ಪಾಪ್ ಕಾರ್ನ್

ದುಡ್ಡೇ ದೊಡ್ಡಪ್ಪ; ಕೋಬ್ರಾ ಸ್ಟಿಂಗ್‌ನಲ್ಲಿ ಬೆತ್ತಲಾದ ಬಾಲಿವುಡ್ ತಾರೆಯರು!

ದುಡ್ಡಿನ ಮುಂದೆ ಸ್ವಾಭಿಮಾನ, ಆತ್ಮಸಾಕ್ಷಿ ಎಲ್ಲವೂ ಗೌಣ ಎನ್ನುವುದು ಬಾಲಿವುಡ್‌ನ ಕೆಲವು ತಾರೆಯರ ವಿಚಾರದಲ್ಲಿ ಸಾಬೀತಾಗಿದೆ. ಜನಪ್ರಿಯ ಮೀಡಿಯಾ ಕೋಬ್ರಾ ಪೋಸ್ಟ್ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ೩೦ಕ್ಕೂ ಹೆಚ್ಚು ಬಾಲಿವುಡ್ ಮಂದಿ ...
ಕಲರ್ ಸ್ಟ್ರೀಟ್

ಮಿಲನ್ ಟಾಕೀಸ್ ಟ್ರೈಲರ್ ಔಟ್; ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಮಿಂಚು!

ಕನ್ನಡ, ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಕನ್ನಡದ ಬೆಡಗಿ ಶ್ರದ್ಧಾ ಶ್ರೀನಾಥ್ ಅವರ ’ಮಿಲನ್ ಟಾಕೀಸ್’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ತಿಗ್ಮಾನ್ಶು ಧುಲಿಯಾ ನಿರ್ದೇಶನದ ಈ ಚಿತ್ರದ ಹೀರೋ ಅಲಿ ಫಜಲ್. ...
ಕಲರ್ ಸ್ಟ್ರೀಟ್

’ಅರ್ಜುನ್ ರೆಡ್ಡಿ’ ತಮಿಳು ರಿಮೇಕ್‌ನ ಶೀರ್ಷಿಕೆಯೂ ಬದಲಾಯ್ತು!

ಸೂಪರ್‌ಹಿಟ್ ತೆಲುಗು ಸಿನಿಮಾ ’ಅರ್ಜುನ್ ರೆಡ್ಡಿ’ ತಮಿಳು ರಿಮೇಕ್ ಸುದ್ದಿಯಲ್ಲಿದೆ. ’ವರ್ಮಾ’ ಶೀರ್ಷಿಕೆಯಡಿ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಬಾಲಾ ತಮಿಳಿನಲ್ಲಿ ಚಿತ್ರಿಸಿದ್ದರು. ಫೈನಲ್ ವರ್ಷನ್ ನೋಡಿದ ನಿರ್ಮಾಪಕರಿಗೆ ಅಸಮಾಧಾನವಾಗಿತ್ತು. ಹಾಗಾಗಿ ...
ಪ್ರಚಲಿತ ವಿದ್ಯಮಾನ

ಶ್ರೀಮಂತ ಯುವತಿ, ಬಡ ಯುವಕ, ನಂಬಲರ್ಹ ಪ್ರೇಮಕತೆ ’ಫೋಟೋಗ್ರಾಫರ್’

ಆರು ವರ್ಷಗಳ ಹಿಂದೆ ತೆರೆಕಂಡ ರಿತೇಶ್ ಬಾತ್ರಾ ನಿರ್ದೇಶನದ ’ಲಂಚ್‌ಬಾಕ್ಸ್’ ಹಿಂದಿ ಸಿನಿಮಾ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರೀಗ ’ಫೋಟೋಗ್ರಾಫರ್’ ಚಿತ್ರದೊಂದಿಗೆ ತೆರೆಗೆ ಮರಳಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಮತ್ತು ಸಾನ್ಯಾ ...
ಕಲರ್ ಸ್ಟ್ರೀಟ್

ಮಿಸ್ಟರ್ ಲೋಕನ್ ಟೀಸರ್ ಔಟ್; ಶಿವಕಾರ್ತಿಕೇಯನ್, ನಯನತಾರಾ ಕೋಳಿಜಗಳ!

