sithara actress
ಅಭಿಮಾನಿ ದೇವ್ರು

ಹಾಲುಂಡ ತವರಿನ ಮಗಳು ಸೊಸೆಯಾಗಲಿಲ್ಲ!

ತಾವು ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಗಂಡ, ಮನೆ, ಮಕ್ಕಳ ಕ್ಯಾರೆಕ್ಟರುಗಳ ಜೊತೆಗೆ ಬೆರೆತುಹೋಗಿದ್ದ, ಪತ್ನಿಯ ಪಾತ್ರಗಳಿಗೆ ಶಕ್ತಿ ಮೀರಿ ಜೀವ ತುಂಬುತ್ತಿದ್ದ ಸಿತಾರಾ ನಿಜ ಜೀವನದಲ್ಲಿ ಯಾರಿಗೂ ಮಡದಿಯಾಗಲೇ ಇಲ್ಲ, ಅಮ್ಮ ...
ಕಲರ್ ಸ್ಟ್ರೀಟ್

ಕಲಾಂ ಕಂಡ ಕನಸು ಮಗನ ಹೆಸರಲ್ಲಿ ನನಸಾಯಿತು…

ಎಲ್ಲರನ್ನೂ ನಗಿಸುವ ನಟರಿಗೆ ಯಾಕೆ ಇಂತಾ ಸಂಕಟ? ಕಣ್ಣೆದುರಿಗೆ ಬದುಕಿ ಬಾಳಬೇಕಿದ್ದ ಮಗ ಮಣ್ಣಲ್ಲಿ ಮಣ್ಣಾದಾಗ ಆ ತಂದೆಯ ಎದೆಯಲ್ಲಿ ಎಂಥಾ ನೋವಿರಬೇಡ? ನಟ ವಿವೇಕ್  ಸತ್ತ ಮಗನನ್ನು ಜೀವಂತವಾಗಿಸಿದ್ದು ಹೇಗೆ? ...
ಅಭಿಮಾನಿ ದೇವ್ರು

ಏನಾಗಲಿದೆಯೋ ಈ ಡಬ್ಬಿಂಗ್ ಪಿಚ್ಚರ್ರು?

ತಮಿಳಿನಲ್ಲಿ ತೆರೆಕಾಣಲಿರುವ ಬಹು ನಿರೀಕ್ಷಿತ ಸಿನಿಮಾ ಮಾಸ್ಟರ್. ಈ ಚಿತ್ರದಲ್ಲಿ ಇಬ್ಬರು ಸ್ಟಾರ್‌ಗಳು ಒಟ್ಟಿಗೇ ಪಾತ್ರ ನಿರ್ವಹಿಸಿದ್ದಾರೆ. ಇಳಯದಳಪತಿ ವಿಜಯ್ ಮತ್ತು ವಿಜಯ್ ಸೇತುಪತಿ ಜೊತೆಯಾಗಿರುವ ಸಿನಿಮಾ ಇದು. ಕಳೆದ ವರ್ಷ ...
ಕಾಲಿವುಡ್ ಸ್ಪೆಷಲ್

ಛೆ… ಇಂಥಾ ಸ್ಥಿತಿ ಬರಬಾರದಿತ್ತು!

ನೆನ್ನೆಯಷ್ಟೇ ತಮಿಳರ ಪುತ್ತಾಂಡು ಆರಂಭವಾಗಿದೆ. ನಮ್ಮವರಿಗೆ ಚಾಂದ್ರಮಾನ ಯುಗಾದಿ ಹೇಗೆ ಹೊಸ ವರ್ಷವೋ, ಹಾಗೆ ತಮಿಳಿನ ಜನಕ್ಕೆ ಸೌರಮಾನ ಯುಗಾದಿ ವರ್ಷದ ಆರಂಭ. ಹಿಂದಿನ ದಿನವೇ ಹಣ್ಣು, ತರಕಾರಿ, ಹೂಗಳಿಂದ ವಿಷುಕಣಿಯನ್ನು ...
ಕಾಲಿವುಡ್ ಸ್ಪೆಷಲ್

ತುಪಾಕಿ ಸಿನಿಮಾದಿಂದ ರೆಹಮಾನ್ ಔಟ್!

