ಕಲರ್ ಸ್ಟ್ರೀಟ್

ಮರೆಯಾದರು ತೆಲುಗಿನ ಹಿರಿಯ ನಟ ಮಾರುತಿ!

ನಾಟಕಕಾರ, ಕಥೆಗಾರ, ನಟ, ಸಂಭಾಷಣಾಕಾರ, ಉದ್ಯಮಿ, ನಿರೂಪಕ, ನಿರ್ದೇಶಕ, ಪತ್ರಕರ್ತ, ಸಾಹಿತಿ – ಹೀಗೆ ಒಬ್ಬ ವ್ಯಕ್ತಿ ಹಲವಾರು ಕ್ಷೇತ್ರ, ವಿಭಾಗಗಳಲ್ಲಿ ಹೆಸರು ಮಾಡೋದು ಅಪರೂಪ. ಅಂತಾ ವಿರಳ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ...
ಅಪ್‌ಡೇಟ್ಸ್

ಶ್ರೀಮನ್ನಾರಾಯಣನ ಹಾಡು ಬಂತು ನೋಡಿ!

ರಕ್ಷಿತ್ ಶೆಟ್ಟಿ ನಟನೆಯಲ್ಲಿ ಬರುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾದ ಕುರಿತಾಗಿ ಇಂಡಿಯಾದಲ್ಲಿ ಹಂತ ಹಂತವಾಗಿ ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚುತ್ತಲೇ ಇವೆ. ತಮಿಳಿನ ಖ್ಯಾತ ಪತ್ರಕರ್ತರೊಬ್ಬರು ಹೇಳುವಂತೆ “ಕೆ.ಜಿ.ಎಫ್ ಸಿನಿಮಾ ಬರೋದಕ್ಕೆ ...
ಅಪ್‌ಡೇಟ್ಸ್

ಮೀನಾ ಬಾಯಲ್ಲಿ ಇಂಥಾ ಮಾತಾ?

ನಟಿ ಮೀನಾ ಗೊತ್ತಲ್ಲ? ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದು ಬರೋಬ್ಬರಿ ಎರಡು ದಶಕಗಳ ಕಾಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಆಳ್ವಿಕೆ ನಡೆಸಿದವಳು. ಪುಟ್ನಂಜ, ಮೊಮ್ಮಗ, ಚೆಲುವ, ಶ್ರೀ ಮಂಜುನಾಥ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ, ...
ಕಲರ್ ಸ್ಟ್ರೀಟ್

ವಿಜಯ್ ಮತ್ತು ಸೇತುಪತಿ ಚಿತ್ರಕ್ಕೆ ಸಹಕರಿಸಿದ ಬುದ್ಧಿವಂತ-೨

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬುದ್ಧಿವಂತ-೨ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ನೆರವೇರುತ್ತಿದೆ. ಸತತ ೧೩ ದಿನಗಳ ಕಾಲ ಶಿವಮೊಗ್ಗ ಕಾರಾಗೃಹದಲ್ಲಿ ಶೂಟಿಂಗ್ ಮುಗಿಸಿ ಚಿತ್ರತಂಡ ವಾಪಾಸಾಗಿದೆ. ಎಂ. ಜಯರಾಮ್ ನಿರ್ದೇಶನದ ಈ ...
ಕಾಲಿವುಡ್ ಸ್ಪೆಷಲ್

ಉಪ್ಪಿ ಆಳ್ವಿಕೆಯ ಮತ್ತೊಂದು ಯುಗ ಶುರು!

ಯಾವುದೇ ಕ್ಷೇತ್ರವಿರಲಿ, ಮೊದಲ ಬಾರಿಗೆ ಸಾಧಿಸಿದವರಿಗೆ ಒಂದು ರೀತಿಯ ಸಾತ್ವಿಕ ಅಹಂ ಇರುತ್ತದೆ. ನಾನು ಮುಂದಿದ್ದೇನೆ ಅಂತಾ. ಆದರೆ ಗುಂಡಾಗಿರೋ ಭೂಮಿ ತಿರುಗುತ್ತಿದ್ದಂತೇ, ಮೇಲಿದ್ದದ್ದು ಕೆಳಗೆ ಬರುವಂತೆ, ಕೆಳಗಿದ್ದದ್ದು ಮೇಲಕ್ಕೋಗುವಂತೆ ಇಲ್ಲೂ ...
ಕಾಲಿವುಡ್ ಸ್ಪೆಷಲ್

ಲೀಕು ಮಾಡಿದ ಸುಚಿಗೆ ಕಾಣದ ಕೈಗಳ ಕಾಟ?

