ಪ್ರಚಲಿತ ವಿದ್ಯಮಾನ

ಜೊತೆಯಲ್ಲಿದ್ದವನು ಯಾರು?

ಶ್ರೀಮಂತಿಕೆಯ ತಿಮಿರು, ಹೆಂಡದ ಅಮಲು, ಸಿನಿಮಾ ಹೀರೋಯಿನ್ನೆನ್ನುವ ದೌಲತ್ತುಗಳೆಲ್ಲಾ ಒಟ್ಟೊಟ್ಟಿಗೆ ಸೇರಿದರೆ ಏನಾಗುತ್ತದೆ ಅನ್ನೋದಕ್ಕೆ ನಟಿ ಶರ್ಮಿಳಾ ಮಾಂಡ್ರೆ ಉದಾಹರಣೆಯಂತೆ ನಿಂತಿದ್ದಾಳೆ. ಕರೋನಾ ವೈರಸ್ಸು ಸೃಷ್ಟಿಸಿರುವ ಭಯಾನಕ ವಾತಾವರಣದಿಂದ ಪ್ರಪಂಚಕ್ಕೆ ಪ್ರಪಂಚವೇ ...
ಕಾಲಿವುಡ್ ಸ್ಪೆಷಲ್

ತುಪಾಕಿ ಸಿನಿಮಾದಿಂದ ರೆಹಮಾನ್ ಔಟ್!

ಮುರುಗದಾಸ್ ಮತ್ತು ವಿಜಯ್ ಕಾಂಬಿನೇಷನ್ನಿನಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ ತುಪಾಕಿ. ಈಗ ಅದರ ಮುಂದುವರೆದ ಭಾಗ ತುಪಾಕಿ-೨ ಆರಂಭಗೊಳ್ಳುತ್ತಿದೆ. ದರ್ಬಾರ್ ಚಿತ್ರದ ನಂತರ ಮುರುಗದಾಸ್ ನಿರ್ದೇಶಿಸುತ್ತಿರುವ ಚಿತ್ರವಿದು. ಸನ್ ...
ಪ್ರಚಲಿತ ವಿದ್ಯಮಾನ

ಕಪಾಲಿ ಮೋಹನನ ಆತ್ಮಹತ್ಯೆಯ ಸುತ್ತ…

ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ಸಾಕಷ್ಟು ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗಣಿತ ...
ಪ್ರಚಲಿತ ವಿದ್ಯಮಾನ

ಕಪಾಲಿ ಮೋಹನ್ ಸೂಸೈಡ್!

ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ಸಾಕಷ್ಟು ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ...
ಪ್ರಚಲಿತ ವಿದ್ಯಮಾನ

ಹಾರಿದ್ದು ಹಂಸವಲ್ಲ ಕಾಗೆ!

ವ್ಯಾಪಾರವಾಗುತ್ತದೋ ಇಲ್ಲವೋ? ಸಿನಿಮಾ ಥೇಟರಿಗೆ ಬಂದಮೇಲೆ ಏನಾಗುತ್ತದೋ ಗೊತ್ತಿರೋದಿಲ್ಲ. ಆದರೂ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡುವ ನಿರ್ಮಾಪಕರಿದ್ದಾರೆ. ಇಡೀ ಬದುಕನ್ನೇ ಪಣಕ್ಕಿಟ್ಟು ಚಿತ್ರ ನಿರ್ಮಾಣ ಮಾಡುವ ಇಂಥ ಒಬ್ಬೊಬ್ಬ ...
ಪ್ರಚಲಿತ ವಿದ್ಯಮಾನ

ಕೊಟ್ಟವರೇ ಕೋಡಂಗಿಗಳು!

‘ಹೇಗೂ ನೂರಿಪ್ಪತೈದು ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟೇಕೊಡ್ತಾರೆ’ ಅಂತಾ ಸಂತೆ ಹೊತ್ತಿಗೆ ಮೊಳ ನೇದು, ಸರ್ಕಾರದ ಸಹಾಯಧನವನ್ನು ಕಬಳಿಸುವ ಉದ್ದೇಶದಿಂದಲೇ ಸಿನಿಮಾ ಮಾಡಿದವರು, ಲಂಚ ಪಡೆದು ಸಿನಿಮಾಗಳನ್ನು ಸಬ್ಸಿಡಿ ಲಿಸ್ಟಿಗೆ ಸೇರಿಸಿದ ವಾರ್ತಾ ...
ಪ್ರಚಲಿತ ವಿದ್ಯಮಾನ

ಮಿಳ್ಳೆ ಹುಡುಗನ ಮೂತಿಗೆ ತಿವಿದರು ಮೂಡಿಗೆರೆ ಮಂದಿ!

