ಫೋಕಸ್

ಇಂದಿನಿಂದ ಥೇಟರುಗಳ ತುಂಬಾ ಒಂಥರಾ ಬಣ್ಣಗಳು!

ಶೀರ್ಷಿಕೆಯಲ್ಲಿಯೇ ಒಂಥರಾ ನವಿರು ಭಾವನೆ ಹುಟ್ಟಿಸುವ ಒಂಥರಾ ಬಣ್ಣಗಳು ಚಿತ್ರ ನಾಳೆ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಸುನೀಲ್ ಭೀಮರಾವ್ ಮೊದಲ ಸಲ ನಿರ್ದೇಶನ ಮಾಡಿರುವ ಇದು ಮಲ್ಟಿ ಸ್ಟಾರರ್ ಚಿತ್ರ. ಪ್ರತಾಪ್ ...
ಫೋಕಸ್

ಇದು ಜೂನಿಯರ್ ಕಿರಿಕ್ ಪಾರ್ಟಿ!

ಸಿನಿಮಾ ಅಂದರೆ ಮನರಂಜನೆ ಅನ್ನೋದು ಸಿದ್ಧಸೂತ್ರ. ಆದರೆ ಯಾವ ವಿಚಾರವನ್ನಾದರೂ ಸಲೀಸಾಗಿ ಜನರಿಗೆ ನಾಟುವಂತೆ ಮಾಡ ಬಲ್ಲ ಶಕ್ತಿಯಿರೋ ಸಿನಿಮಾವನ್ನು ಕೇವಲ ಮನರಂಜನೆಗೆ ಮಾತ್ರವೇ ಸೀಮಿತವಾಗಿಸೋದು ಸರಿಯಾ ಎಂಬ ಚರ್ಚೆ ಈ ...
ಫೋಕಸ್

ನಡುವಯಸ್ಸು ದಾಟಿದ ಹೆಣ್ಣಿನ ವೇದನೆ!

ಮೂವತ್ತು ವರ್ಷ ದಾಟುತ್ತಾ ಬಂದ ಹೆಣ್ಣುಮಗಳೊಬ್ಬಳು ಮದುವೆಯಾಗದೇ ಉಳಿದರೆ ಆಸುಪಾಸಿನವರ ನಾಲಗೆಯೇ ಈಟಿಯಾಗಿ ತಿವಿಯಲಾರಂಭಿಸುತ್ತೆ. ಇದರಿಂದಾಗಿ ಮಧ್ಯಮವರ್ಗದ ಮನಸುಗಳೇ ಹೆಚ್ಚಾಗಿ ಘಾಸಿಗೊಳ್ಳುತ್ತವೆ. ಇದು ಒಂದು ಕಡೆಯಾದರೆ ವರನನ್ನು ಹುಡುಕೋದು ಮತ್ತೊಂದು ಮಹಾ ...
ಫೋಕಸ್

ದಿವಂಗತ ಮಂಜುನಾಥನ ಗೆಳೆಯರಿಗೆ ಎಣ್ಣೆಪಾರ್ಟಿಯ ಸ್ಫೂರ್ತಿ!

ಎಸ್.ಡಿ ಅರುಣ್ ಕುಮಾರ್ ನಿರ್ಮಿಸಿ ನಿರ್ದೇಶನ ಮಾಡಿರುವ ಚಿತ್ರ ದಿವಂಗತ ಮಂಜುನಾಥನ ಗೆಳೆಯರು. ಇನ್ನೆಷ್ಟೇ ವರ್ಷ ನೋಡಿದರೂ ಈ ಚಿತ್ರದ ಪಾತ್ರಗಳು ಹಳತಾಗೋದೇ ಇಲ್ಲ ಎಂಬಂಥಾ ಭರವಸೆ ಹೊಂದಿರೋ ಅರುಣ್, ಸಹಜತೆ ...
ಫೋಕಸ್

ಇದು ಮಮ್ಮಿ ನಿರ್ದೇಶಕನ ಮೂರನೇ ಚಿತ್ರ!

ಪ್ರಿಯಾಂಕ ಉಪೇಂದ್ರ ನಟನೆಯ ಸೂಪರ್ ಹಿಟ್ ಹಾರರ್ ಮಮ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಸದ್ಯ ರಕ್ಷಿತ್ ...
ಫೋಕಸ್

ಸಂಚಾರಿ ವಿಜಯ್ ಹೊಸಾ ಅವತಾರ ಜಾದೂ ಮಾಡುತ್ತಾ?

ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ನೋಡೋ ಕ್ಷಣಗಳು ಹತ್ತಿರಾಗಿವೆ. ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಹೃಷಿಕೇಶ್ ಜಂಬಗಿ ನಿರ್ದೇಶನದ ಪಾದರಸ ಅಬ್ಬರದೊಂದಿಗೇ ನಾಳೆ ರಾಜ್ಯಾದಂತ ಬಿಡುಗಡೆಯಾಗಲಿದೆ. ಅಷ್ಟಕ್ಕೂ ...
ಫೋಕಸ್

ಗಡಿನಾಡ ಸಮಸ್ಯೆಯನ್ನು ಮುಖ್ಯವಾಹಿನಿಗೆ ದಾಟಿಸ್ತಾರಾ ರಿಷಬ್?

ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ಒಂದು ಭಿನ್ನ ಕಥಾ ವಸ್ತುವನ್ನು ಮುಟ್ಟಿದ್ದಾರೆ. `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಎಂಬ ಕಲಾತ್ಮಕ ಚಿತ್ರವೊಂದನ್ನು ...

Posts navigation