ಫೋಕಸ್

ಪ್ರಥಮ್ ಬಗ್ಗೆ ಸಿದ್ದು ಹೇಳಿದ ಭವಿಷ್ಯ ನಿಜವಾಗುತ್ತಾ?

ಬಿಗ್‌ಬಾಸ್ ವಿನ್ನರ್ ಪ್ರಥಮ್ ಅಭಿನಯದ ಎಮ್‌ಎಲ್‌ಎ ಚಿತ್ರವನ್ನು ಮಾಜೀ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಕಣ್ಣೆವೆ ಮುಚ್ಚದೆ ಇಡೀ ಸಿನಿಮಾ ನೋಡಿ ಮುಗಿಸಿದ ಸಿದ್ದರಾಮಯ್ಯನವರು ಪ್ರಥಮ್ ಅಭಿನಯವನ್ನು ಹಾಡಿ ಹೊಗಳಿದ್ದಾರೆ. ಈತನ ಬಗ್ಗೆ ...
ಫೋಕಸ್

ಇಂದಿನಿಂದ ಥೇಟರುಗಳ ತುಂಬಾ ಒಂಥರಾ ಬಣ್ಣಗಳು!

ಶೀರ್ಷಿಕೆಯಲ್ಲಿಯೇ ಒಂಥರಾ ನವಿರು ಭಾವನೆ ಹುಟ್ಟಿಸುವ ಒಂಥರಾ ಬಣ್ಣಗಳು ಚಿತ್ರ ನಾಳೆ ರಾಜ್ಯಾಧ್ಯಂತ ತೆರೆ ಕಾಣುತ್ತಿದೆ. ಸುನೀಲ್ ಭೀಮರಾವ್ ಮೊದಲ ಸಲ ನಿರ್ದೇಶನ ಮಾಡಿರುವ ಇದು ಮಲ್ಟಿ ಸ್ಟಾರರ್ ಚಿತ್ರ. ಪ್ರತಾಪ್ ...
ಫೋಕಸ್

ಇದು ಜೂನಿಯರ್ ಕಿರಿಕ್ ಪಾರ್ಟಿ!

ಸಿನಿಮಾ ಅಂದರೆ ಮನರಂಜನೆ ಅನ್ನೋದು ಸಿದ್ಧಸೂತ್ರ. ಆದರೆ ಯಾವ ವಿಚಾರವನ್ನಾದರೂ ಸಲೀಸಾಗಿ ಜನರಿಗೆ ನಾಟುವಂತೆ ಮಾಡ ಬಲ್ಲ ಶಕ್ತಿಯಿರೋ ಸಿನಿಮಾವನ್ನು ಕೇವಲ ಮನರಂಜನೆಗೆ ಮಾತ್ರವೇ ಸೀಮಿತವಾಗಿಸೋದು ಸರಿಯಾ ಎಂಬ ಚರ್ಚೆ ಈ ...
ಫೋಕಸ್

ನಡುವಯಸ್ಸು ದಾಟಿದ ಹೆಣ್ಣಿನ ವೇದನೆ!

ಮೂವತ್ತು ವರ್ಷ ದಾಟುತ್ತಾ ಬಂದ ಹೆಣ್ಣುಮಗಳೊಬ್ಬಳು ಮದುವೆಯಾಗದೇ ಉಳಿದರೆ ಆಸುಪಾಸಿನವರ ನಾಲಗೆಯೇ ಈಟಿಯಾಗಿ ತಿವಿಯಲಾರಂಭಿಸುತ್ತೆ. ಇದರಿಂದಾಗಿ ಮಧ್ಯಮವರ್ಗದ ಮನಸುಗಳೇ ಹೆಚ್ಚಾಗಿ ಘಾಸಿಗೊಳ್ಳುತ್ತವೆ. ಇದು ಒಂದು ಕಡೆಯಾದರೆ ವರನನ್ನು ಹುಡುಕೋದು ಮತ್ತೊಂದು ಮಹಾ ...
ಫೋಕಸ್

ದಿವಂಗತ ಮಂಜುನಾಥನ ಗೆಳೆಯರಿಗೆ ಎಣ್ಣೆಪಾರ್ಟಿಯ ಸ್ಫೂರ್ತಿ!

