿ ನಿಜಕ್ಕೂ ಏನಿದೆ?

ಬಿಗ್‌ಬಾಸ್ ಮನೆಯಿಂದ ವಾಪಾಸಾದಾಕ್ಷಣವೇ ಆ ಕರಾಳ ರಾತ್ರಿಯೆಂಬ ಚಿತ್ರ ನಿರ್ದೇಶನ ಮಾಡಿ ಗೆದ್ದವರು ದಯಾಳ್ ಪದ್ಮನಾಭನ್. ಹೊಸಾ ಪ್ರಯೋಗದೊಂದಿಗೇ ಗೆಲುವು ಕಂಡ ದಯಾಳ್ ಆ ಕರಾಳ ರಾತ್ರಿ ಚಿತ್ರದೊಂದಿಗೇ ಪುಟ ೧೦೯ ...
ಫೋಕಸ್

ಬೆಚ್ಚಿ ಬೀಳಿಸೋ ಪುಣ್ಯಾತ್ಗಿತ್ತೀರು!

ನಾಲ್ಕು ಹುಡುಗೀರು ಪಕ್ಕಾ ಮಾಸ್ ಲುಕ್ಕಿನಲ್ಲಿರೋ ಸ್ಟಿಲ್ಲುಗಳ ಮೂಲಕವೇ ಸಂಚಲನ ಸೃಷ್ಟಿಸಿರುವ ಚಿತ್ರ ಪುಣ್ಯಾತ್‌ಗಿತ್ತೀರು. ಹಾಡು, ಟ್ರೈಲರ್‌ಗಳ ಮೂಲಕ ಹಾದು ಬಂದ ಪುಣ್ಯಾತ್ಗಿತ್ತೀರ ಬಗ್ಗೆ ಜನಸಾಮಾನ್ಯರಲ್ಲಿಯೂ ಒಂದು ಕುತೂಹಲ ಶುರುವಾಗಿದೆ. ಚಿತ್ರವೊಂದರ ...
ಫೋಕಸ್

ಇಷ್ಟರಲ್ಲೇ ವೀಕ್ಷಿಸಲಿದ್ದಾರೆ ರವಿ ಚನ್ನಣ್ಣನವರ್!

ವಾರಗಳ ಹಿಂದೆ ತೆರೆ ಕಂಡಿದ್ದ ನಡುವೆ ಅಂತರವಿರಲಿ ಚಿತ್ರ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಆರಂಭದಲ್ಲಿ ಹೇಳಿಕೊಳ್ಳುವಂಥಾ ಪ್ರಚಾರವಿಲ್ಲದಿದ್ದರೂ ಈ ಚಿತ್ರ ಹಾಡುಗಳ ಮೂಲಕವೇ ಸೌಂಡು ಮಾಡಿತ್ತು. ಪ್ರಚಾರದ ಕೊರತೆಯಾಚೆಗೂ ಕೂಡಾ ...
ಫೋಕಸ್

ಮಾಸ್ ಬಿಲ್ಡಪ್ಪಿಲ್ಲದೆಯೂ ಮನಮಟ್ಟುವ ಪ್ರಶಾಂತ ತವಕ!

ಒರಟ ಐ ಲವ್ ಯೂ ಚಿತ್ರದ ಮೂಲಕ ಮಾಸ್ ಲುಕ್ಕಿನಲ್ಲಿ ಹೀರೋ ಆಗಿ ಎಂಟ್ರಿ ಕೊಟ್ಟಿದ್ದವರು ಪ್ರಶಾಂತ್. ಆ ನಂತರದಲ್ಲಿ ಒರಟ ಪ್ರಶಾಂತ್ ಎಂದೇ ಹೆಸರಾದ ಅವರು ನಟಿಸಿದ್ದೆಲ್ಲ ಮಾಸ್ ಪಾತ್ರಗಳಲ್ಲಿಯೇ. ...
ಫೋಕಸ್

ಕಬ್ಬಿನ ಹಾಲು ಮಾರಲು ಬಂದಳು ಬಾಲಿವುಡ್ ಚೆಲುವೆ!

ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ. ಅವರೀಗ ಶಿವಣ್ಣ ಮುಖ್ಯ ...
ಫೋಕಸ್

ಚಪ್ಪರಿಸುವಂತಿದೆ ಚಜ್ಜಿರೊಟ್ಟಿ, ಚವಳಿಕಾಯಿ ಹಾಡು….

‘ಮಟಾಶ್’ ಸಿನಿಮಾದ ’ಉಡಾಳರಪ್ಪೋ ಉಡಾಳರೋ ಊರ ತುಂಬ ಉಡಾಳರೋ’ ಎಂದು ಶುರುವಾಗುವ ಬಿಜಾಪುರ ಸೀಮೆಯ ಅಪ್ಪಟ ಆಡುನುಡಿಗಳ ಈ ಹಾಡು, ಈ ಪ್ರದೇಶದಲ್ಲಿನ ಒಂದು ವರ್ಗದ ಯುವಕರ ದೈನಂದಿನ ತೊಳಲಾಟಗಳನ್ನೂ ಎತ್ತಿ ...
ಫೋಕಸ್

ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇತ್ತೀಚಿನ ದಿನಗಳಲ್ಲಿ ಗಾಯಕರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅವರು ಹಾಡಿದ ಹಾಡುಗಳು ಮಾತ್ರವಲ್ಲದೇ ಚಿತ್ರಗಳೂ ಗೆಲ್ಲುತ್ತವೆ ಎಂಬ ನಂಬಿಕೆಯೂ ಚಿತ್ರರಂಗದಲ್ಲಿ ಮನೆ ಮಾಡಿದೆ. ಇದೀಗ ಪುನೀತ್ ಅತ್ಯಂತ ...

Posts navigation