ಕಲರ್ ಸ್ಟ್ರೀಟ್

ಮುಂದಿನ ತಿಂಗಳು ಹಿಪ್ಪಿ ರಿಲೀಸ್!

ಸದ್ದಿಲ್ಲದೇ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗಿರುವ ತೆಲುಗಿನ ಹಿಪ್ಪಿ ಸಿನಿಮಾಕ್ಕೆ ಎ ಪ್ರಮಾಣಪತ್ರ ದೊರಕಿದೆ. ಚಿತ್ರವನ್ನು ಮುಂದಿನ ತಿಂಗಳು 6ರಂದು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಹಿಪ್ಪಿ ಸಿನಿಮಾದಲ್ಲಿ ...
ಕಲರ್ ಸ್ಟ್ರೀಟ್

ಸಾಲು ಸಿನಿಮಾಗಳಲ್ಲಿ ವರಲಕ್ಷ್ಮೀ ಪುಲ್ ಬ್ಯುಸಿ!

ತಂದೆಗಿರುವ ಸ್ಟಾರ್ ಪಟ್ಟದ ಜತೆಗೂ ಸ್ವ ಪ್ರತಿಭೆಯಿಂದ ಬೇಡಿಕೆ ಸೃಷ್ಟಿಸಿರುವ ನಟಿ ವರಲಕ್ಷ್ಮೀ ಶರತ್ ಕುಮಾರ್. ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡು ಪ್ರತಿಯೊಂದು ಚಿತ್ರದಲ್ಲಿಯೂ ಸವಾಲಿನ ಪಾತ್ರಗಳನ್ನೇ ಅವರು ಚ್ಯೂಸ್ ಮಾಡುತ್ತಾರೆ.  ಸದ್ಯ ...
ಕಲರ್ ಸ್ಟ್ರೀಟ್

ಕೆಜಿಎಫ್ ಚಾಪ್ಟರ್ 2ನಲ್ಲಿ ರವೀನಾ ಟಂಡನ್!

ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಈಗಾಗಲೇ ಪ್ರಾರಂಭವಾಗಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಈ ಚಿತ್ರದ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಪಾತ್ರದಲ್ಲಿ ಬಾಲಿವುಡ್ ನ ರವಿನಾ ಟಂಡನ್ ಕಾಣಿಸಿಕೊಳ್ಳಲಿದ್ದಾರಂತೆ! ...
ಕಲರ್ ಸ್ಟ್ರೀಟ್

ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ!

ಕಡಿಮೆ ಟೈಮ್ ನಲ್ಲಿ ಸೌತ್ ಇಂಡಿಯಾದಲ್ಲಿ ಹೆಸರು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಕಿರಿಕ್ ಪಾರ್ಟಿಯ ಮೂಲಕ ಕಾಲಿಟ್ಟವರು. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಮಿರ ಮಿರ ...
ಕಲರ್ ಸ್ಟ್ರೀಟ್

ಕನ್ನಡಕ್ಕೆ ಬರಲಿದ್ದಾರೆ ಕಣ್ಸನ್ನೆ ಚೆಲುವೆ!

ಒರು ಅಡಾರ್ ಲವ್ ಸಿನಿಮಾದ ದೃಶ್ಯವೊಂದರಲ್ಲಿ ಕಾಳ್ ಹಾಕುತ್ತಿದ್ದ ಪ್ರಿಯಕರನಿಗೆ ಕಣ್ಣೊಡೆಯುವ ಮೂಲಕ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋ ರಾತ್ರಿ ಇಡೀ ವಿಶ್ವಕ್ಕೆ ಸೆಲೆಬ್ರೆಟಿಯಾಗಿ ಪರಿಚಯವಾಗಿಬಿಟ್ಟರು. ಆನಂತರ ಆಕೆ ...
ಕಲರ್ ಸ್ಟ್ರೀಟ್

ಸೈರಾ ನರಸಿಂಹ ರೆಡ್ಡಿ ಸೆಟ್ಟಿಗೆ ಬೆಂಕಿ ಬಿತ್ತು!

‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದ ಸೆಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 2 ಕೋಟಿ ರೂಪಾಯಿ ವೆಚ್ಚದ ಸೆಟ್ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ಮಧ್ಯರಾತ್ರಿ ಬೆಂಕಿ ಸಂಭವಿಸಿದ್ದು, ಘಟನೆಗೆ ಕಾರಣ ತಿಳಿದು ...
ಕಲರ್ ಸ್ಟ್ರೀಟ್

ದರ್ಬಾರ್ ಶೂಟಿಂಗ್ ನಲ್ಲಿ ಕಾಲೇಜು ಹುಡುಗರ ದಾಂದಲೆ!

