ಕಲರ್ ಸ್ಟ್ರೀಟ್

ಮಜವಾಗಿದೆ ಸಾರ್ವಜನಿಕರ ಟ್ರೇಲರ್!

ನಟ ರಿಷಿ ಕನ್ನಡ ಚಿತ್ರರಂಗದಲ್ಲಿ ದಿಢೀರನೆ ಉದಯಿಸಿದ ಪ್ರತಿಭಾವಂತ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳ ಮೂಲಕ ಅಚ್ಛರಿ ಮೂಡಿಸಿತ್ತಿರುವ ಮತ್ತು ಕ್ರಮೇಣ ತಮ್ಮದೇ ಆದ ಸ್ಥಾನ ಸೃಷ್ಟಿಸಿಕೊಳ್ಳುತ್ತಿರುವ ಹೀರೋ ಕೂಡಾ ಹೌದು. ...
ಕಲರ್ ಸ್ಟ್ರೀಟ್

ಅರ್ಜುನ್ ಗೌಡ ಚಿತ್ರದಲ್ಲಿ ರಾಹುಲ್ ದೇವ್!

ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ `ಅರ್ಜುನ್ ಗೌಡ` ಚಿತ್ರದಲ್ಲಿ ಬಹುಭಾಷ ನಟ ರಾಹುಲ್ ದೇವ್ ಮುಖ್ಯ ಖಳನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಇವರು ಅಭಿನಯಿಸಿದ ಸಾಹಸ ಸನ್ನಿವೇಶವೊಂದರ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದೆ. ...
ಕಲರ್ ಸ್ಟ್ರೀಟ್

ಕಥಾ ಸಂಗಮದೊಳಗೆ ಏನೇನಿದೆ?

ರಿಷಬ್ ಶೆಟ್ಟಿ ಫಿಲಂಸ್‌ ಹಾಗೂ ಶ್ರೀದೇವಿ ಎಂಟರ್‍ಟೈನರ್ಸ್ ಲಾಂಛನದಲ್ಲಿ ರಿಷಬ್ ಶೆಟ್ಟಿ, ಕೆ.ಹೆಚ್.ಪ್ರಕಾಶ್ ಹಾಗೂ ಪ್ರದೀಪ್.ಎನ್.ಆರ್ ಅವರು ನಿರ್ಮಿಸಿರುವ `ಕಥಾ ಸಂಗಮ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಏಳು ಕಥೆಗಳ ...
ಕಲರ್ ಸ್ಟ್ರೀಟ್

ರಿಷಬ್ ಶೆಟ್ಟಿ ಎಂಬ ಮೋಡಿಗಾರನ ಕಥಾ ಸಂಗಮ!

ದೂರದ ಕುಂದಾಪುರದವರಾದರೂ, ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆಜೊತೆಗೇ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್. ಕನ್ನಡ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಅಂತಾ ಕನಸಿಟ್ಟುಕೊಂಡಿದ್ದ ರಿಷಬ್‌ ಚಿತ್ರರಂಗದಲ್ಲಿ ಏಕಾಏಕಿ ಹೆಸರು ಮಾಡಿದ ...
ಅಪ್‌ಡೇಟ್ಸ್

ಕಾಡು, ಜಲಪಾತದ ನಡುವೆ ಸರಸ, ಸಾಹಸದಲ್ಲಿ ವಿಷ್ಣುಪ್ರಿಯ!

ಗಂಡುಗಲಿ ಕೆ ಮಂಜು ನಿರ್ಮಾಣದ ಹೊಸಾ ಸಿನಿಮಾ ‘ವಿಷ್ಣುಪ್ರಿಯ. ಪಡ್ಡೆಹುಲಿ ಚಿತ್ರದ ಮೂಲಕ ಹೀರೋ ಆಗಿ ಲಾಂಚ್ ಆದ ಶ್ರೇಯಸ್ ನಟನೆಯ ಎರಡನೇ ಸಿನಿಮಾ ವಿಷ್ಣುಪ್ರಿಯ. ಈ ಚಿತ್ರಕ್ಕಾಗಿ ಮೂ ಜುಮ್ಮೆನಿಸುವ ...
ಕಲರ್ ಸ್ಟ್ರೀಟ್

