ಕಲರ್ ಸ್ಟ್ರೀಟ್

ನಡುರಾತ್ರಿ ಬಿಡುಗಡೆಯಾಗಲಿದೆ ನಟಸಾರ್ವಭೌಮ ಟೀಸರ್!

ಪುನೀತ್ ರಾಜ್‌ಕುಮಾರ್ ಅಭಿನಯದ ನಟಸಾರ್ವಭೌಮ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ. ಇದೀಗ ವಿಶಿಷ್ಟ ಬಗೆಯಲ್ಲಿ ಇದರ ಟೀಸರ್ ಬಿಡುಗಡೆಗೊಳಿಸಲು ಪವನ್ ಮುಂದಾಗಿದ್ದಾರೆ. ನಾಳೆ ...
ಕಲರ್ ಸ್ಟ್ರೀಟ್

ಶಿವಣ್ಣನ ಬದುಕಲ್ಲಿ ಮತ್ತೆ ಆನಂದ!

ಶಿವರಾಜ್ ಕುಮಾರ್ ಮತ್ತು ವಾಸು ಜೋಡಿ ಈ ಹಿಂದೆ ಶಿವಲಿಂಗ ಚಿತ್ರದ ಮೂಲಕ ಗೆಲುವು ದಾಖಲಿಸಿತ್ತು. ಈ ಜೋಡಿ ಮತ್ತೊಂದು ಚಿತ್ರದ ಮೂಲಕ ಒಂದಾಗುತ್ತಿರೋದರ ಬಗ್ಗೆ ಸುದ್ದಿಯೂ ಹರಡಿಕೊಂಡಿತ್ತು. ದ್ವಾರಕೀಶ್ ಬ್ಯಾನರಿನ ...
ಪ್ರಚಲಿತ ವಿದ್ಯಮಾನ

ಅನಂತದಲ್ಲಿ ಲೀನವಾದ ಕಲಾಸಾಮ್ರಾಟ್ ಅಮ್ಮ ಕಮಲಮ್ಮ

ನಿರ್ದೇಶಕ ಎಸ್ ನಾರಾಯಣ್ ತಾಯಿ ಕಮಲಮ್ಮ ನಿಧನರಾಗಿದ್ದಾರೆ. ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ನರಳುತ್ತಿದ್ದ ಅವರಿಗೆ ಭದ್ರಾವತಿಯ ಆಸ್ಪತ್ರೆಯಲ್ಲಿಯೇ ಬಹು ಕಾಲದಿಂದ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಕಮಲಮ್ಮ ...
ಕಲರ್ ಸ್ಟ್ರೀಟ್

ಕಾಡೊಳಗೆ ಯಜಮಾನನ ಹೆಜ್ಜೆ ಜಾಡು! ಪದೇಪದೆ ಯಾಕೆ ಸಫಾರಿ ಹೊರಡ್ತಾರೆ ಚಾಲೆಂಜಿಂಗ್ ಸ್ಟಾರ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರೀತಿ, ಪರಿಸರ ಪ್ರೇಮದ ಬಗ್ಗೆ ಅಭಿಮಾನಿಗಳಿಗೆ ತಿಳಿಯದಿರೋದೇನೂ ಇಲ್ಲ. ಆದರೆ ದರ್ಶನ್ ಕೊಂಚ ಬಿಡುವು ಸಿಕ್ಕರೂ ಸೀದಾ ಕಾಡಿನತ್ತ ಹೋಗಿ ಸಫಾರಿ ನಡೆಸುತ್ತಾರಲ್ಲಾ? ಅದರ ಹಿಂದಿರೋದು ...
ಕಲರ್ ಸ್ಟ್ರೀಟ್

ಹೊಸ ವರ್ಷಕ್ಕೆ ಹೊಸಾ ದುನಿಯಾ! ಬದಲಾಗುತ್ತಂತೆ ಬ್ಲ್ಯಾಕ್ ಕೋಬ್ರಾ!

ದುನಿಯಾ ವಿಜಿ ಒಂದಷ್ಟು ಕಾಲದಿಂದ ವೈಯಕ್ತಿಕ ಜಂಜಾಟಗಳಿಂದಲೇ ಸುದ್ದಿಯಲ್ಲಿದ್ದರು. ಇದರಿಂದ ಮಾನಸಿಕವಾಗಿಯೂ ಕುಸಿದು ಹೋಗಿದ್ದ ಅವರೀಗ ಮತ್ತದೇ ಹುಮ್ಮಸ್ಸಿನಿಂದ ಮೈಕೊಡವಿಕೊಂಡು ಮೇಲೇಳೋ ಸೂಚನೆ ನೀಡಿದ್ದಾರೆ. ದುನಿಯಾ ವಿಜಿ ಇಂಥಾ ಪಾತ್ರವನ್ನೂ ಮಾಡ ...
ಕಲರ್ ಸ್ಟ್ರೀಟ್

ಬಾಲಿವುಡ್ ಯಾತ್ರ ಮುಗಿಸಿ ವಾಪಾಸಾದಳು ಪ್ರಣೀತ!

