ಕಲರ್ ಸ್ಟ್ರೀಟ್
ಪಿಸ್ತೂಲ್ ಹಿಡಿದು ಫೈಟಿಂಗ್ ಗೆ ರೆಡಿಯಾದ್ರು ಶ್ರದ್ಧಾ ಕಪೂರ್!
ಆರಂಭದಿಂದಲೂ ಕುತೂಹಲ ಕಾಯ್ದುಕೊಂಡು ಬಂದಿರುವ ಸಿನಿಮಾ ಸಾಹೋ. ಬಾಹುಬಲಿ ನಂತರ ನಿರ್ಮಾಣವಾಗುತ್ತಿರುವ ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಟಾಲಿವುಡ್ ಮಾತ್ರವಲ್ಲದೇ ಭಾರತೀಯ ಚಿತ್ರರಂಗವೇ ಸಾಹೋ ವಿಶ್ವಾಸವನ್ನಿಟ್ಟುಕೊಂಡಿದೆ. ಈ ಸಿನಿಮಾ ಇದೇ ಆಗಸ್ಟ್ ...