ಸಿನಿಮಾ ವಿಮರ್ಶೆ

ಲಂಕೆಯೊಳಗೆ ನಿಘಿ ನಿಘಿ ಬೆಂಕಿ ಇದೆ…

ಕೊರೋನಾ, ಲಾಕ್ ಡೌನುಗಳ ಕಾರಣದಿಂದ ಜನ ಬಸವಳಿದಿದ್ದರು. ಓಟಿಟಿಯಲ್ಲಿ ಸಿನಿಮಾ ನೋಡುವ ವರ್ಗವೇ ಬೇರೆ. ಆದರೆ ಸಿನಿಮಾ ಉದ್ಯಮವನ್ನು ನಿಜವಾಗಿ ಪೋಷಿಸುವ, ಥೇಟರಿನಲ್ಲಷ್ಟೇ ಸಿನಿಮಾ ನೋಡುವ ಹೊಟೇಲ್ ಕಾರ್ಮಿಕರು, ಡ್ರೈವರ್ಗಳು ಮತ್ತು ...
ಸಿನಿಮಾ ವಿಮರ್ಶೆ

ಸತ್ತವರ ಸೆಲ್ಫಿ!

ನೂರೆಂಟು ಸಮಸ್ಯೆಗಳು, ಕೆಲಸದ ಒತ್ತಡಗಳಿಂದ ಹೊರಬರಲು ಪ್ರವಾಸ, ಟ್ರಕ್ಕಿಂಗುಗಳು ಮನರಂಜನೆ ನೀಡುತ್ತವೆ. ಆದರೆ, ಮೋಜು-ಮಸ್ತಿಯ ಗುಂಗಿನಲ್ಲಿ ಎಷ್ಟೋ ಜನ ಮಿತಿಮೀರಿ ವರ್ತಿಸಿ ಪ್ರಾಣಕ್ಕೇ ಆಪತ್ತು ತಂದುಕೊಳ್ಳುತ್ತಾರೆ. ಇತ್ತೀಚೆಗಂತೂ ಕೈಗೆ ಮೊಬೈಲು ಬಂದಮೇಲೆ ...
ಸಿನಿಮಾ ವಿಮರ್ಶೆ

ಭ್ರಮೆ-ಭಯದ ಜೊತೆಗೆ ದೆವ್ವ!

ಇಬ್ಬರು ಹುಡುಗರು, ಇಬ್ಬರು ಹುಡುಗಿಯರು. ತುಂಬಾನೇ ಒಳ್ಳೇ ಫ್ರೆಂಡ್ಸು. ಒಬ್ಬರನ್ನು ಬಿಟ್ಟು ಒಬ್ಬರು ಇರೋದಿಲ್ಲ. ಒಬ್ಬೊಬ್ಬರದ್ದೂ ಒಂದೊಂದು ಗುಣ-ಸ್ವಭಾವ. ಒಬ್ಬ ಯಾವ ಹಿನ್ನೆಲೆಯೂ ಇಲ್ಲದ ಅನಾಥ. ಮತ್ತೊಬ್ಬ ಶ್ರೀಮಂತ, ಕೋಪಿಷ್ಟ. ಹುಡುಗಿಯರಲ್ಲೊಬ್ಬಳು ...
ಕಾಲಿವುಡ್ ಸ್ಪೆಷಲ್

ಪರೋಟಾ ಕತೆ ಪಲ್ಟಿ ಹೊಡೀತು!

ಧನುಷ್‌ ಭಾರತೀಯ ಚಿತ್ರರಂಗದ ಅದ್ಭುತ ನಟ. ಕಮರ್ಷಿಯಲ್‌ ಹೀರೋ ಆಗಿ ಗುರುತಿಸಿಕೊಂಡಿರುವ ಧನುಷ್‌ ಬೇರೆ ನಟರು ಮುಟ್ಟದ ಪಾತ್ರಗಳನ್ನೂ ಸಲೀಸಾಗಿ ಒಪ್ಪಿಕೊಂಡು ನಟಿಸುತ್ತಾ ಬಂದಿದ್ದಾರೆ. ಜನಸಾಮಾನ್ಯರ ಪ್ರತಿನಿಧಿಯಂತಾ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ...
ಸಿನಿಮಾ ವಿಮರ್ಶೆ

ಕೃಷ್ಣ ಟಾಕೀಸ್‌ ಒಳಗೇನಿದೆ…

ಕನ್ನಡ ಸಿನಿಮಾರಂಗದ ಎವರ್ ಗ್ರೀನ್ ಲವರ್ ಬಾಯ್ ಅಂತಾ ಅನ್ನಿಸಿಕೊಂಡಿರುವ ನಟ ಅಜಯ್ ರಾವ್. ಇವರೀಗ ಹಾರರ್ ಎಲಿಮೆಂಟು ಇರುವ ಸಿನಿಮಾದಲ್ಲಿ ನಟಿಸಿ ಥ್ರಿಲ್ ನೀಡಿದ್ದಾರೆ. ಸಿಟಿಯಲ್ಲಿ ಆರಂಭವಾಗುವ ಕಥೆ ಪ್ರಯಾಣ ...
ಸಿನಿಮಾ ವಿಮರ್ಶೆ

ಮಸ್ತ್ ಮಜಾ ಕೊಡುವ ‌ಕೊಡೆ ಮುರುಗ!

