ಗಾಂಧಿನಗರ ಗಾಸಿಪ್

ಕಿರಾತಕನ ಕತ್ತು ಹಿಸುಕಿದರಾ ಯಶ್?

ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ ಹವಾ. ಕರ್ನಾಟಕದ ಗಡಿ ದಾಟಿ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್ ಸಿನಿಮಾ ಸೌಂಡು ಮಾಡುತ್ತಿದೆ. ಕನ್ನಡ ನಾಡಿಗಷ್ಟೇ ಗೊತ್ತಿದ್ದ ಕಿರಾತಕನ ಪರಿಚಯ ದೇಶಾದ್ಯಂತ ಪಸರಿಸಿಕೊಂಡಿದೆ. ಇದು ...
ಪ್ರಚಲಿತ ವಿದ್ಯಮಾನ

ವಿಷ್ಣು ಸ್ಮಾರಕ ವಿವಾದ : ಅತ್ತೆ ಭಾರತಿಯ ಅವಿವೇಕಿ ಅಳಿಯ ಅನಿರುದ್ಧ!

ರೆಬೆಲ್ ಸ್ಟಾರ್ ಅಂಬರೀಶ್ ಕಣ್ಮರೆಯಾಗುತ್ತಲೇ ಮತ್ತೆ ವಿಷ್ಣು ಸ್ಮಾರಕದ ವಿಚಾರ ಹೊಗೆಯಾಡಲಾರಂಭಿಸಿದೆ. ನಿಜ, ವಿಷ್ಣುರಂಥಾ ನಟರ ಸ್ಮಾರಕ ನಿರ್ಮಾಣ ಈ ಪಾಟಿ ಕಗ್ಗಂಟಾಗಿರೋದು ಒಳ್ಳೆ ಬೆಳವಣಿಗೆಯಲ್ಲ. ಆದರೆ ಅದಕ್ಕೆ ಕಾರಣ ಸರ್ಕಾರವಲ್ಲ ...
ಸಿನಿಬಜ಼್ ಸುದ್ದಿಸ್ಪೋಟ

ಟೀಕೆಗಳಿಂದ ನೊಂದು ನಿರ್ದೇಶನ ಬಿಟ್ಟರಾ ಜೋಗಿ ಪ್ರೇಮ್?

ದಿ ವಿಲನ್ ಚಿತ್ರ ಅಮೋಘ ಯಶ ಕಂಡಿದೆ ಅಂತ ಬೇರ್‍ಯಾರು ಹೇಳದಿದ್ದರೂ ನಿರ್ದೇಶಕ ಪ್ರೇಮ್ ಮಾತ್ರ ಹೇಳುತ್ತಿದ್ದಾರೆ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿಯೇ ಭಯಾನಕ ಕ್ರಾತಿ ಮಾಡಿಬಿಟ್ಟಿದೆ ಅಂತ ಪ್ರೇಮ್ ಭ್ರಮಿಸಿದ್ದಾರೆ. ...
ಬ್ರೇಕಿಂಗ್ ನ್ಯೂಸ್

ಕಾಸು ಕೊಡ್ತೀನಿ ಕಮೀಟ್ ಆಗ್ತಿಯಾ ಅಂದ ಖತರ್ನಾಕ್ ನಿರ್ದೇಶಕ!

ಫೇಸ್‌ಬುಕ್ಕಲ್ಲಿ ಹುಡುಗೀರ ಬೇಟೆಗೆ ಬಂದೂಕು ಹಿಡಿದು ಕೂತ ಕಾಮುಕರದ್ದೊಂದು ದೊಡ್ಡ ಸಂಖ್ಯೆಯೇ ಇದೆ. ಈ ಅನಿಷ್ಠ ಕಾರ್ಯಕ್ಕೆ ಹೆಚ್ಚಾಗಿ ಚಿತ್ರರಂಗದ ಹೆಸರೇ ಬಳಕೆಯಾಗುತ್ತಿದೆ ಎಂಬುದು ದುರಂತ ಸತ್ಯ. ಇದೀಗ ತನ್ನನ್ನು ತಾನು ...
ಬ್ರೇಕಿಂಗ್ ನ್ಯೂಸ್

ವೈರಲ್ ಟ್ರೋಲಿಂಗ್ ಹಿಂದಿರೋ ರಹಸ್ಯ!

ಭರ್ತಿ ಐದು ವರ್ಷ ಪ್ರಸಾರವಾದ ಪುಟ್‌ಗೌರಿ ಮದುವೆ ಸೀರಿಯಲ್ ಮೂಲಕವೇ ಪ್ರಸಿದ್ಧಿ ಪಡೆದುಕೊಂಡಿರುವವರು ರಂಜಿನಿ ರಾಘವನ್. ಆರಂಭದಿಂದ ಇಲ್ಲಿವರೆಗೂ ಸಾಂಪ್ರದಾಯಿಕ ಲುಕ್ಕು, ಉಡುಗೆ ತೊಟ್ಟು ಪುಟ್‌ಗೌರಿ ಎಂದೇ ಖ್ಯಾತರಾಗಿರುವ ರಂಜಿನಿ ಹೆಂಗಳೆಯರ ...
ಬ್ರೇಕಿಂಗ್ ನ್ಯೂಸ್

ನಟಿಯ ಸುತ್ತ ಮತ್ತೆ ನೆಟಿಗೆ ಮುರಿದ ವಿವಾದ!