ವಿಜಯ್ ಮತ್ತು ಸೇತುಪತಿ ಚಿತ್ರಕ್ಕೆ ಸಹಕರಿಸಿದ ಬುದ್ಧಿವಂತ-೨

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ-೨ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ನೆರವೇರುತ್ತಿದೆ. ಸತತ ೧೩ ದಿನಗಳ ಕಾಲ ಶಿವಮೊಗ್ಗ ಕಾರಾಗೃಹದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ವಾಪಾಸಾಗಿದೆ. ಎಂ. ಜಯರಾಮ್ ನಿರ್ದೇಶನದ ಈ ...
ಪ್ರಚಲಿತ ವಿದ್ಯಮಾನ

ಥಿಯೇಟರಿನಲ್ಲಿ ಖದರು ಹೆಚ್ಚಿಸಿಕೊಂಡ ಕನ್ನಡ್ ಗೊತ್ತಿಲ್ಲ!

ಈ ಮಾತು ಕೇಳಿದರೆ ನಾಡು, ನುಡಿಯ ಬಗ್ಗೆ ಒಲವಿಟ್ಟುಕೊಂಡಿರುವ ಯಾರಿಗೇ ಆದರೂ ಮೈಯೆಲ್ಲಾ ಉರಿಯದೇ ಇರೋದಿಲ್ಲ. ನವೆಂಬರ್ ತಿಂಗಳಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದ ಬಗ್ಗೆ ಸಿನಿಮಾ ಮಾಡುವುದಾಗಿ ಹೇಳಿ ಬೋಧನೆ ...
ಫೋಕಸ್

ಬ್ರಹ್ಮಚಾರಿ ಹುಡುಗಿ ಅದಿತಿ ಮಾತು!

ಬ್ರಹ್ಮಚಾರಿ ಚಿತ್ರ ನಾಳೆ ತೆರೆಗೆ ಬರುತ್ತಿದೆ. ಹಾಡು ಮತ್ತು ಟ್ರೇಲರಿನ ಕಾರಣಕ್ಕೆ ಜನ ಈ ಚಿತ್ರವನ್ನು ನೋಡಲೇಬೇಕು ಅಂತಾ ತೀರ್ಮಾನಿಸಿದ್ದಾರೆ. ಈ ವಾರ ಮುಕ್ಕಾಲು ಡಜನ್ ಸಿನಿಮಾ ಬಿಡುಗಡೆಯಾಗುತ್ತಿದ್ದರೂ ಜನರ ಲಿಸ್ಟಿನಲ್ಲಿರುವ ...
ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಈ ವಾರ ತೆರೆಗೆ  ‘ಬ್ರಹ್ಮಚಾರಿ’

ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ‘ಬ್ರಹ್ಮಾಚಾರಿ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಿತಿ ಪ್ರಭುದೇವ ನಾಯಕಿಯಾಗಿರುವ ಈ ಚಿತ್ರದ ಹಡುಗಳು ಈಗಾಗಲೇ ಹಿಟ್ ಆಗಿವೆ. ಟ್ರೇಲರನ್ನು ಜನ ಅಪಾರವಾಗಿ ಇಷ್ಟಪಟ್ಟಿದ್ದಾರೆ. ...
ಪ್ರಚಲಿತ ವಿದ್ಯಮಾನ

‘ಪಲ್ಲಟ’ ರಘು ಗೆಲ್ಲಬೇಕಿದೆ..

ಒಬ್ಬ ವ್ಯಕ್ತಿ ಪರಿಚಯವಾಗುವುದಕ್ಕೆ ಮುನ್ನವೇ ಅವರ ಸಾಧನೆ ಪರಿಚಯವಾಗುತ್ತಲ್ಲ ಅದು ನನಗೆ ಮುಖ್ಯ ಅನಿಸುತ್ತೆ ಯಾವಾಗಲೂ.. ಹಾಗೆ ಸಾಧನೆ ಪರಿಚಯವಾದ ನಂತರ ನನಗೆ ಪರಿಚಯವಾದವರು ಎಸ್ ಪಿ ರಘು ಅಥವಾ ‘ಪಲ್ಲಟ’ ...

Posts navigation