ಈ ಹಿಂದೆ ’ವೆಳ್ಳೈಕಾರನ್’ ತಮಿಳು ಚಿತ್ರದಲ್ಲಿ ಶಿವಕಾರ್ತಿಕೇಯನ್ ಮತ್ತು ನಯನತಾರಾ ಜೋಡಿಯಾಗಿ ಮಿಂಚಿದ್ದರು. ಇದೀಗ ’ಮಿಸ್ಟರ್ ಲೋಕಲ್’ನಲ್ಲಿ ಮತ್ತೆ ಇಬ್ಬರೂ ಜೋಡಿಯಾಗಿ ನಟಿಸುತ್ತಿದ್ದಾರೆ. ’ಒರು ಕಲ್ ಒರು ಕನ್ನಡಿ’ ಸಿನಿಮಾ ಖ್ಯಾತಿಯ ...
ಕಲರ್ ಸ್ಟ್ರೀಟ್

ಬೆಳ್ಳಿತೆರೆ ಪ್ರವೇಶಿಸಿದ ಬಹುಭಾಷಾ ನಟ ಅರುಣ್ ಪಾಂಡ್ಯನ್ ಪುತ್ರಿ ಕೀರ್ತಿ!

ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಅರುಣ್ ಪಾಂಡ್ಯನ್ ಪುತ್ರಿ ಕೀರ್ತಿ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ರಂಗಭೂಮಿ ಕಲಾವಿದೆಯಾದ ಕೀರ್ತಿ ಬ್ಯಾಲೆಟ್ ಮತ್ತು ಸಾಲ್ಸಾ ನೃತ್ಯಪಟು ಕೂಡ ಹೌದು. ಹರೀಶ್ ಚೊಚ್ಚಲ ...
ಕಲರ್ ಸ್ಟ್ರೀಟ್

ಮಜಿಲಿ ಟೀಸರ್; ಭಗ್ನಪ್ರೇಮಿ ನಾಗಚೈತನ್ಯಗೆ ಸಮಂತಾ ಸಮಾಧಾನ

ರೊಮ್ಯಾಂಟಿಕ್ ಡ್ರಾಮಾ ತೆಲುಗು ಸಿನಿಮಾ ಮಜಿಲಿಯಲ್ಲಿ ತಾರಾದಂಪತಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿದ್ದಾರೆ. ಟೀಸರ್ ಬಿಡುಗಡೆಯಾಗಿದ್ದು, ಇದೊಂದು ಭಿನ್ನ ಪ್ರೇಮಕತೆ ಎನ್ನುವುದನ್ನು ಸಾರುತ್ತದೆ. ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಟೀಸರ್ ಶೇರ್ ಮಾಡಿರುವ ...
ಕಲರ್ ಸ್ಟ್ರೀಟ್

ತಮ್ಮ ಬಯೋಪಿಕ್ ನಿರ್ದೇಶಿಸಲಿದ್ದಾರೆ ನಟಿ ಕಂಗನಾ!

’ಮಣಿಕರ್ಣಿಕಾ’ ಹಿಂದಿ ಚಿತ್ರದೊಂದಿಗೆ ನಟಿ ಕಂಗನಾ ರನಾವತ್ ನಿರ್ದೇಶಕಿಯಾಗಿ ಬಡ್ತಿ ಹೊಂದಿದರು. ಮೊದಲ ಪ್ರಯತ್ನದಲ್ಲೇ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿದ್ದಲ್ಲದೆ, ಕಂಗನಾಗೂ ಹೆಸರು ...
ಕಲರ್ ಸ್ಟ್ರೀಟ್

ಯಜಮಾನನ ಖದರ್ ಬಗ್ಗೆ ಏನಂದ್ರು ಸುಮಲತಾ ಅಂಬರೀಶ್?

ಯಜಮಾನ ಚಿತ್ರದ ಟ್ರೈಲರ್, ಹಾಡುಗಳ ಬಗ್ಗೆ ಈ ಕ್ಷಣಕ್ಕೂ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ದರ್ಶನ್ ಅವರ ರಗಡ್ ಡೈಲಾಗ್‌ಗಳೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿವೆ. ಇದೆಲ್ಲವನ್ನೂ ಮೆಚ್ಚಿಕೊಂಡು ಬೆನ್ತಟ್ಟುತ್ತಲೇ ...
ಕಲರ್ ಸ್ಟ್ರೀಟ್

’ರೌಡಿ ಬೇಬಿ’ ಹಾಡಿಗೆ ದಾಖಲೆಯ 200 ಮಿಲಿಯನ್ ವೀಕ್ಷಣೆ!

ಧನುಷ್ ಮತ್ತು ಸಾಯಿ ಪಲ್ಲವಿ ಜೋಡಿಯ ’ಮಾರಿ 2’ ಚಿತ್ರದ ಹಾಡು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಈ ಲಿರಿಕಲ್ ಹಾಡಿಗೆ 66 ಮಿಲಿಯನ್ ವೀಕ್ಷಣೆ ಸಿಕ್ಕಿತ್ತು. ನಂತರ ಜನವರಿ 2 ರಂದು ಬಿಡುಗಡೆಯಾದ ...

Posts navigation