ಕಲರ್ ಸ್ಟ್ರೀಟ್
ಮೀಟೂ ಆಪಾದನೆಯಿಂದ ಕೆಲಸ ಇಲ್ಲದಂತಾಗಿದೆ: ಚಿನ್ಮಯಿ
ಕಳೆದ ವರ್ಷ ಮೀಟೂ ವಿವಾದದ ಸಂದರ್ಭದಲ್ಲಿ ಸುದ್ದಿಯಾಗಿದ್ದ ಗಾಯಕಿ ಚಿನ್ಮಯಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಹೈದರಾಬಾದ್ ಸಾಹಿತ್ಯೋತ್ಸವದಲ್ಲಿ ವಿವರವಾಗಿ ಮಾತನಾಡಿರುವ ಅವರು, ಮೀಟೂ ಆಪಾದನೆಯಿಂದ ತಮ್ಮ ವೃತ್ತಿ ಬದುಕಿಗೆ ತೀವ್ರ ತೊಂದರೆಯಾಗಿದೆ ...