ಸಿನಿಮಾ ವಿಮರ್ಶೆ

ಚೊಚ್ಚಲ ಪ್ರಯತ್ನದಲ್ಲಿಯೇ ಭರವಸೆ ಮೂಡಿಸಿದ ‘ಖನನ’

ಸ್ಯಾಂಡಲ್ ವುಡ್ ಗೆ ಈಗೀಗ ಹೊಸ ಹೊಸ ಮುಖಗಳು ನವ ನವೀನ ಕಾನ್ಸೆಪ್ಟ್ ಗಳ ಜತೆ ಜತೆಗೆ ಎಂಟ್ರಿ ಕೊಡುತ್ತಿದ್ದಾರೆ. ಇಂತಹ ಸಿನಿಮಾಗಳಲ್ಲೂ ಹೊಸತನವನ್ನು ಹುಡುಕುವ ವರ್ಗವೂ ಸೃಷ್ಟಿಯಾಗಿರೋದರಿಂದ ಸಿನಿಮಾಗಳಿಗೇನು ಬರವಿಲ್ಲ.ಮನರಂಜನೆಗೂ ...
ಸಿನಿಮಾ ವಿಮರ್ಶೆ

ಕಾಡುವ ಕಥೆಯೊಂದಿಗೆ ಸಾಗುವ ಪಯಣಿಗರು!

ಅಪ್ಪಟ ಕನ್ನಡತನದ ಶೀರ್ಷಿಕೆಯಿಂದಲೇ ಎಲ್ಲರನ್ನು ಸೆಳೆದುಕೊಂಡಿದ್ದ ಚಿತ್ರ ಪಯಣಿಗರು. ರಾಜ್ ಗೋಪಿ ನಿರ್ದೇಶನದ ಈ ಚಿತ್ರವೀಗ ತೆರೆ ಕಂಡಿದೆ. ಜರ್ನಿಯಲ್ಲಿ ನಡೆಯೋ ಕಥೆಯ ಒಂದಷ್ಟು ಚಿತ್ರಗಳು ಈಗಾಗಲೇ ತೆರೆ ಕಂಡಿವೆ. ಆದರೂ ...
ಸಿನಿಮಾ ವಿಮರ್ಶೆ

ಮಧ್ಯಮ ವರ್ಗದ ಹುಡುಗರ ಆತ್ಮಕಥೆಯಂಥಾ ಪಡ್ಡೆಹುಲಿ!

ಮಕ್ಕಳು ಶಾಲೆಯೊಳಗೆ ಕನ್ನಡದಲ್ಲಿ ಮಾತಾಡುತ್ತಾರೆ ಅನ್ನೋದನ್ನೇ ಆರೋಪಿಸಿ ಆ ಸ್ಕೂಲಿನ ಫಾದರ್ ತಂದೆಯನ್ನು ಕರೆಸಿರುತ್ತಾರೆ. ಈ ವಿಚಾರದ ಸುತ್ತ ಮಾತಿಗೆ ಮಾತು ಬೆಳೆಯುತ್ತದೆ. ಕನ್ನಡವನ್ನು ಆ ಫಾದರ್ ಹೋಪ್ ಲೆಸ್ ಲಾಂಗ್ವೇಜ್ ...
ಸಿನಿಮಾ ವಿಮರ್ಶೆ

ತ್ರಯಂಬಕಂ: ಎದೆ ಅದುರಿಸೋ ನವಪಾಶಾಣ ರಹಸ್ಯ!

ಅಖಂಡ ಐದು ಸಾವಿರ ವರ್ಷಗಳ ಹಿಂದಿನ ರಹಸ್ಯವೊಂದಕ್ಕೆ ಕನೆಕ್ಟ್ ಆಗೋ ಆಧುನಿಕ ಕಥೆಯೆಂದರೇನೇ ಕುತೂಹಲ ನಿಗಿ ನಿಗಿಸೋ ವಿಚಾರ. ಅಂಥಾ ಆಯಸ್ಕಾಂತೀಯ ಗುಣದ ಕಥೆಯ ಮೂಲಕವೇ ಸದ್ದು ಮಾಡುತ್ತಾ ಸಾಗಿ ಬಂದಿರೋ ...
ಸಿನಿಮಾ ವಿಮರ್ಶೆ

ಅಡ್ಡದಾರಿ ಹಿಡಿದರೂ ಆಪ್ತವಾಗೋ ಕವಲು ದಾರಿ!

ಈ ಹಿಂದೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾವನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ನಿರ್ದೇಶನದ ಎರಡನೇ ಸಿನಿಮಾ, ಪಿ.ಆರ್.ಕೆ. ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ಪುನೀತ್ ರಾಜ್ ಕುಮಾರ್ ನಿರ್ಮಿಸಿರುವ ಚಿತ್ರ ಅನ್ನೋ ಕಾರಣಕ್ಕೆ ...
ಸಿನಿಮಾ ವಿಮರ್ಶೆ

ರವಿಹಿಸ್ಟರಿ: ಕಲಾವಿದನ ಕ್ಯಾನ್ವಾಸಿನಲ್ಲೊಂದು ಭೂಗತ ಸ್ಟೋರಿ!

