ಫೋಕಸ್

ಸುಂದರ್ ಕೃಷ್ಣ ಅರಸ್ ಪುತ್ರನ ವಾರೆಂಟ್!

ಕನ್ನಡದ ಪ್ರೇಕ್ಷಕರು ಯಾವ ಕಾಲಕ್ಕೂ ಮರೆಯದ ಖಳನಟ ಸುಂದರ್ ಕೃಷ್ಣ ಅರಸ್. ಅವರ ಪುತ್ರ ನಾಗೇಂದ್ರ ಅರಸ್ ಸಂಕಲನಕಾರರಾಗಿ ಸಕ್ರಿಯರಾಗಿದ್ದುಕೊಂಡೇ ನಿರ್ದೇಶಕರಾಗಿಯೂ ಛಾಪು ಮೂಡಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗೇಂದ್ರ ...
ಪ್ರಚಲಿತ ವಿದ್ಯಮಾನ

ಫ್ಯೂಷನ್ ನೈಟ್‌ಗೆ ಮಾದಕ ಸ್ಪರ್ಶ!

ಜಾನಪದ ಹಾಡುಗಳನ್ನು ವೆಸ್ಟರ್ನ್ ಶೈಲಿಯಲ್ಲಿ ಹಾಡೋ ಮೂಲಕ ವಿಶ್ವ ವಿಖ್ಯಾತಗೊಳಿಸಿರುವವರು ರಘು ಧೀಕ್ಷಿತ್. ಅವರ ಪವರ್‌ಫುಲ್ ವಾಯ್ಸ್‌ಗೆ ಬರೀ ಕರ್ನಾಟಕ ಮಾತ್ರವಲ್ಲದೆ ಬಾಲಿವುಡ್ ಮಟ್ಟದಲ್ಲಿಯೂ ಅಭಿಮಾನಿಗಳಿದ್ದಾರೆ. ಇಂಥಾ ರಘು ಧೀಕ್ಷಿತ್ ಆಗಾಗ ...
ಫೋಕಸ್

ಒಂಟಿ ಬದುಕಿಗೆ ನಂಬಿಕೆಯೇ ಸಂಗಾತಿ!

ನ್ಯೂಸ್ ಆಂಕರ್ ಆಗಿ ನಾಡಿನಾದಂತ ಮನೆ ಮಾತಾಗಿರುವ ಶೀತಲ್ ಶೆಟ್ಟಿ ಈಗ ಬಹುಬೇಡಿಕೆಯ ನಟಿ. ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ಅವರು ನಾಯಕಿಯಾಗಿ ನೆಲೆ ನಿಲ್ಲುತ್ತಾರೆಂದುಕೊಂಡಿದ್ದವರಿಗೆ ಶೀತಲ್ ಬೇರೆಯದ್ದೇ ಸೂಚನೆ ...
ಫೋಕಸ್

ಜ್ಯೂನಿಯರ್ ಕಿರಿಕ್ ಪಾರ್ಟಿಗೆ ಭರ್ಜರಿ ಗೆಲುವಿನ ಕಿಕ್ಕು!

ರಿಷಬ್ ಶೆಟ್ಟಿ ಮತ್ತವರ ತಂಡದವರು ಭರ್ಜರಿ ಗೆಲುವೊಂದರ ಖುಷಿಯಲ್ಲಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಬೆರಗಾಗಿಸುವಂಥಾ ಯಶಸ್ಸಿನ ರೂವಾರಿಯಾಗಿದೆ. ಕಂಟೆಂಟು, ನಿರೂಪಣೆಯಲ್ಲಿ ಹೊಸತನ ಇದ್ದರೆ ಖಂಡಿತಾ ...
ಫೋಕಸ್

ಪಡ್ಡೆಹುಲಿಯ ಸಿಂಹಾಭಿಮಾನಕ್ಕೆ ಪ್ರೇಕ್ಷಕರು ಫಿದಾ!