ಕಳೆದ ಬಿಗ್ ಬಾಸ್ ಸೀಜ಼ನ್ನಿನಲ್ಲಿ ಸ್ಪರ್ಧಿಸಿದ್ದ ಕಿಶನ್ ಗೊತ್ತಲ್ಲಾ? ವಯ್ಯಾರಿಯಂತೆ ನುಲಿಯುವ ಕಿಶನ್ ಕಿಸ್ಸಿಂಗ್ ಸ್ಟಾರ್ ಅನ್ನೋ ಪಟ್ಟ ಪಡೆದು ನೋಡುಗರಿಗೆ ಬಲು ಮಜಾ ಕೊಟ್ಟಿದ್ದ. ಈಗ ಹುಟ್ಟೂರಿಗೆ ಬಂದು ಸನ್ಮಾನ ...
ಪ್ರಚಲಿತ ವಿದ್ಯಮಾನ

ಮಾರ್ಚ್ ತಿಂಗಳಲ್ಲಿ ಬರುವ ಸಿನಿಮಾಗಳ ಕತೆ ಏನಾಗಲಿದೆ?

ಇಡೀ ಜಗತ್ತು ಕರೋನಾ ಅನ್ನೋ ಕೊಂದು ಬಿಸಾಡುವ ವೈರಸ್ಸಿನ ಭಯಕ್ಕೆ ಬಿದ್ದಿದೆ. ಅದರ ಎಫೆಕ್ಟು ನೇರವಾಗಿ ಕನ್ನಡ ಸಿನಿಮಾರಂಗಕ್ಕೂ ಬಡಿದಿದೆ. ಕಳೆದ ಎರಡು ವಾರಗಳಿಂದ ಸಾಕಷ್ಟು ಸಿನಿಮಾಗಳು ಅಂದುಕೊಂಡಂತೆ ಚಿತ್ರೀಕರಣ ನಡೆಸಲು ...
ಕಲರ್ ಸ್ಟ್ರೀಟ್

ರೋಚಕ ವಿಚಾರಗಳು ಇಲ್ಲಿವೆ…

ಹೆಚ್ಚೂ ಕಮ್ಮಿ ಮೂವತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಕಸುಬು ನಡೆಸಿರುವ ನಿರ್ದೇಶಕ ರವಿಶ್ರೀವತ್ಸ. ಸಾಕಷ್ಟು ಯಶಸ್ವೀ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಾ, ಕನ್ನಡ ಸಿನಿಮಾಗಳಿಗೆ ಹೊಸ ಪದಗಳನ್ನು ಪರಿಚಯಿಸಿದವರು ಶ್ರೀವತ್ಸ. ಒಂದು ಕಾಲಕ್ಕೆ ಏಕತಾನತೆಯಲ್ಲಿ ...
ಅಭಿಮಾನಿ ದೇವ್ರು

ಎಲ್ಲಿದ್ದೀರಾ ರಕ್ಷಿತ್?

ಈ ಹುಡುಗನ ನಸೀಬೇ ನೆಟ್ಟಗಿಲ್ಲವಾ? ಒಂದು ಕಡೆ ಜನಪ್ರಿಯತೆ ಹೆಚ್ಚುತ್ತಿದ್ದಂತೇ ಸಂಕಟಗಳೂ ಬೆಳೆಯುತ್ತಿವೆಯಾ? ಕೈಗೆ ಬಂದಿದ್ದು ಬಾಯಿಗೆ ಬರದಂಥಾ ಪರಿಸ್ಥಿತಿಯಾ? ಎಂದೋ ಮಾಡಿದ ಯಡವಟ್ಟು ಈಗ ಬೆನ್ನುಬಿದ್ದು ಕಾಡುತ್ತಿದೆಯಾ? ಸಿಂಪಲ್ ಸ್ಟಾರ್ ...

Posts navigation