ಭೂಗತ ಲೋಕವೆಂಬುದು ಚಿತ್ರರಂಗದ ಪಾಲಿಗೆ ಬಗೆದಷ್ಟೂ ಮುಗಿಯದ ಗಣಿಯಿದ್ದಂತೆ. ಅದೆಷ್ಟು ಸಿನಿಮಾಗಳು ಬಂದರೂ ಕ್ರಿಯಾಶೀಲ ಕಣ್ಣುಗಳಿಗೆ ಮತ್ತೇನೋ ಹೊಳಹು ಸಿಗುತ್ತೆ. ಅದುವೇ ದೃಶ್ಯಗಳಾಗಿ ಬೆರಗು ಹುಟ್ಟಿಸುತ್ತೆ. ಮಧುಚಂದ್ರ ನಿರ್ದೇಶನದ ರವಿಹಿಸ್ಟರಿ ಎಂಬ ...
ಸಿನಿಮಾ ವಿಮರ್ಶೆ

ದಿನಭವಿಷ್ಯವನ್ನೇ ಬದುಕೆಂದುಕೊಂಡ ಪೀಕಲಾಟದ ಕಥೆ!

ಹೊಸತನದ ಸುಳಿವಿನೊಂದಿಗೆ ಎಲ್ಲರನ್ನೂ ಆಕರ್ಷಿಸುತ್ತಾ ಕ್ರೇಜ್ ಸೃಷ್ಟಿಸಿದ್ದ ಚಿತ್ರ ಲಂಡನ್‌ನಲ್ಲಿ ಲಂಬೋದರ. ತಿಳಿಹಾಸ್ಯದೊಂದಿಗೇ ಗಂಭೀರವಾದ ಕಥೆಯನ್ನೂ ಹೇಳುವಂತಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ದಿನಭವಿಷ್ಯವನ್ನೇ ನಂಬಿ ಹೊರಡುವವನ ದಿನಚರಿಯನ್ನು ತುಂಬ ಹಾಸ್ಯದೊಂದಿಗೆ ಹೇಳುತ್ತಲೇ, ...
ಕಲರ್ ಸ್ಟ್ರೀಟ್

ಯಾರಿಗೆ ಯಾರುಂಟು: ಸಾವಿನ ಸಮ್ಮುಖದಲ್ಲಿ ನಿಂತವನ ತ್ರಿಕೋನ ಪ್ರೇಮಗಾನ!

ನಾಯಕನ ಪಾಲಿಗೆ ಸಾವೆಂಬುದು ಆಗಾಗ ನೆತ್ತಿ ಸವರಿ ಅಪ್ಪಿಕೊಳ್ಳಲು ಆತುರಗೊಂಡು ನಿಂತಿರುತ್ತದೆ. ಹೀಗೆ ಸಾವಿನ ಸಮ್ಮುಖದಲ್ಲಿ ನಿಂತಾಗ ಕೆಲಮಂದಿ ಮಾನಸಿಕವಾಗಿ ಕುಗ್ಗಿ ತಾವೇ ತಾವಾಗಿ ಅದರ ತೆಕ್ಕೆಗೆ ಬೀಳಿತ್ತಾರೆ. ಮತ್ತೆ ಕೆಲ ...
ಕಲರ್ ಸ್ಟ್ರೀಟ್

ಕದ್ದುಮುಚ್ಚಿ: ಪ್ರೀತಿಯ ಹಸಿರಲ್ಲಿ ಮೈಮರೆಸುವ ಚಿತ್ರ!

ಸಂಬಂಧ ಸೂಕ್ಷ್ಮಗಳನ್ನು ಮೆಲುವಾಗಿ ಅನಾವರಣಗೊಳಿಸುತ್ತಾ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡಿದ್ದ ಚಿತ್ರ ಕದ್ದುಮುಚ್ಚಿ. ಮಂಜುನಾಥ್ ನಿರ್ಮಾಣದ ಈ ಸಿನಿಮಾ ಇದೀಗ ತೆರೆ ಕಂಡಿದೆ. ಮಲೆನಾಡಿನ ಹಸಿರ ಹೊದಿಕೆಯ ನಡುವೆಯೇ ಬಿಚ್ಚಿಕೊಳ್ಳೋ ಕಥೆಯೊಂದಿಗೆ ...
ಸಿನಿಮಾ ವಿಮರ್ಶೆ

ಚಂಬಲ್‌ನಲ್ಲಿದೆ ಹುಲಿಯಂಥಾ ಅಧಿಕಾರಿಯ ಕೊಲೆಯ ರಹಸ್ಯ!

  ಪ್ರಾಮಾಣಿಕತೆಯನ್ನೇ ಉಸಿರಾಗಿಸಿಕೊಂಡ ಐಎಎಸ್ ಅಧಿಕಾರಿ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತು ಹಾಕಬೇಕೆನ್ನುವ ಆತನ ಛಲ. ಅದಕ್ಕೆ ವಿರುದ್ಧವಾಗಿ ನಿಲ್ಲುವ ಎಂ.ಎಲ್.ಎ, ಮಂತ್ರಿಗಳು, ಅವರ ಮಕ್ಕಳು, ರಿಯಲ್ ಎಸ್ಟೇಟ್ ದೊರೆಗಳು. ಯಾವುದನ್ನೂ ಲೆಕ್ಕಿಸದೆ, ...

Posts navigation