ಪ್ರಚಲಿತ ವಿದ್ಯಮಾನ

ಆಕ್ಷನ್ ಪ್ರಿನ್ಸ್ ವಿರುದ್ಧ ದಾಖಲಾಯ್ತು ಕೇಸ್!

ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ತಪರಾಕಿ ನೀಡಿದ್ದರಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧವಾಗಿ ಕಟೌಟ್, ಫ್ಲೆಕ್ಸ್‌ಗಳನ್ನು ಕೂಡಾ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಬ್ಯಾನ್ ...
ಪ್ರಚಲಿತ ವಿದ್ಯಮಾನ

ಮೀಟೂ ಅಭಿಯಾನಕ್ಕೆ ರಘು ದೀಕ್ಷಿತ್ ಮಡದಿಯ ಬೆಂಬಲ!

ಬಾಲಿವುಡ್ ನಟಿ ತನುಶ್ರೀ ದತ್ತ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೇ ಮೀ ಟೂ ಎಂಬ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ. ಇದರ ಮೂಲಕ ಚಿತ್ರರಂಗದ ನಟಿಯರು ತಾವು ಅನುಭವಿಸಿದ್ದ ...
ಕಲರ್ ಸ್ಟ್ರೀಟ್

ಮೈತ್ರಿಯಾಳ ಪಾಪ ಹೋಗ್ಬಿಡ್ತು

ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ...
ಪ್ರಚಲಿತ ವಿದ್ಯಮಾನ

ಬಾಂಬು ಸಿಡಿಸಿದಳು ಗಾಯಕಿ ಚಿನ್ಮಯಿ!

ಹೈದ್ರಾಬಾದಿನ ಚಿನ್ಮಯಿ ಶ್ರೀಪಾದ ಎನ್ನುವ ಗಾಯಕಿ ರಾಕ್ ಸಿಂಗರ್ ರಘು ದೀಕ್ಷಿತ್ ವಿರುದ್ಧ ಬಾಂಬು ಸಿಡಿಸಿದ್ದಾಳೆ! ಹೆಸರು ಹೇಳಲು ಇಚ್ಚಿಸದ ಬೇರೊಬ್ಬ ಗಾಯಕಿಯೊಬ್ಬರು ರಘು ದೀಕ್ಷಿತ್ ಮೇಲೆ ಮಾಡಿರುವ ಆರೋಪವನ್ನು ಗಾಯಕಿ ...
ಪ್ರಚಲಿತ ವಿದ್ಯಮಾನ

ಕುಣಿಯಲು ಬರುವವಳಿಗೆ ಸಾಲು ಸಾಲು ಕಂಟಕ!

ಹಾಟ್ ಎಂಬ ಪದಕ್ಕೆ ಬಿಸಿ ಎಂಬ ಅರ್ಥವಿದೆಯಲ್ಲಾ? ಅದಕ್ಕೆ ಸನ್ನಿ ಲಿಯೋನ್ ಎಂಬ ಹೆಸರು ರಿಪ್ಲೇಸ್ ಆಗಿ ವರ್ಷಾಂತರಗಳೇ ಕಳೆದು ಹೋಗಿವೆ. ಈಕೆ ಹೋದಲ್ಲಿ ಬಂದಲ್ಲಿ ಸುದ್ದಿಯಾಗುತ್ತೆ. ಅವಳ ಹಿಂದೆ ವಿವಾದಗಳೂ ...
ಫೋಕಸ್

