ಸಿನಿಮಾ ವಿಮರ್ಶೆ
ಕನ್ನಡಿಗರೆಲ್ಲ ನೋಡಬೇಕಾದ ಸಿನಿಮಾ!
ಕಾಸರಗೋಡಿನಲ್ಲಿ ಕನ್ನಡ ಇದೆ. ಆದರೆ, ಕಾಸರಗೋಡು ಕರ್ನಾಟಕದಿಂದ ತಪ್ಪಿಸಿಕೊಂಡು ಎಷ್ಟೋ ವರ್ಷಗಳಾಗಿವೆ. ನಮ್ಮ ತಾಯ್ನುಡಿಯನ್ನು ನಮ್ಮೊಳಗೆ ಬದುಕಿಸಿಕೊಳ್ಳೋದೇ ಕಷ್ಟ. ಇಂಥಾದ್ದರಲ್ಲಿ ಯಾರದ್ದೋ ಹಿಡಿತದಲ್ಲಿರುವ ನೆಲದಲ್ಲಿ ನಮ್ಮದೆಂಬ ಭಾಷೆಯನ್ನು ದಕ್ಕಿಸಿಕೊಳ್ಳೋದು ಎಂಥಾ ಯಾತನೆಯ ...