ವರ್ಷಾನುಗಟ್ಟಲೆ ಕನಸಿಟ್ಟು ಹೊಸೆದ ಕಥೆ, ಅದರಲ್ಲಿ ಬರುವ ಪಾತ್ರಗಳಿಗೆ ಜೀವ ಕೊಟ್ಟು ತೆರೆ ಮೇಲೆ ತಂದು ನಿಲ್ಲಿಸಬೇಕು. ತಾನು ಯಶಸ್ವೀ ಸಿನಿಮಾ ನಿರ್ದೇಶಕ ಅನ್ನಿಸಿಕೊಳ್ಳಬೇಕು. ತನ್ನಲ್ಲಿರುವ ಕ್ರಿಯಾಶೀಲತೆಯನ್ನು ನೋಡಿ ಜನ ಮೆಚ್ಚಿ ...
ಸಿನಿಮಾ ವಿಮರ್ಶೆ

ಆಟ, ಹೋರಾಟದ ಜೊತೆಗೆ ಪಾಠ, ಪ್ರವಚನ…

ರಾಮಾಚಾರಿ ಸಿನಿಮಾ ಗೆಲ್ಲೋದಕ್ಕೆ ಯಶ್-ರಾಧಿಕಾ ಪಂಡಿತ್ ಕಾರಣ ಅಂದರು. ರಾಜಕುಮಾರ ಸಿನಿಮಾದ ಗೆಲುವು ಪವಾಡ ಅಂತಾ ಮಾತಾಡಿಕೊಂಡರು. ಡೈರೆಕ್ಟ್ರು ಸಂತೋಷ್ ನಿಜಕ್ಕೂ ಪ್ರತಿಭಾವಂತನಾ ಅನ್ನೋದು ಈ ಸಿನಿಮಾದಲ್ಲಿ ಸಾಬೀತಾಗಲಿದೆ ಬಿಡಿ ಅಂತಾ ...
ಸಿನಿಮಾ ವಿಮರ್ಶೆ

ಆ ಕೊಲೆ ಮಾಡಿದ್ದು ಯಾರು?

ಲೇಡಿ ಡಾಕ್ಟರ್‌ ಮತ್ತು ಆಕೆಯ ಸುತ್ತ ಸುತ್ತುವ ಹೊಟೇಲ್‌ ನಡೆಸುವ ಹುಡುಗ, ಬ್ಯಾಂಡ್‌ ಬಾಯ್‌ ಜೊತೆಗೆ ಲಿವಿನ್‌ ರಿಲೇಷನ್ನಿನಲ್ಲಿರುವ ‍ಫ್ರೀಲಾನ್ಸ್‌ ಜರ್ನಲಿಸ್ಟ್. ಪ್ರಾಮಾಣಿಕ ಎಂಎಲ್‌ಎ, ಅಪ್ರಾಮಾಣಿಕ ಕಂಟ್ರಾಕ್ಟರ್‌, ಒಬ್ಬ ಪೊಲೀಸ್‌ ಅಧಿಕಾರಿ, ...
ಸಿನಿಮಾ ವಿಮರ್ಶೆ

ರಾಘವನಿಗಾಗಿ ರಾಬರ್ಟ್ ಯುದ್ಧ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʻರಾಬರ್ಟ್ʼ ಸಿನಿಮಾ ಆರಂಭಗೊಂಡ ದಿನದಿಂದ ಈತನಕ ನಿರಂತರ ಸುದ್ದಿಯಲ್ಲಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸಗೌಡ ಈ ಚಿತ್ರವನ್ನು ...
ಸಿನಿಮಾ ವಿಮರ್ಶೆ

ಕತ್ತಲು, ಕಾಡು, ರಕ್ತ, ರಾಕ್ಷಸರ ನಡುವೆ ಥ್ರಿಲ್ಲು ನೀಡುವ ಹೀರೋ!

ಸುತ್ತ ಕಾಡು, ಅದರ ನಡುವೆ ಒಂದು ಎಸ್ಟೇಟು, ಅದರೊಳಗೊಂದು ಪುರಾತನ ಬಂಗಲೆ… ಅದರ ಸುತ್ತ ರಾಕ್ಷಸರಂಥಾ ಮನುಷ್ಯರು, ಅವರ ಜೊತೆಗೊಂದು ಭೇಟೆ ನಾಯಿ, ಮುದ್ದು ಮೊಲದಂತೆ ಮನೆ  ತುಂಬಾ ಓಡಾಡುವ ಮೊಸಳೆ ...

Posts navigation