ಕಲರ್ ಸ್ಟ್ರೀಟ್

ದೊಡ್ಮನೆ ಮೊಮ್ಮಗಳ ಚಿತ್ರಕ್ಕೆ ಟೈಟಲ್ ಫಿಕ್ಸ್!

ದೊಡ್ಮನೆ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಚೊಚ್ಚಲ ಬಾರಿಗೆ ನಾಯಕಿಯಾಗಿ ನಟಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ನಿನ್ನ ಸನಿಹಕೆ ಎಂದು ಶೀರ್ಷಿಕೆ ಇಡಲಾಗಿದ್ದು, ಸೂರಜ್ ಗೌಡ ನಾಯಕನಾಗಿ ...
ಕಲರ್ ಸ್ಟ್ರೀಟ್

ಸೆಂಟಿಮೆಂಟ್ ಪ್ರಿಯರ ಪ್ರೀತಿಯ ಸಿಂಗ!

ಒಂದು ಊರು. ಅಲ್ಲೊಬ್ಬ ದುಷ್ಟ. ಕಂಡವರ ಆಸ್ತಿಗೆ ಕಣ್ಣಿಡುವ ಕುತಂತ್ರಿ. ಅಡ್ಡ ಬಂದವರನ್ನು ಅಡ್ಡಡ್ಡ ಮಲಗಿಸೋ ರೌಡಿ. ಅವನಿಗೊಬ್ಬ ‘ಬಡ್ಡಿ ಮಗ’ನಂಥಾ ತಮ್ಮ. ಇವರನ್ನೆಲ್ಲಾ ಪೊರೆಯುವ ರಾಜಕಾರಣಿ. ಇಂಥವರ ಮಧ್ಯೆ ಊರ ...
cbn

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದ ಶೋಕಿಲಾಲ!

ಇತ್ತೀಚಿಗಷ್ಟೇ ಕನ್ನಡದ Rap Star ಚಂದನ್ ಶೆಟ್ಟಿ ಶೋಕಿಲಾಲ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಹಿಟ್ಸ್ ಪಡೆದ ಶೋಕಿಲಾಲ ಎರಡೇ ದಿನಕ್ಕೆ 12 ...
ಕಲರ್ ಸ್ಟ್ರೀಟ್

ಅಮಲಾ ಪೌಲ್ ವಿರುದ್ಧ  ದೂರು ದಾಖಲೆ!

ಬಹಳಷ್ಟು ದಿನಗಳಿಂದ ಅಮಲಾ ಪೌಲ್ ಅಭಿನಯಿಸಿರುವ ಆಡೈ ಚಿತ್ರವೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಸಾಕಷ್ಟು ಪರ ವಿರೋಧದ ನಡುವೆಯೂ ಅಮಲಾ ಪೌಲ್ ಆಡೈ ಸಿನಿಮಾ ಇಂದು ತೆರೆಕಂಡಿದೆ. ತಪ್ಪು ಸಂಸ್ಕೃತಿಯನ್ನು ...
ಕಲರ್ ಸ್ಟ್ರೀಟ್

ಸೇವಂತಿ ಧಾರವಾಹಿಯ ಅತಿಥಿ ಪಾತ್ರದಲ್ಲಿ ಶೃತಿ!

ಜಮಾನದಲ್ಲಿ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯಾಗಿ ಮಿಂಚು ಹರಿಸಿದ್ದ ನಟಿ ಶೃತಿ. ಅದಾದ ಮೇಲೆ ಅಲ್ಲಿದಿಲ್ಲೊಂದು ಪಾತ್ರಗಳನ್ನು ಮಾಡುತ್ತ ಬಂದಿದ್ದ ಶೃತಿ, ಬಿಗ್ ಬಾಸ್ ಸೀಜನ್ 3ರಲ್ಲಿ ಭಾಗವಹಿಸಿ ಅಲಕ್ ...
ಕಲರ್ ಸ್ಟ್ರೀಟ್

ಕಿಚ್ಚ ಸುದೀಪ್ ಗೆ ಯುವ ನಿರ್ದೇಶಕ ಹೊಸ ಟೈಟಲ್ಲು!       