ಸಾಹಸಸಿಂಹ ಡಾ ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಪಡ್ಡೆಹುಲಿ ಚಿತ್ರತಂಡ ಭಿನ್ನವಾದೊಂದು ಗಿಫ್ಟ್ ನೀಡಿದೆ. ನಾಯಕ ಶ್ರೇಯಸ್ ಅಭಿನಯಿಸಿರೋ ರ್‍ಯಾಪ್ ಸಾಂಗ್ ಒಂದನ್ನು ಬಿಡುಗಡೆ ಮಾಡಿತ್ತು. ಆ ಹಾಡು ಎಲ್ಲ ವಿಷ್ಣು ಅಭಿಮಾನಿಗಳ ಮನ ...
ಫೋಕಸ್

ಕಿಕ್ಕೇರಿಸಿತು ಪ್ರಮೋಷನ್ ಸಾಂಗ್!

ಬಿಲ್ವ ಕ್ರಿಯೇಷನ್ಸ್ ನಿರ್ಮಾಣದ ಇರುವುದೆಲ್ಲವ ಬಿಟ್ಟು ನಾಳೆ ತೆರೆಗೆ ಬರುತ್ತಿದೆ. ಇದೀಗ ನಿರ್ದೇಶಕ ಕಾಂತ ಕನ್ನಲಿ ಯೋಗರಾಜ ಭಟ್ಟರಿಂದ ವಿಶೇಷವಾದ ಪ್ರಮೋಷನ್ ಸಾಂಗ್ ಒಂದನ್ನು ಬರೆಸಿ, ಅಷ್ಟೇ ವಿಶೇಷವಾದ ಸಂಗೀತದೊಂದಿಗೆ ಬಿಡುಗಡೆ ...
ಫೋಕಸ್

ಇದು ಪಂಚತಂತ್ರದ ಐಟಂ ಸಾಂಗು!

ಭೋಳೇತನವನ್ನು ಗಂಭೀರವಾದುದೇನನ್ನೋ ದಾಟಿಸುವ ವಾಹಕದಂತೆ ಬಳಸಿಕೊಂಡು ಬಂದಿರುವವರು ಯೋಗರಾಜ ಭಟ್. ನಿರ್ದೇಶಕರಾಗಿ ಜನಮಾನಸದಲ್ಲಿ ನೆಲೆಯೂರಿರುವ ಭಟ್ಟರನ್ನು ಗೀತರಚನೆಕಾರರಾಗಿ ಇಷ್ಟಪಡುವವರ ಸಂಖ್ಯೆಯೂ ದೊಡ್ಡದಿದೆ. ಅವರದ್ದೊಂದು ಚಿತ್ರ ಘೋಷಣೆಯಾದೇಟಿಗೆ ಮೊದಲು ಗಮನ ನೆಡುವುದು ಹಾಡುಗಳ ...
ಪ್ರಚಲಿತ ವಿದ್ಯಮಾನ

ನೆಮ್ಮದಿ ಅರಸಿ ವಿದೇಶಕ್ಕೆ ತರಳಿದರಾ ರಕ್ಷಿತ್ ಶೆಟ್ಟಿ?

ಇಡೀ ರಾಜ್ಯದ ತುಂಬಾ ಸುದ್ದಿಯಾಗುವಂತೆ ಅದ್ದೂರಿಯಾಗಿ ರಶ್ಮಿಕಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ರಕ್ಷಿತ್ ಶೆಟ್ಟಿ ಈಗ ಬ್ರೇಕಪ್ ಸಂಕಟದಲ್ಲಿದ್ದಾರೆ. ಈ ಬಗ್ಗೆ ಕ್ಷಣಕ್ಕೊಂದರಂತೆ ಹೊರ ಬೀಳುತ್ತಿರೋ ರೂಮರ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳು… ...
ಫೋಕಸ್

ಇರುವುದೆಲ್ಲವ ಬಿಟ್ಟು ಹಾಟ್ ಆದ್ರು ಮೇಘನಾ!

ಕಾಂತ ಕನ್ನಲ್ಲಿ ನಿರ್ದೇಶನದ ಇರುವುದೆಲ್ಲವ ಬಿಟ್ಟು ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿರಂಜೀವಿ ಸರ್ಜಾ ಜೊತೆ ಮದುವೆಯಾದ ಬಳಿಕ ಮೇಘನಾ ಒಂದು ವಿರಾಮ ತೆಗೆದುಕೊಂಡಿದ್ದರು. ಅವರು ಮತ್ತೆ ನಟನೆಗೆ ವಾಪಾಸಾಗುತ್ತಾರಾ ...

Posts navigation