ಮುರುಗದಾಸ್ ಮತ್ತು ವಿಜಯ್ ಕಾಂಬಿನೇಷನ್ನಿನಲ್ಲಿ ಬಂದು ಸೂಪರ್ ಹಿಟ್ ಆದ ಸಿನಿಮಾ ತುಪಾಕಿ. ಈಗ ಅದರ ಮುಂದುವರೆದ ಭಾಗ ತುಪಾಕಿ-೨ ಆರಂಭಗೊಳ್ಳುತ್ತಿದೆ. ದರ್ಬಾರ್ ಚಿತ್ರದ ನಂತರ ಮುರುಗದಾಸ್ ನಿರ್ದೇಶಿಸುತ್ತಿರುವ ಚಿತ್ರವಿದು. ಸನ್ ...
ಅಭಿಮಾನಿ ದೇವ್ರು

ಅನುಷ್ಕಾಗೆ ಇನ್ನೆಷ್ಟು ಮದುವೆ ಮಾಡಿಸ್ತಾರೋ ಈ ಜನ

ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ, ನಮ್ಮ ಕರಾವಳಿ ಹುಡುಗಿ ಅನುಷ್ಕಾ. ಒಂದು ಕಾಲದಲ್ಲಿ ಕನ್ನಡದ ಧಾರಾವಾಹಿಯ ಮೂಲಕ ನಟನೆಗಿಳಿದು, ಇಲ್ಲಿ ಅವಕಾಶಗಳು ಸಿಗದೆ, ತೆಲುಗು, ತಮಿಳು ನೆಲದಲ್ಲಿ ಛಾನ್ಸು ಪಡೆದವಳು! ...
ಕಾಲಿವುಡ್ ಸ್ಪೆಷಲ್

ಸೂರ್ಯನ ಸೂರರೈ ಪೊಟ್ರು ಸ್ಟೋರಿ ಏನ್ ಗೊತ್ತಾ?

ಈಗ ಸೋಲಿನ ಸುಳಿಯಲ್ಲಿ ಸಿಲುಕಿ ದಿಕ್ಕೆಟ್ಟಿರುವ ತಮಿಳು ಸ್ಟಾರ್ ಒಬ್ಬ ಕನ್ನಡ ನೆಲದಲ್ಲಿ ಹುಟ್ಟಿ ಹೆಸರು ಮಾಡಿದ ಸಾಧಕರೊಬ್ಬರ ಜೀವನಗಾಥೆಯ ಮೂಲಕ ಗೆಲುವು ಕಾಣಲು ತವಕಿಸುವಂತಾಗಿದೆ. ಗೋಪಿನಾಥ್ ಅವರ ಪಾತ್ರದ ಮೂಲಕ ...
ಅಭಿಮಾನಿ ದೇವ್ರು

ಮದಗಜ ಶುರುವಾಗೋದು ಯಾವಾಗ?

ಯೋಗರಾಜಭಟ್ಟರ ಸಹಾಯಕ ವೃಂದದ ಪ್ರಮುಖ ಸದಸ್ಯನಾಗಿದ್ದು, ನಂತರ ಅಯೋಗ್ಯ ಅನ್ನೋ ಸಿನಿಮಾವನ್ನು ನಿರ್ದೇಶಿಸಿ, ಅದು ಗೆಲುವು ಕಂಡು, ಆ ಮೂಲಕ ಹೆಸರು ಮಾಡಿದ ಹುಡುಗ ಮಹೇಶ್. ತಳಮಟ್ಟದಿಂದ ಮೇಲೆದ್ದುಬಂದ ಹುಡುಗರನ್ನು ಹೊಸಕಿ ...
ಕಾಲಿವುಡ್ ಸ್ಪೆಷಲ್

ಬರೀ ಡೈಲಾಗು ಉದುರಿಸೋರು ಉರುಳುತ್ತಾರೆ!

ತಮಿಳುನಾಡಿನಲ್ಲಿ ಸಿನಿಮಾಮಂದಿ ರಾಜಕೀಯಕ್ಕೆ ಬರೋದು ಹೊಸದೇನಲ್ಲ. ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾರಿಂದ ಆರಂಭಗೊಂಡು, ವಿಜಯಕಾಂತ್, ಶರತ್ ಕುಮಾರ್ ತನಕ ಸಾಕಷ್ಟು ಜನ ರಾಜಕಾರಣಕ್ಕಿಳಿದವರೇ. ಕಮಲಹಾಸನ್ ಈಗಾಗಲೇ ಪಕ್ಷ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್ ...
ಕಾಲಿವುಡ್ ಸ್ಪೆಷಲ್

ರಜನಿಯ ದರ್ಪದ ದರ್ಬಾರ್!

ಸೂಪರ್ ಸ್ಟಾರ್ ರಜನಿಕಾಂತ್, ಲೇಡಿ ಸೂಪರ್ ಸ್ಟಾರ್ ನಯನ್ ತಾರಾ, ಸುನೀಲ್ ಶೆಟ್ಟಿ, ಯೋಗಿ ಬಾಬು, ದಿಲೀಪ್ ತಾಹೀರ್ ಮುಂತಾದ ನಟರ ದಂಡು, ಅನಿರುದ್ಧ್ ಸಂಗೀತ ನಿರ್ದೇಶನದ ಜೊತೆಗೆ ಭಾರತೀಯ ಚಿತ್ರರಂಗದ ...

Posts navigation