ಅಭಿಮಾನಿ ದೇವ್ರು
ವಿಚಿತ್ರ ಕ್ಯಾರೆಕ್ಟರ್ – ಅರ್ಥವಾಗದ ಚಾಪ್ಟರ್!
ನಿರ್ದೇಶಕ ಸೂರಿಯ ಕ್ಯಾರೆಕ್ಟರ್ರು ಅವರ ಸಿನಿಮಾಗಳಂತೆಯೇ ಒಂಥರಾ ವಿಕ್ಷಿಪ್ತ. ಯಾರಾದರೂ ಪರಿಚಯಸ್ಥರ್ಯಾರಾದರೂ ಎದುರಿಗೆ ಸಿಕ್ಕರೆ ಜನ್ಮೇಪಿ ಅವರ ಮುಖವನ್ನೇ ನೋಡಿಲ್ಲವೆನ್ನೋ ಹಾಗೆ ನಡೆದುಕೊಳ್ಳೋದು, ಕೆಲವೊಮ್ಮೆ ಇದ್ದಕ್ಕಿದ್ದಂತೆ ತೀರಾ ಆತ್ಮೀಯತೆ ತೋರಿ ಮಾತಾಡೋದು, ...