ಕಲರ್ ಸ್ಟ್ರೀಟ್

ಮದುವೆಗೆ ಮುಂಚೆಯೇ ಮಗುವಾಗಿತ್ತು!

ಜನರ ನೆನಪಿನಲ್ಲಿ ಅಬ್ಬಾಸ್‌ ಇನ್ನೂ ಅದೇ ಚಾಕೊಲೇಟ್‌ ಬಾಯ್‌ ಆಗಿದ್ದರೂ, ಈತನ ಮಕ್ಕಳಾಗಲೇ ಆಳೆತ್ತರಕ್ಕೆ ಬೆಳೆದುನಿಂತಿದ್ದಾರೆ. ಮಗಳು ಎಮಿರಾ ಓದು ಮುಗಿಸಿ ಎಲೆಕ್ಟ್ರಿಕಲ್‌ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾಳೆ. 24 ವರ್ಷದ ಎಮಿರಾ ಕೂಡಾ ...
ಟಾಲಿವುಡ್ ಸ್ಪೆಷಲ್

ಲೀಕ್ ಮಾಡಿದ್ದು ಯಾರು ವಕೀಲ್ ಸಾಬ್?

(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…) ಕೊರೋನಾ ಎಂಟ್ರಿ ...
ಕಾಲಿವುಡ್ ಸ್ಪೆಷಲ್

“ಆಟಕ್ಕೂ- ಊಟಕ್ಕೂ ಬಂದವನು ಸೂಳೆ ಅಂದ…”

(CINIBUZZ.INನ ಫೇಸ್ ಬುಕ್ ಪೇಜ್ Cinibuzz Kannada ಹೆಸರಿನಲ್ಲಿದೆ. ಮನರಂಜನಾ ಕ್ಷೇತ್ರಕ್ಕೆ ಸಂಬಂಧಿಸಿದ ಅಪರೂಪದ ವಿಚಾರಗಳು ನಿಮಗಿಲ್ಲಿ ಸಿಗಲಿವೆ. ಹೊಸ ಓದುಗರು ಪೇಜ್ ಲೈಕ್ & ಫಾಲೋ ಮಾಡಿ…) ನಾಗಮಂಡಲ, ಜೋಡಿಹಕ್ಕಿ, ...
ಕಾಲಿವುಡ್ ಸ್ಪೆಷಲ್

ವಡಿವೇಲ್ ವಿಲನ್ ಅಂತೆ!

ಎಪ್ಪತ್ತು ದಿನಗಳ ಲಾಕ್‌ ಡೌನ್‌ ಕಾಲಾವಧಿಯಲ್ಲಿ ಬರೋಬ್ಬರಿ ಹದಿನಾರು ಸ್ಕ್ರಿಪ್ಟುಗಳನ್ನು ಬರೆದಿಟ್ಟುಕೊಂಡಿರುವ ಮಿಸ್ಕಿನ ಈಗ ಅವುಗಳಲ್ಲಿ ಮೂರು ಕಥೆಗಳನ್ನು ಸಿನಿಮಾವಾಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲಿ ಮೊದಲನೆಯ ಸಿನಿಮಾವನ್ನು ಇಷ್ಟರಲ್ಲೇ ಶುರು ಮಾಡಲಿದ್ದು, ...
ಕಲರ್ ಸ್ಟ್ರೀಟ್

ಪೋಸ್ಟರ್‌ ರಿಲೀಸ್‌ ಮಾಡಿದರು ಸಲ್ಲು!‌

ಹಿಂದಿ ಸಿನಿಮಾಗಳ ವಿತರಣೆಯಲ್ಲಿ ದೊಡ್ಡ ಹೆಸರು ಮಾಡಿರುವ ಸಾಜಿದ್‌ ಈಗ ತಮ್ಮ ಮಗಳನ್ನು ನಾಯಕಿಯಾಗಿ ಪರಿಚಯಿಸುವ ಮಹತ್ವದ ಯೋಜನೆ ರೂಪಿಸಿದ್ದಾರೆ. ಮಿಥುನ್‌ ಚಕ್ರವರ್ತಿ ಕೂಡಾ ಒಂದು ಕಾಲದಲ್ಲಿ ಬಾಲಿವುಡ್‌ನ್‌ ದೊಡ್ಡ ಹೀರೋ ...
ಕಾಲಿವುಡ್ ಸ್ಪೆಷಲ್

