ಅಪ್‌ಡೇಟ್ಸ್

PRESS MEET NEWS : ದಬಾಂಗ್ 3 : ಕನ್ನಡ ಟ್ರೈಲರ್ ಬಿಡುಗಡೆ

ಸಲ್ಮಾನ್ ಖಾನ್, ಕಿಚ್ಚ ಸುದೀಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ದಬಾಂಗ್-೩ ಸಿನಿಮಾ ಇನ್ನೇನು ತೆರೆಗೆ ಬರುತ್ತಿದೆ. ಪ್ರಭುದೇವ ನಿರ್ದೇಶನದ ಈ ಚಿತ್ರದ ಪತ್ರಿಕಾಗೋಷ್ಟಿ ವಿನೂತನ ಶೈಲಿಯಲ್ಲಿ ನೆರವೇರಿತು. ಮಾಧ್ಯಮ ಮತ್ತು ಅಭಿಮಾನಿಗಳ ...
ಕಾಲಿವುಡ್ ಸ್ಪೆಷಲ್

ಅಸುರನ್ : ಕಿಲ್ವನ್ಮಣಿ, ಕರಂಚೇಡುಗಳ ಮರುನೆನಪು..!?

“ಅಸುರನ್ ಕೇವಲ ಸಿನಿಮಾ ಮಾತ್ರವಲ್ಲ, ಪಾವಿತ್ರ್ಯ ಭಾರತೀಯತೆಯ ಹುಸಿ ಸೋಂಕಿನಲ್ಲಿ ಬಳಲುತ್ತಿರುವ ರೋಗಿಗಳಿಗೆ ಜೀವಜನ್ಯ ಮದ್ದು” ಎಂದು ಕನ್ನಡದ ಕತೆಗಾರ ವಿ.ಆರ್.ಕಾರ್ಪೆಂಟರ್ ಬರದದ್ದನ್ನು ಓದಿದೆ. “ತಮಿಳು ಸಿನಿಮಾ ಎಂದಿಗೂ ಇಂಡಿಯಾದ ಇತರ ...
ಕಾಲಿವುಡ್ ಸ್ಪೆಷಲ್

ತಮಿಳುನಾಡಿನಲ್ಲೂ ಸ್ಟಾರ್ ವಾರ್!

ತಮಿಳುನಾಡಿನಲ್ಲೂ ದೊಡ್ಡ ಮಟ್ಟದ ಸ್ಟಾರ್ ವಾರ್ ಬುಗಿಲೆದ್ದಿದೆ. ಇಳಯದಳಪತಿ ವಿಜಯ್ ನಟನೆಯ ಬಿಗಿಲ್ ಮತ್ತು ಕಾರ್ತಿ ನಟನೆಯ ಕೈದಿ ಎರಡೂ ಸಿನಿಮಾಗಳು ನಾಳೆ ರಿಲೀಸಾಗುತ್ತಿವೆ. ತಮಿಳುನಾಡಲ್ಲಿ ದೀಪಾವಳಿಗೆ ಸ್ಟಾರ್ ಸಿನಿಮಾಗಳು ಥಿಯೇಟರಿಗೆ ...
ಕಾಲಿವುಡ್ ಸ್ಪೆಷಲ್

ಆಶಿಕಾಗೆ ನೈಂಟಿ ಹೊಡಿಸ್ತೀನಿ ಅಂದು ನೆಟ್ಟಿಗರ ವಕ್ರದೃಷ್ಟಿಗೆ ಬಿದ್ದರು…

ಅವನೇ ಶ್ರೀಮನ್ನಾರಾಯಣ, ಅವರಾತ ಪುರುಷ, ಭೀಮಸೇನ ನಳಮಹರಾಜ, ಚಾರ್ಲಿ ೭೭೭ ಮುಂತಾದ ಚಿತ್ರಗಳನ್ನು ಒಟ್ಟೊಟ್ಟಿಗೇ ಅನೌನ್ಸ್ ಮಾಡಿಕೊಂಡು ಒದ್ದಾಡುತ್ತಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಒಂದು ಸಿನಿಮಾ ಮಾಡೋದೇ ಯಮಯಾತನೆಯಂತಾಗಿರುತ್ತದೆ. ಇನ್ನು ನಾಲ್ಕಾರು ಚಿತ್ರಗಳನ್ನು ...
ಕಾಲಿವುಡ್ ಸ್ಪೆಷಲ್

ಸೆಡ್ಡು ಹೊಡೆದರೆಂದು ಅಸುರರಾದವರು…

ಒಂದು ಪ್ರಸಂಗ ಗಮನಿಸಿ… ತಿರುನೆಲ್ವೇಲಿ (ತಮಿಳಿನಲ್ಲಿ ನೆಲ್ ಅಂದರೆ ಭತ್ತ), ತಮಿಳುನಾಡಿನ ಭತ್ತದ ಕಣಜ. ಅದಕ್ಕೆ ಹೊಂದಿಕೊಂಡಂತೆ ತೂತ್ತುಕುಡಿ, ವಿರುಧುನಗರ್ ಜಿಲ್ಲೆಗಳು.ಥೇನಿ, ಮಧುರೈ, ರಾಮನಾಥ ಪುರಂ ದೂರವೇನೊ ಇಲ್ಲ. ತಮಿಳರ ಹೆಮ್ಮೆ, ...
ಕಲರ್ ಸ್ಟ್ರೀಟ್

