ಕಲರ್ ಸ್ಟ್ರೀಟ್
ಆ್ಯಮಿ ಜಾಕ್ಸನ್ ಎಂಗೇಜ್ ಆದ್ರು!
ಬ್ರಿಟೀಷ್ ನಟಿ ಆ್ಯಮಿ ಜಾಕ್ಸನ್ ಇತ್ತೀಚಿಗೆ ತನ್ನ ಪ್ರಿಯಕರ ಜಾರ್ಜ್ ನೊಂದಿಗೆ ಮದುವೆಯಾಗುವುದಾಗಿ ಘೋಷಿಸಿದ್ದರು. ಅಭಿಮಾನಿಗಳು ಯಾವಾಗ ಆ್ಯಮಿ ಮದುವೆಯಾಗುತ್ತಾರೆ ಎಂದು ಕೌತುಕದಿಂದ ಕಾಯುವ ಬೆನ್ನಲ್ಲೇ ಆ್ಯಮಿ ಮತ್ತು ಜಾರ್ಜ್ ಉಂಗುರ ...