ಶುರುವಾಗಲಿದೆ ಥೇವರ್ ಮಗನ್ ಪಾರ್ಟ್-2

ವಿಶ್ವರೂಪಿ, ಉಲಗನಾಯಗನ್ ಮುಂತಾದ ಬಿರುದುಗಳನ್ನು ಪಡೆದಿರುವ ನಟ ಕಮಲ ಹಾಸನ್. ಅತ್ಯದ್ಭುತ ಅನ್ನಿಸುವ ಸಿನಿಮಾಗಳನ್ನು ನೀಡಿ ಭಾರತೀಯ ಚಿತ್ರರಂಗದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರಲ್ಲೊಬ್ಬ. ಇತ್ತೀಚೆಗೆ ರಾಜಕಾರಣ, ರಿಯಾಲಿಟಿ ಶೋ ...
ಕಾಲಿವುಡ್ ಸ್ಪೆಷಲ್

ಮಾಸ್ಟರ್ ಮನಸು!

ಇದೀಗ ಬಂದಿರುವ ಸುದ್ದಿಯ ಪ್ರಕಾರ, ತಮ್ಮ ಮಾತಿಗೆ ಸ್ಪಂದಿಸಿದ ಕಾರಣಕ್ಕೆ ಲಲಿತ್ ಕುಮಾರ್ ಗೆ ವಿಜಯ್ ತಮ್ಮ ಸಿನಿಮಾದ ಕಾಲ್ ಶೀಟ್ ನೀಡಿದ್ದಾರೆ. ಅಂದುಕೊಂಡಂತೇ ಎಲ್ಲವೂ ನಡೆದಿದ್ದರೆ ಏಪ್ರಿಲ್ 9ಕ್ಕೆ ತಮಿಳಿನ ...
ಅಭಿಮಾನಿ ದೇವ್ರು

ರಾಮುಡುಗೆ ಸಲಿಂಗಿಯಾಗೋ ಬಯಕೆಯಂತೆ….

ಯಾವನ್ರೀ ಇವನು ರಾಮ್ ಗೋಪಾಲ್ ವರ್ಮಾ? ಒಂದು ಕಾಲಕ್ಕೆ ತನ್ನ ನಿರ್ದೇಶನದ ಸಿನಿಮಾಗಳು ಮಾತಾಡುವಂತೆ ಮಾಡುತ್ತಿದ್ದ. ಯಾವಾಗ ಒಳ್ಳೇ ಸಿನಿಮಾ ಮಾಡೋದನ್ನು ಬಿಟ್ಟು ಮಾತಾಡಲು ಶುರು ಮಾಡಿದನೋ ಈತನ ಸಿನಿಮಾಗಳನ್ನು ಜನ ...
ಕಾಲಿವುಡ್ ಸ್ಪೆಷಲ್

ನಾಲ್ಕನೇ ಗಂಡನ ಜೊತೆ ಜೈಲಿಗೆ ಹೋದಳು!

ಈ ಜೋಡಿ ಅ ಪರಾಧ ಪ್ರಕರಣದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ ಇದೇ ವಿಶಾಖ ಮ ರ್ಡರ್ ಕೇಸಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ. ಹೊರಬಂದಮೇಲೂ ಚಾಳಿ ಮುಂದುವರೆಸಿದ ಈತ ತನ್ನ ...
ಕಲರ್ ಸ್ಟ್ರೀಟ್

ಈಗಲೂ ನೀವು ನೀಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದೀರಾ?

ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ ‘ನೀಲಿ’ ನೆರಳು ಏನೇ ಇರಬಹುದು. ಆಕೆಯೀಗ ಬಹು ಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದಾಳೆ. ತನ್ನನ್ನು ಹಳೇ ಇಮೇಜಿನಲ್ಲಿ ನೋಡಬೇಡಿ ಅಂತ ಆಕೆ ...

Posts navigation