ಕಾಲಿವುಡ್ ಸ್ಪೆಷಲ್
ಗೂಗಲ್ ಕಂಡ ವಿಜಯ್!
ವಿಜಯ್ ದೇವರಕೊಂಡ ಅನ್ನೋ ಹುಡುಗ ಅರ್ಜುನ್ ರೆಡ್ಡಿಯಲ್ಲಿ ಮೈ ಚಳಿ ಬಿಟ್ಟು ನಟಿಸಿದ್ದೇ ಬಂತು, ಆತನ ನಸೀಬೇ ಬದಲಾಗಿಹೋಯ್ತು. ಸಣ್ಣ ಪುಟ್ಟ ಕ್ಯಾರೆಕ್ಟರುಗಳಿಗೂ ಒದ್ದಾಡಿಕೊಂಡಿದ್ದ ದೇವರಕೊಂಡ ಇವತ್ತು ಸೌತ್ ಇಂಡಿಯಾದ ಬಹುಬೇಡಿಕೆಯ ...