ಚಜ್ಜಿರೊಟ್ಟಿ ಚವಳಿಕಾಯ್ ದುಡ್ಡಿಗೆ ಸೇರ್ ಬದನಿಕಾಯ್!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇತ್ತೀಚಿನ ದಿನಗಳಲ್ಲಿ ಗಾಯಕರಾಗಿಯೂ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅವರು ಹಾಡಿದ ಹಾಡುಗಳು ಮಾತ್ರವಲ್ಲದೇ ಚಿತ್ರಗಳೂ ಗೆಲ್ಲುತ್ತವೆ ಎಂಬ ನಂಬಿಕೆಯೂ ಚಿತ್ರರಂಗದಲ್ಲಿ ಮನೆ ಮಾಡಿದೆ. ಇದೀಗ ಪುನೀತ್ ಅತ್ಯಂತ ...
ಪ್ರಚಲಿತ ವಿದ್ಯಮಾನ

ಮೊದಲೇ ಕೇಳಿಸಿದ್ದರೆ ಕಥೆಯೇ ಬೇರೆಯಾಗುತ್ತಿತ್ತು!

ಮೂರು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ತೆರೆಗೆ ಬಂದು ಹೋದ ಚಿತ್ರವನ್ನು ಮತ್ತೆ ಕನ್ನಡಿಗರ ಮನಸಿನ ಮೇಲೆ ಎತ್ತಿಟ್ಟಿರೋದು ಅದೇ ಸಿನಿಮಾ ಸುಮಧುರವಾದೊಂದು ಹಾಡು. ವಾಟ್ಸಪ್ ಸ್ಟೇಟಸ್‌ಗಳನ್ನು ...
ಫೋಕಸ್

ಇಂಟರ್‌ವೆಲ್’ನಲ್ಲಿ ಎದುರಾಗಲಿದೆ ಒಂದು ಅಚ್ಚರಿ!

ಎಲ್ಲೆಡೆ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟಿಸಿರೋ ವಿಲನ್ ಚಿತ್ರಕ್ಕಾಗಿ ಕಾತರ ಶುರುವಾಗಿದೆ. ಈ ಚಿತ್ರ ಇದೇ ತಿಂಗಳ ೧೮ರಂದು ಬಿಡುಗಡೆಯಾಗಲಿದೆಯಲ್ಲಾ? ಇದೇ ದಿನ ಈ ಸಿನಿಮಾದ ಇಂಟರ್‌ವೆಲ್‌ನಲ್ಲಿ ರವಿಕಿರಣ್ ನಿರ್ದೇಶನದ ...
ಪ್ರಚಲಿತ ವಿದ್ಯಮಾನ

ಪೈರೇಟ್ಸ್ ಆಫ್ ಕೆರೆಬಿಯನ್ ಛಾಯೆಯೇ?

‘೧೭೯೫ರ ಕಾಲಘಟ್ಟ’ ಎಂದು ಕತ್ತಲಲ್ಲಿ ಶುರುವಾಗುವ ಟ್ರ್ರೈಲರ್‌ನಲ್ಲಿ ಬುಲೆಟ್ಟುಗಳ ಮಳೆ, ಬೆಂಕಿಯ ನಾಲಿಗೆಗೆ ಬೆದರಿ ಓಡುವ ಭಾರತೀಯರು. ಗಾಳಿಯಲ್ಲಿ ಖಡ್ಗ ತೂರಿ ಕೈಲಿ ಹಿಡಿಯುತ್ತ ಸಮರಕಲಿಯಂತೆ ಬ್ರಿಟಿಷರ ವಿರುದ್ಧ ರೋಷಾಗ್ನಿ ಉಗುಳುವ ...
ಪ್ರಚಲಿತ ವಿದ್ಯಮಾನ

ರಚಿತಾಗಿದು ಖುಷಿಯ ಸುಗ್ಗಿ ಸೀಜನ್ನು!

ರಚಿತಾ ರಾಮ್ ಈ ವರೆಗೂ ಕಮರ್ಷಿಯಲ್ ಚಿತ್ರಗಳ ಮೂಲಕವೇ ಗುರುತಿಸಿಕೊಂಡು ಬಂದಿರುವವರು. ಸೀರಿಯಲ್ ಲೋಕದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಮೂಲಕ ಅಚ್ಚರಿಗೆ ...

Posts navigation