ಎಸ್.ಡಿ ಅರುಣ್ ಕುಮಾರ್ ನಿರ್ಮಿಸಿ ನಿರ್ದೇಶನ ಮಾಡಿರುವ ಚಿತ್ರ ದಿವಂಗತ ಮಂಜುನಾಥನ ಗೆಳೆಯರು. ಇನ್ನೆಷ್ಟೇ ವರ್ಷ ನೋಡಿದರೂ ಈ ಚಿತ್ರದ ಪಾತ್ರಗಳು ಹಳತಾಗೋದೇ ಇಲ್ಲ ಎಂಬಂಥಾ ಭರವಸೆ ಹೊಂದಿರೋ ಅರುಣ್, ಸಹಜತೆ ...
ಪ್ರಚಲಿತ ವಿದ್ಯಮಾನ

ದಮಯಂತಿಯಾಗಲಿದ್ದಾರಾ ರಾಧಿಕಾ?

ರುದ್ರತಾಂಡವ ಮತ್ತು ನಮಗಾಗಿ ಚಿತ್ರಗಳ ನಂತರ ರಾಧಿಕಾ ಚಿತ್ರರಂಗದಿಂದ ದೂರ ಉಳಿದಿದ್ದರು. ಅಭಿಮಾನಿಗಳೆಲ್ಲ ಅವರಿಗಾಗಿ ಕಾತರಿಸುತ್ತಲೇ ರಾಧಿಕಾ ರಾಜೇಂದ್ರ ಪೊನ್ನಪ್ಪ ಚಿತ್ರದ ಮೂಲಕ ರವಿಚಂದ್ರನ್ ಅವರಿಗೆ ಜೊತೆಯಾಗಿ ಮತ್ತೆ ಬಂದಿದ್ದಾರೆ. ಹೀಗೆ ...
ಫೋಕಸ್

ಇದು ಮಮ್ಮಿ ನಿರ್ದೇಶಕನ ಮೂರನೇ ಚಿತ್ರ!

ಪ್ರಿಯಾಂಕ ಉಪೇಂದ್ರ ನಟನೆಯ ಸೂಪರ್ ಹಿಟ್ ಹಾರರ್ ಮಮ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಹಿತ್ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಈ ಚಿತ್ರವನ್ನು ನಿರ್ಮಾಣ ಮಾಡಲಿರುವವರು ಪುಷ್ಕರ್ ಮಲ್ಲಿಕಾರ್ಜುನಯ್ಯ. ಸದ್ಯ ರಕ್ಷಿತ್ ...
ಫೋಕಸ್

ಸಂಚಾರಿ ವಿಜಯ್ ಹೊಸಾ ಅವತಾರ ಜಾದೂ ಮಾಡುತ್ತಾ?

ಸಂಚಾರಿ ವಿಜಯ್ ಅವರನ್ನು ಭಿನ್ನವಾದ ಗೆಟಪ್ಪಿನಲ್ಲಿ ನೋಡೋ ಕ್ಷಣಗಳು ಹತ್ತಿರಾಗಿವೆ. ಆರ್ಟ್ ಆಂಡ್ ಸೋಲ್ ಮೀಡಿಯಾ ನಿರ್ಮಾಣ ಮಾಡಿರುವ, ಹೃಷಿಕೇಶ್ ಜಂಬಗಿ ನಿರ್ದೇಶನದ ಪಾದರಸ ಅಬ್ಬರದೊಂದಿಗೇ ನಾಳೆ ರಾಜ್ಯಾದಂತ ಬಿಡುಗಡೆಯಾಗಲಿದೆ. ಅಷ್ಟಕ್ಕೂ ...

Posts navigation