ಅದು ೨೦೧೭ರ ಮಾರ್ಚ್ ತಿಂಗಳು. ಇಡೀ ತಮಿಳು ಚಿತ್ರರಂಗದಲ್ಲಿ  ಆವತ್ತು ಸಂಚಲನವೆದ್ದಿತ್ತು. ಬಣ್ಣಲೋಕದಲ್ಲಿ ಥರ ಥರದ ಮೇಕಪ್ಪು ಮಾಡಿಕೊಂಡು ಸಭ್ಯರಂತೆ ಬದುಕುತ್ತಾ ನಾನಾ ಆಟ ಕಟ್ಟುವವರೆದೆಯಲ್ಲಿ ಭಯದ ನಗಾರಿ ಬಾರಿಸಲು ಶುರುವಾಗಿತ್ತು. ...
ಅಭಿಮಾನಿ ದೇವ್ರು

EXCLUSIVE : Video ಒಳಗಿದೆ!

“ನಾನು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಾಗ ಸಾಕಷ್ಟು ಜನ ಕರ್ನಾಟಕ ಮತ್ತು ತಮಿಳು ನಾಡಿನವರು ಮೊದಲೇ ಇಂಡಿಯಾ ಪಾಕಿಸ್ತಾನದ ಥರಾ ಕಿತ್ತಾಡುತ್ತಾರೆ. ಕರ್ನಾಟಕದಿಂದ ಬಂದ ನಿನಗಿಲ್ಲಿ ಯಾರೂ ಗೌರವ ಕೊಡೋದಿಲ್ಲ… ಎಂದೆಲ್ಲಾ ಹೇಳಿದ್ದರು. ...
ಕಾಲಿವುಡ್ ಸ್ಪೆಷಲ್

ತಮಿಳಿಗೆ ಹೊರಟುನಿಂತ 19 ಏಜ್ ಮನುಷ್!

ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತೊಂದು ಸಿನಿಮಾದಲ್ಲಿ ನಟಿಸೋದು ಅಂದರೆ ಸಲೀಸಲ್ಲ. ೧೯ ಏಜ್ ನಾನ್ಸೆನ್ಸ್ ಎನ್ನುವ ಸಿನಿಮಾ ಟೈಟಲ್ಲಿನ ಕಾರಣಕ್ಕೇ ಕುತೂಹಲ ಕ್ರಿಯೇಟ್ ಮಾಡಿದೆಯಲ್ಲಾ? ಈ ಚಿತ್ರದ ಹೀರೋ ಮನುಷ್. ...
ಅಭಿಮಾನಿ ದೇವ್ರು

ಕನ್ನಡಿಗರ ಘನತೆ ಹೆಚ್ಚಿಸಿದ ತಮಿಳುನಟ!

ತಮಿಳುನಾಡಿನಲ್ಲೊಂದು ಸಿನಿಮಾ ಸಮಾರಂಭ ನಡೆದಿತ್ತು. ಆ ಬೃಹತ್ ಕಾರ್ಯಕ್ರಮದಲ್ಲಿ ನಮ್ಮ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಿಮ್ಮಕ್ಕ ವೇದಿಕೆ ಮೇಲೆ ಮಾತಾಡಬೇಕಾಗಿತ್ತು. ಆದರೆ ತಿಮ್ಮಕ್ಕ ಮಾತಾಡುವ ಕನ್ನಡ ಅಲ್ಲಿನ ...
ಕಾಲಿವುಡ್ ಸ್ಪೆಷಲ್

ಕತ್ತಲು, ಕಾಡು, ಲಾರಿ, ಜೈಲು..!

ಸಿನಿಮಾವೊಂದು ಹೀಗೆ ಶುರುವಾಗಬೇಕು, ಮಧ್ಯಂತರ, ಪ್ರೀ ಕ್ಲೈಮ್ಯಾಕ್ಸ್, ಅಂತ್ಯ… ನಡುವೆ ನಾಲ್ಕು ಫೈಟ್ಸು, ಅಲ್ಲಲ್ಲಿ ಹಾಡುಗಳು, ಒಂದಿಷ್ಟು ಟ್ರ್ಯಾಕ್ ಕಾಮಿಡಿ… ಹೀರೋಯಿನ್ನು, ಕಾಮಿಡಿ ರೋಲು, ಅಪ್ಪ-ಅಮ್ಮನ ಕ್ಯಾರೆಕ್ಟರುಗಳು ಇವೆಲ್ಲಾ ಇದ್ದರೆ ಪರಿಪೂರ್ಣವಾದ ...

Posts navigation