ನಟಿ ಕಾರುಣ್ಯಾ ರಾಮ್ ಮತ್ತೆ ಸುದ್ದಿಯಾಗಿದ್ದಾಳೆ. ಹಾಗಂತ ಆಕೆ ಯಾವ ಚಿತ್ರಕ್ಕೂ ನಾಯಕಿಯಾಗಿಲ್ಲ. ಯಾವ ಚಿತ್ರದಲ್ಲಿಯೂ ನಟಿಸುತ್ತಿರೋ ಸೂಚನೆಯೂ ಇಲ್ಲ. ಆದರೂ ಈಕೆ ಸುದ್ದಿಯಾಗಿರೋದು ವೈಯಕ್ತಿಕ ಜೀವನದ ಅಸ್ತವ್ಯಸ್ತ ಸ್ಥಿತಿಯಿಂದಲೇ. ಖುದ್ದು ...
ಬ್ರೇಕಿಂಗ್ ನ್ಯೂಸ್

ಧೃವಾ ಸರ್ಜಾ ಸಿನಿಮಾ ತಡವಾಗಲು ಅಸಲೀ ಕಾರಣ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡು ವರ್ಷಗಳಿಗೊಂದು ಚಿತ್ರ ಮಾಡುತ್ತಾರೆಂಬ ಬಗ್ಗೆ ಅವರ ಅಭಿಮಾನಿಗಳೆಲ್ಲರಲ್ಲಿ ಪ್ರೀತಿ ತುಂಬಿದ ತಕರಾರೊಂದಿದೆ. ಆದರೆ ಕನಿಷ್ಠ ವರ್ಷಕ್ಕೊಂದಾದರೂ ಚಿತ್ರ ಮಾಡುವಂತೆ ಸಾಕ್ಷಾತ್ತು ಅಂಬರೀಶ್ ಅವರೇ ಕಿವಿ ...
ಬ್ರೇಕಿಂಗ್ ನ್ಯೂಸ್

ಫಿಲಂ ಚೇಂಬರಿನಲ್ಲಿ ಜಡಿದುಕೊಂಡಿದೆ ಕೇಸ್!

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಡಾಲಿ ಧನಂಜಯ್ ಚಿತ್ರವನ್ನೀಗ ನಿರ್ಮಾಣ ಮಾಡುತ್ತಿದ್ದಾರೆ. ಭೈರವ ಗೀತಾ ಚಿತ್ರ ಬಿಡುಗಡೆಯ ಸನ್ನಾಹದಲ್ಲಿರುವಾಗಲೇ ವರ್ಮಾ ಒಡೆತನದ ಚಿತ್ರ ನಿರ್ಮಾಣ ಸಂಸ್ಥೆ ‘ಕಂಪೆನಿ’ ವಿರುದ್ಧ ಕನ್ನಡದ ...
ಬ್ರೇಕಿಂಗ್ ನ್ಯೂಸ್

ಅಂಡು ತೊಳೆಯೋ ಪ್ರವೀಣ ಹಾಗಂದಿದ್ದು ಸರೀನಾ?

ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ತಮ್ಮ ಪ್ರೀತಿಯ ಸುತ್ತಾ ಹರಡಿಕೊಂಡಿರೋ ರೂಮರುಗಳ ಬಗ್ಗೆ, ನಿಖರ ಎಂಬಂತೆ ಹರಿದಾಡುತ್ತಿರೋ ಸುದ್ದಿಗಳ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲೊಂದಷ್ಟು ಮಂದಿ, ಮಾಧ್ಯಮದಲ್ಲಿ ...
ಬ್ರೇಕಿಂಗ್ ನ್ಯೂಸ್

ಹೀಗೊಂದು ಚೆಕ್ ಬೌನ್ಸ್ ಕೇಸು ದಾಖಲಿಸಿದಳಂತೆ ಸಿಂಧೂ ಲೋಕನಾಥ್!

ಇತ್ತೀಚೆಗಷ್ಟೇ ‘ಹೀಗೊಂದು ದಿನ’ ಎನ್ನುವ ಸಿನಿಮಾ ತೆರೆಗೆ ಬಂದಿತ್ತು. ಪ್ರಹಿಳಾಪ್ರಧಾನವಾದ ಈ ಸಿನಿಮಾದಲ್ಲಿ ಸಿಂಧೂ ಲೋಕನಾಥ್ ಪ್ರಧಾನ ಪಾತ್ರ ನಿರ್ವಹಿಸಿದ್ದಳು. ಅನ್ ಕಟ್ ಮೂವಿ ಅಂತಾ ಹೆಸರು ಮಾಡಿದ್ದ ’ಹೀಗೊಂದು ದಿನ’ವನ್ನು ...

Posts navigation