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಯನತಾರಾ ಅಭಿನಯನದ ದರ್ಬಾರ್ ಚಿತ್ರದ ಶೂಟಿಂಗ್ ವೇಳೆ ಯುವಕರ ಗುಂಪೊಂದು ಕಲ್ಲು ತೂರಾಟ ನಡೆಸಿದ್ದರಿಂದ ಚಿತ್ರೀಕರಣ ನಿಲ್ಲಿಸಲಾಗಿದೆ. ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಕಾಲೇಜ್ ವಿದ್ಯಾರ್ಥಿಗಳ ಗುಂಪೊಂದು ಸೆಟ್ನಲ್ಲಿ ತಮ್ಮ ಮೊಬೈಲ್ಗಳಲ್ಲಿ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿಯುತ್ತಿತ್ತು. ಈ ವೇಳೆ ಇದನ್ನು ಗಮನಿಸಿದ ಚಿತ್ರತಂಡದ ಸಿಬ್ಬಂದಿ ಫೋಟೋ ತೆಗೆಯದಂತೆ ತಾಕೀತು ಮಾಡಿದ್ದಾರೆ. ಇದರಿಂದ ಕೆರಳಿದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು ಉದ್ರಿಕ್ತಗೊಂಡ ವಿದ್ಯಾರ್ಥಿಗಳುಶೂಟಿಂಗ್ ಸೆಟ್ನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಅಲ್ಲದೇ ಶೂಟಿಂಗ್ ಸ್ಥಳವನ್ನು ಸ್ಥಳಾಂತರಮಾಡಿದ್ದಾರೆ. ದರ್ಬಾರ್ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಎ.ಆರ್.ಮುರುಗದಾಸ್ ಹಾಗೂ ರಜನಿಕಾಂತ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ಜೊತೆಚಂದ್ರಮುಖಿ, ಕುಸೇಲನ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದ ನಯನತಾರ ಮತ್ತೊಮ್ಮೆ ಜೋಡಿಯಾಗಿದ್ದಾರೆ.
ಕಲರ್ ಸ್ಟ್ರೀಟ್

ಮಹರ್ಷಿ ಕಥೆ ಕದ್ದಿದ್ದಂತೆ!

ಮಹರ್ಷಿ ಸಿನಿಮಾದ ಕಥೆಯನ್ನು ನಿರ್ದೇಶಕ ಶ್ರೀವಾಸ್ ಅವರ ಡಿಕ್ಟೇಟರ್ ಸಿನಿಮಾದಿಂದ ಕದ್ದ ಕಥೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಬಹು ದಿನಗಳ ಹಿಂದೆಯೇ ಶ್ರೀವಾಸ್ ರವರು ಕಥೆಯೊಂದನ್ನು ಬರೆದಿಟ್ಟಿದ್ದರಂತೆ. ಆ ಕಥೆಯು ...
ಕಲರ್ ಸ್ಟ್ರೀಟ್

ಹಾಲಿಡೆ ಮೂಡ್ ನಲ್ಲಿದ್ದಾರೆ ನಾಗಚೈತನ್ಯ ದಂಪತಿ!

ಸಮಂತಾ ಮತ್ತು ನಾಗಚೈತನ್ಯ ಸದ್ಯ ಸ್ಪೇನ್ ನ ಬರ್ಕೆಲೋನಾದಲ್ಲಿ ಸಮ್ಮರ್ ಹಾಲಿಡೆಯಲ್ಲಿದ್ದಾರೆ. ಇತ್ತೀಚಿಗೆ ರಿಲೀಸ್ ಆಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಮಜಿಲಿ ಸಿನಿಮಾದ ಖುಷಿಯಲ್ಲಿ ಕಾಲಕಳೆಯುತ್ತಿದ್ದಾರೆ. ನಿನ್ನೆ ಅವರು ದನಿ ಗಾರ್ಸಿಯಾಸ್ ರೆಸ್ಟೋರೆಂಟ್ ...
ಕಲರ್ ಸ್ಟ್ರೀಟ್

ಹಾಟ್ ಲುಕ್ ನಲ್ಲಿ ಶಾಹಿದ್ ಕಪೂರ್!

ನಟ ಶಾಹಿದ್ ಕಪೂರ್ ಸದ್ಯ ಕಬೀರ್ ಸಿಂಗ್ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ. ಈಗಾಗಲೇ ಸಿನಿಮಾದ ಕುರಿತಾಗಿ ಭಾರಿ ಚರ್ಚೆಯಾಗುತ್ತಿದ್ದು, ಇತ್ತೀಚಿಗಷ್ಟೇ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯ ...

Posts navigation