ಈಗಾಗಲೇ ಕಿಚ್ಚ, ಅಭಿನಯ ಚಕ್ರವರ್ತಿ, ಬಾದ್ ಷಾ ಎಂದೆಲ್ಲ ಹೊಸ ಹೊಸ ಬಿರುದುಗಳಿಗೆ ಭಾಜನರಾಗಿರುವ ಸುದೀಪ್ ಗೆ ಯುವ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಹೊಸ ಟೈಟಲ್ ನೀಡಿದ್ದಾರೆ. ಯೆಸ್.. ...
ಕಲರ್ ಸ್ಟ್ರೀಟ್

ಶೃತಿ ಹರಿಹರನ್ ಪ್ರೆಗ್ನೆನ್ಸಿ ಟ್ರೋಲಿಗೆ ಸಿಡಿದೆದ್ದ ಒಳ್ಳೆ ಹುಡ್ಗ ಪ್ರಥಮ್!

ನಾತಿಚರಾಮಿ ಸಿನಿಮಾದ ನಂತರ ಅವಕಾಶಗಳ ಕೊರತೆಯಿಂದ ಕಣ್ಮರೆಯಾಗಿದ್ದ ಶೃತಿ ಹರಿಹರನ್ ಸದ್ಯ ಗರ್ಭಿಣಿಯಾಗಿರುವ ಸಂಗತಿಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಅವರ ತಾಯ್ತನದ ವಿಚಾರಕ್ಕೆ ಸಾಕಷ್ಟು ಮಂದಿ ಶುಭಾಶಯಗಳನ್ನು ಕೋರಿದ್ದರೆ ಮತ್ತೂ ...
ಕಲರ್ ಸ್ಟ್ರೀಟ್

ಮದರ್ ಇಂಡಿಯಾ ತಾರಮ್ಮ!

ಈ ವಾರ ತೆರೆಗೆ ಬಂದಿರುವ ಸಿಂಗ ಮತ್ತು ಆದಿ ಲಕ್ಷ್ಮೀ ಪುರಾಣ ಎರಡೂ ಚಿತ್ರಗಳಲ್ಲಿ ಹೀರೋಗಳಿಗೆ ತಾಯಿಯಾಗಿ ನಟಿ ತಾರಾ ಅಭಿನಯಿಸಿದ್ದಾರೆ. ಒಂದರಲ್ಲಿ ಮಗನ ಮದುವೆ ಮಾಡಲು ಒದ್ದಾಡುವ ಸುಳ್ಳುಬುರುಕಿ ತಾಯಿಯಾಗಿ, ...
ಕಲರ್ ಸ್ಟ್ರೀಟ್

ಮತ್ತೊಮ್ಮೆ ತಂದೆಯಾದ್ರು ಅರ್ಜುನ್ ರಾಮ್ ಪಾಲ್!

ಬಿ ಟೌನ್ ಅಂದ್ರೇನೇ ಹಾಗೆ… ಅದು ವಿಸ್ಮಯ ಲೋಕ. ಅಲ್ಲಿದ್ದವರೆಲ್ಲರೂ ಒಂಥರಾ ಮನುಷ್ಯರೇ.. ಯಾವುದಕ್ಕೂ ಅಂಜದೇ.. ಕುಗ್ಗದೇ ತಮಗನ್ನಿಸಿದ್ದನ್ನೂ ಸೀದಾ ಸಾದಾ ಮಾಡುತ್ತಲೇ ಇರುತ್ತಾರೆ. ತಾವು ಮಾಡಿಕೊಂಡು ತಂಟೆ ತಕರಾರುಗಳಿಗೆ ಟ್ರೋಲಿಗರು ...
ಕಲರ್ ಸ್ಟ್ರೀಟ್

ಸುಳ್ಳು, ಸೆಳೆತಗಳ ಪುರಾಣ ಪರ್ವ: ಆದಿಲಕ್ಷ್ಮಿ ಪುರಾಣ!

ಮದುವೆಯಾದ ಮೇಲೆ ರಾಧಿಕಾ ಪಂಡಿತ್ ನಟಿಸಿರುವ ಸಿನಿಮಾ, ರಾಜರಥದ ನಂತರ ರಂಗಿತರಂಗ ನಿರೂಪ್ ಭಂಡಾರಿ ಅಭಿನಯಿಸಿರುವ, ಮಹಿಳಾ ನಿರ್ದೇಶಕಿ ಪ್ರಿಯಾ ಅವರ ಮೊದಲ ನಿರ್ದೇಶನದ ಚಿತ್ರ, ರಾಕ್ ಲೈನ್ ವೆಂಕಟೇಶ್ ನಿರ್ಮಾಣ… ...

Posts navigation