ಅಭಿನಯದಲ್ಲಿ ನಿಜಕ್ಕೂ ಚಕ್ರವರ್ತಿಯೇ…

ಅರಸೊತ್ತಿಗೆಗಾಗಿ ಆಸೆಪಡುವ ಆಸೆಬುರುಕ ರಾಜನಂತೆ ಕಂಡರೂ, ಕಡೆಗೆ ದೇಶೋದ್ಧಾರಕ್ಕಾಗಿ, ಪ್ರಜೆಗಳ ಏಳಿಗೆಗಾಗಿ ಕೇಡುಗರನ್ನು ಕೊಲ್ಲುವ, ನರಸಿಂಹ ರೆಡ್ಡಿಯ ಪರ ನಿಲ್ಲುವ ಅವುಕುರಾಜನ ಪಾತ್ರದಲ್ಲಿ ಕಿಚ್ಚನನ್ನು ಬಿಟ್ಟರೆ ಬೇರೊಬ್ಬರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಇದು ...
ಕಲರ್ ಸ್ಟ್ರೀಟ್

ಧನುಷ್ ಎಂಬ ಪ್ರತಿಭಾವಂತ ನಟನ ಕುರಿತು

ಇದೇ ಅಕ್ಟೋಬರ್  4 ರಂದು ಬಿಡುಗಡೆಯಾದ ತಮಿಳು ಚಿತ್ರ ಅಸುರನ್ ನಿರ್ದೇಶಕ ವೆಟ್ರಿಮಾರನ್ ಎಂಬ ಪ್ರತಿಭಾವಂತನ ಸೃಜನಶೀಲತೆ ಮತ್ತು ನಾಯಕ ಧನುಷ್ ಎಂಬ ನಟನ ಅಮೋಘ ಹಾಗೂ ಮನೋಜ್ಞ ಅಭಿನಯದ ಮೂಲಕ ...
ಕಲರ್ ಸ್ಟ್ರೀಟ್

ರಮ್ಯಾಕೃಷ್ಣಾಗೆ ವಯಸ್ಸೇ ಆಗಲ್ವಾ?!

ತೀರಾ ಎಳೇ ವಯಸ್ಸಿನಲ್ಲಿಯೇ ನಟಿಸಲು ಪ್ರಾರಂಭಿಸಿ, ಚಿತ್ರರಂಗಕ್ಕೆ ಬಂದು ಅದಾಗಲೇ ೨೫ ವರ್ಷಗಳನ್ನು ಪೂರೈಸಿರುವ ಮತ್ತು ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿರುವ ನಟಿ ನಟಿ ರಮ್ಯಾ ಕೃಷ್ಣ. ನಾಯಕಿಯಾಗಿ ನಟನೆ ಆರಂಭಿಸಿ ...
ಅಭಿಮಾನಿ ದೇವ್ರು

ಕೈ ಹಿಡಿದರು ಕಿಚ್ಚನ ಅಭಿಮಾನಿಗಳು!

ತಿಂಗಳುಗಟ್ಟಲೆ ಸ್ಕ್ರಿಪ್ಟು, ಪ್ಲಾನಿಂಗು, ನೂರಾರು ದಿನಗಳ ಚಿತ್ರೀಕರಣ, ವರ್ಷಗಟ್ಟಲೆ ಕೂತು ಸೃಷ್ಟಿಸಿದ ಕೂಸು ಪೈಲ್ವಾನ್! ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳಲ್ಲೂ ವ್ಯಾಪಾರ ಮಾಡಿ, ಸಾವಿರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದೆಂದರೆ ಸುಮ್ಮನೆ ಮಾತಲ್ಲ. ...
ಕಾಲಿವುಡ್ ಸ್ಪೆಷಲ್

ಹಿಂಸೆ- ಕ್ರೌರ್ಯ ಎನಿಸಿದರೂ ಅದು ಸವರ್ಣಜಗತ್ತಿನ ಅಸ್ತ್ರ…

ಇದು ಸವರ್ಣ ಭಾರತದ ಮೇಲ್ತನದ ಮನೋರೋಗವನ್ನು ಅನಾವರಣಗೊಳಿಸುವ ಗಟ್ಟಿಗುಂಡಿಗೆಯ ನಿರ್ದೇಶಕನ ಚಿತ್ರ. ಹಿಂಸೆ- ಕ್ರೌರ್ಯ ಎನಿಸಿದರೂ ಅದು ಸವರ್ಣಜಗತ್ತಿನ ಅಸ್ತ್ರ. ಸವರ್ಣಜಗತ್ತಿಗೆ ಹಿಂಸೆಗಿಳಿಯಲು ಯಾವ ಸಕಾರಣಗಳೂ ಬೇಕಿಲ್ಲ…ಯಾವ ಪ್ರಚೋದನೆಯೂ ಬೇಕಿಲ್ಲ… ಯಾವ ...

Posts navigation