ಕಾಲಿವುಡ್ ಸ್ಪೆಷಲ್
ಸಲಗ ವಿಜಯ್ ತೆಲುಗಿಗೆ ಹೋದರಲ್ಲಾ….
ಕನ್ನಡದ ಹೀರೋಗಳು ತೆಲುಗು ಸಿನಿಮಾ ಮಂದಿಯ ಕಣ್ಣಿಗೆ ಯಾವಾಗಲೂ ವಿಲನ್ನುಗಳ ಹಾಗೇ ಕಾಣುತ್ತಾರಾ? ಅನ್ನೋ ಪ್ರಶ್ನೆಗೆ ʻಹೌದುʼ ಎನ್ನುವ ನಿದರ್ಶನವೇ ಕಣ್ಣೆದುರು ತೆರೆದುಕೊಳ್ಳುತ್ತಿರುತ್ತವೆ. ಕನ್ನಡದ ಸೂಪರ್ ಸ್ಟಾರ್ ಗಳಾದ ಕಿಚ್ಚ ಸುದೀಪ್ ...