ಕಲರ್ ಸ್ಟ್ರೀಟ್

ಕಪಿಲ್ ಶರ್ಮಾ ಜೊತೆ ಕಿಚ್ಚನ ಕಾಮಿಡಿ!

ಭಾರತದ ಪ್ರಸಿದ್ಧ ಕಿರುತೆರೆ ಕಾರ್ಯಕ್ರಮಗಳಲ್ಲಿ ಹಿಂದಿಯ ಕಪಿಲ್ ಶರ್ಮಾ ಶೋ ಪ್ರಮುಖವಾದದ್ದು. ಈಗಂತೂ ಈ ಶೋ ಸಿನಿಮಾ ಪ್ರಚಾರದ ವಿಚಾರದಲ್ಲಿಯೂ ಭಾರೀ ಪ್ರತಿಷ್ಠೆ ಪಡೆದುಕೊಂಡಿದೆ. ಬಾಲಿವುಡ್ ಸಿನಿಮಾ ಜಗತ್ತಿನ ದಿಗ್ಗಜರೇ ಈ ...
ಕಲರ್ ಸ್ಟ್ರೀಟ್

ಬಾಡಿಗೆ ತಾಯಿ ಮೂಲಕ ಅಮ್ಮನಾದ ಏಕ್ತಾ ಕಪೂರ್

ಬಾಲಿವುಡ್ ಮತ್ತು ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಗಂಡುಮಗುವಿಗೆ ಅಮ್ಮನಾಗಿದ್ದಾರೆ. ಬಾಡಿಗೆ ತಾಯಿ ಮೂಲಕ ಅವರು ಅಮ್ಮನಾಗಿದ್ದು, ಮಗು ಆರೋಗ್ಯವಾಗಿದೆ. ಸದ್ಯದಲ್ಲೇ ಏಕ್ತಾ, ಪುತ್ರನನ್ನು ಮನೆಗೆ ಕರೆದೊಯ್ಯಲಿದ್ದಾರೆ ಎನ್ನಲಾಗಿದೆ. ...
ಕಲರ್ ಸ್ಟ್ರೀಟ್

ಪ್ರಿಯಾಂಕ ಚೋಪ್ರಾ ಈಗ ಹಾಲಿವುಡ್ ನಿರ್ಮಾಪಕಿ!

ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ’ಈಸ್ ನಾಟ್ ಇಟ್ ರೊಮ್ಯಾಂಟಿಕ್’ ಹಾಲಿವುಡ್ ಸಿನಿಮಾ ತೆರೆಗೆ ಸಿದ್ಧವಾಗಿದೆ. ಇದು ಅವರ ಮೂರನೇ ಹಾಲಿವುಡ್ ಚಿತ್ರ. ಎರಡು ವರ್ಷಗಳ ಹಿಂದೆ ’ಬೇವಾಚ್’ ಚಿತ್ರದೊಂದಿಗೆ ಹಾಲಿವುಡ್ ...
ಕಲರ್ ಸ್ಟ್ರೀಟ್

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಖಲಿ!

ಡಬ್ಲೂಡಬ್ಲೂಎಫ್ ಸೂಪರ್‌ಸ್ಟಾರ್ ದಿ ಗ್ರೇಟ್ ಖಲಿ ಟಾಲಿವುಡ್ ಪ್ರವೇಶಿಸುತ್ತಿದ್ದಾರೆ. ಜಯಂತ್ ಸಿ.ಪರಾಂಜಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ’ನರೇಂದ್ರ’ ತೆಲುಗು ಚಿತ್ರದ ಪ್ರಮುಖ ಪಾತ್ರದಲ್ಲಿ ಅವರು ಪಾತ್ರ ನಿರ್ವಹಿಸಲಿದ್ದಾರೆ. ನೀಲೇಶ್ ಮತ್ತು ಇಸಾಬೆಲ್ಲಾ ಪ್ರಮುಖ ...
ಕಲರ್ ಸ್ಟ್ರೀಟ್

ಕ್ರೈಂ-ಥ್ರಿಲ್ಲರ್ ತಮಿಳು ವೆಬ್ ಸರಣಿಯಲ್ಲಿ ಸಂಜನಾ

ನಟಿ ಸಂಜನಾ ಗಲ್ರಾನಿ ’ಐವಾರ್’ ಕ್ರೈಂ-ಥ್ರಿಲ್ಲರ್ ತಮಿಳು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ವಿಜಯ್ ಮತ್ತು ಹರ್ಷ ನಿರ್ದೇಶಿಸುತ್ತಿರುವ ಸರಣಿ ’ಯಪ್ ಟೀವಿ’ ಮೂಲಕ ಸ್ಟ್ರೀಮ್ ಆಗಲಿದೆ. ಐವರು ವ್ಯಕ್ತಿಗಳ ಬದುಕಿನ ಕತೆ ...
ಕಲರ್ ಸ್ಟ್ರೀಟ್

ಅಂತೂ ಬಂತು ಅಪ್ಪ-ಮಗಳ ಸಿನಿಮಾ!