ಇತ್ತೀಚಿನ ವರ್ಷಗಳಲ್ಲಿ ಕನ್ನಡದಿಂದ ಮರೆಯಾಗಿ ತೆಲುಗು ತಮಿಳಿನತ್ತ ಮುಖ ಮಾಡಿದ್ದವಳು ನಟಿ ಪ್ರಣೀತ. ಆದರೆ ಅಂದುಕೊಂಡಂತಾಗದೆ ಪ್ರಣೀತಾ ಇದೀಗ ನೇರವಾಗಿಯೇ ಬಾಲಿವುಡ್‌ಗೆ ಜಿಗಿದು ಅಚ್ಚರಿ ಹುಟ್ಟಿಸಿದ್ದಳು. ಆದರೀಗ ಆಕೆ ಬಹು ಕಾಲದ ...
ಕಲರ್ ಸ್ಟ್ರೀಟ್

ಫೇಸ್ ಟು ಫೇಸ್: ಇದು ಉಪ್ಪಿ ಶಿಷ್ಯ ಸಂದೀಪ್ ಮೊದಲ ಹೆಜ್ಜೆ!

  ಕನ್ನಡಕ್ಕೆ ಸೇರ್ಪಡೆಗೊಳ್ಳುತ್ತಿರೋ ಹೊಸಾ ಆಲೋಚನೆಗಳನ್ನ ಹೊತ್ತುಕೊಂಡೇ ಯುವ ಬಳಗವೊಂದು ಅಡಿಯಿರಿಸಿದೆ. ಉಪೇಂದ್ರ ಗರಡಿಯಲ್ಲಿ ಕಸುಬು ಕಲಿತಿರೋ ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಇದೀಗ ಹಾಡುಗಳ ಹಿಮ್ಮೇಳದಲ್ಲಿ, ಒಂದೊಂದೇ ...
ಕಲರ್ ಸ್ಟ್ರೀಟ್

ಕೆ.ಜಿ.ಎಫ್.ಗೆ ಅಡ್ಡಗಾಲಾಗಿರುವ ಅಕ್ಕಪಕ್ಕದ ಜನ!

ಕೆ.ಜಿ.ಎಫ್. ಸಿನಿಮಾ ಬಾರತದಾದ್ಯಂತ ರಿಲೀಸಾಗುತ್ತಿದೆ. ಕರ್ನಾಟಕದಲ್ಲಿರುವಂತೆಯೇ ಎಲ್ಲಾ ಕಡೆ ಹವಾ ಜೋರಾಗಿದೆ ಅಂತಾ ನಾವಂದುಕೊಂಡಿದ್ದೇವೆ. ಪರಭಾಷೆಯ ಮೀಡಿಯಾಗಳಲ್ಲಿ ಪೇಯ್ಡ್ ನ್ಯೂಸ್, ಇಂಟರ್‌ವ್ಯೂಗಳು ಬರುತ್ತಿರೋದರಿಂದ ಎಲ್ಲೆಡೆ ಪಬ್ಲಿಸಿಟಿ ಜೋರಾಗೇನೋ ಇದೆ. ಅದಕ್ಕೆ ಎದುರಾಗಿ ...
ಕಲರ್ ಸ್ಟ್ರೀಟ್

ರಕ್ಷಿತಾ ಸಹೋದರನ ಸಿನಿಮಾ ಫೆಬ್ರವರಿ 14ಕ್ಕೆ ಶುರು!

ವಿಲನ್ ಅನ್ನೋ ಸಿನಿಮಾವನ್ನು ತೆಗೆದು ಇಂಟರ್ ನ್ಯಾಷನಲ್ ಲೆವೆಲ್ಲಿನಲ್ಲಿ ಹೆಸರು ಮಾಡಿದವರು ನಿರ್ದೇಶಕ ಪ್ರೇಮ್! ವಿಲನ್ ಮುಗೀತಿದ್ದಂತೇ ದರ್ಶನ್ ಅವರ `ಆಂಜನೇಯ’ನನ್ನು ಆರಂಭಿಸ್ತೀನಿ ಅಂತಾ ಊರಿಡಿ ಹೇಳಿಕೊಂಡು ತಿರುಗಾಡಿದ್ದರು ಪ್ರೇಮು. ಅಸಲಿಯೆಂದರೆ ...
ಪ್ರಚಲಿತ ವಿದ್ಯಮಾನ

ಉಗ್ರಂ ನೋಡಿ ಹೊಟ್ಟೆ ಉರಿಸಿಕೊಂಡಿದ್ರಾ ದರ್ಶನ್? ಮದಗಜ ಟೈಟಲ್ ಲಾಂಚ್‌ನಲ್ಲಿ ಅನಾವರಣಗೊಂಡ ಸತ್ಯ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ನೇರಾ ನೇರ ನಡವಳಿಕೆಗೆ ಹೆಸರಾದವರು. ನೇರವಂತಿಕೆಯ ಜೊತೆಗೆ ಹೃದಯವಂತಿಕೆ ಕೂಡಾ ಅವರ ವ್ಯಕ್ತಿತ್ವದ ಟ್ರೇಡ್‌ಮಾರ್ಕ್. ತಾನು ಬೆಳೆಯುತ್ತಲೇ ಇತರರನ್ನೂ ಬೆಳೆಸಬೇಕೆಂಬ ಇರಾದೆ ಅವರದ್ದು. ಈ ಮಾತಿಗೆ ಶ್ರೀಮುರಳಿ ...

Posts navigation