ಅಭಿಮಾನಿ ದೇವ್ರು
ರಥಾವರ ಬಂಡಿಯಪ್ಪ ‘ವೈರಮುಡಿ’ ಮುಂದೆ `ರಿಷಬ್’ ಕಾಂತಾರ?
ರಥಾವರ ಖ್ಯಾತಿಯ ನಿರ್ದೇಶಕ ಚಂದ್ರಶೇಖರ ಬಂಡೀಯಪ್ಪ ನಿರ್ದೇಶನದಲ್ಲಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಬೇಕಿರುವ ಚಿತ್ರ ವೈರಮುಡಿ. 2018ರಲ್ಲೇ ಈ ಚಿತ್ರ ಅನೌನ್ಸ್ ಆಗಿತ್ತು. ಕಂಬಳವನ್ನು ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಅದರ ಸುತ್ತ ...