ಅನಿಲ್ ಕಪೂರ್ ಬೆಳ್ಳಿತೆರೆಗೆ ಪರಿಚಯವಾಗಿ 40 ವರ್ಷಗಳಾಗಿವೆ. ಅವರ ಪುತ್ರಿ ಸೋನಂ ಕಪೂರ್ ತೆರೆಗೆ ಬಂದು ೧೩ ವರ್ಷ. ಇಬ್ಬರೂ ಒಟ್ಟಿಗೆ ತೆರೆಹಂಚಿಕೊಳ್ಳಬೇಕೆನ್ನುವ ಆಸೆ ಕೈಗೂಡಿದ್ದು ಮಾತ್ರ ತಡವಾಗಿ. ಅಂತೂ ತಂದೆ-ಮಗಳ ...
ಕಲರ್ ಸ್ಟ್ರೀಟ್

ರತ್ನಾನಿ ಕ್ಯಾಲೆಂಡರ್‌ನಲ್ಲಿ ಸನ್ನಿ ನೋಡಿದಿರಾ!?

ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ದಾಬೂ ರತ್ನಾನಿ ಅವರ 2009ರ ಸ್ಟಾರ್ ಕ್ಯಾಲೆಂಡರ್ ನಿನ್ನೆ ಬಿಡುಗಡೆಯಾಗಿದೆ. ಬಾಲಿವುಡ್ ತಾರೆಯರು ರೂಪದರ್ಶಿಗಳಾಗಿರುವ ಕ್ಯಾಲೆಂಡರ್ ಇದು. ಸೆಕ್ಸೀ ನಟಿ ಸನ್ನಿ ಲಿಯೋನ್ ಕೂಡ ಇದರಲ್ಲಿ ಮಾಡೆಲ್. ...
ಕಲರ್ ಸ್ಟ್ರೀಟ್

ಠಾಕರೆಗೆ ಸೆಡ್ಡು ಹೊಡೆದ ಮಣಿಕರ್ಣಿಕಾ!

ಕಂಗನಾ ರನಾವತ್ ಗೆದ್ದಿದ್ದಾರೆ! ಆಕೆ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ’ಮಣಿಕರ್ಣಿಕಾ’ ಹಿಂದಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಅದೇ ದಿನ ತೆರೆಕಂಡ ನವಾಜುದ್ದೀನ್ ಸಿದ್ದಿಕಿ ನಟನೆಯ ’ಠಾಕರೆ’ ಚಿತ್ರದ ...
ಕಲರ್ ಸ್ಟ್ರೀಟ್

’ಪಿಂಕ್’ ತಮಿಳು ರೀಮೇಕ್‌ನ ಪ್ರಮುಖ ಪಾತ್ರದಲ್ಲಿ ಶ್ರದ್ಧಾ

’ಪಿಂಕ್’ ಹಿಂದಿ ಚಿತ್ರದ ತಮಿಳು ರೀಮೇಕ್‌ನಲ್ಲಿ ಅಜಿತ್ ಜೊತೆ ನಟಿಸುವ ಸುದ್ದಿಯನ್ನು ನಟಿ ಶ್ರದ್ಧಾ ಶ್ರೀನಾಥ್ ಖಚಿತ ಪಡಿಸಿ ಟ್ವೀಟ್ ಮಾಡಿದ್ದಾರೆ. ಹಿಂದಿ ನಿರ್ಮಾಪಕ ಬೋನಿ ಕಪೂರ್ ನಿರ್ಮಿಸಲಿರುವ ಈ ಚಿತ್ರಕ್ಕೆ ...
ಕಲರ್ ಸ್ಟ್ರೀಟ್

ಪವರ್ ಸ್ಟಾರ್ ಮುಂದೆ ಥಂಡಾ ಹೊಡೆದ ಸಲ್ಮಾನ್ ಖಾನ್!

ಕನ್ನಡ ಚಿತ್ರಗಳೆಂದರೆ ಕೊಂಕು ಮಾತಾಡುತ್ತಾ ಅಸಡ್ಡೆ ಮಾಡೋ ಕಾಲವೀಗ ಮುಗಿದಿದೆ. ಕೆಜಿಎಫ್ ಮೂಲಕವೇ ಅಂಥಾದ್ದೊಂದು ಕ್ರಾಂತಿ ಪರ್ವ ಆರಂಭವಾಗಿ ಬಿಟ್ಟಿದೆ. ಅದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ...

Posts navigation