ಸಿನಿಮಾ ವಿಮರ್ಶೆ

ಗೋಲ್ ಮಾಲ್ ಗಣೇಶನ ವಂಚನೆ ಪುರಾಣವು!

ಸಾವಿರದೊಂಭೈನೂರ ತೊಂಭತ್ತನೇ ಇಸವಿಯಲ್ಲಿ ತೆರೆಗೆ ಬಂದು ಇಪ್ಪತ್ತೈದು ವಾರಗಳ ಕಾಲ ಪ್ರದರ್ಶನ ಕಂಡಿದ್ದ ಸಿನಿಮಾ ಉದ್ಭವ. ಆ ಸಿನಿಮಾವನ್ನು ನಿರ್ದೇಶಿಸಿದ್ದ ಕೋಡ್ಲು ರಾಮಕೃಷ್ಣ ಈಗ ಅದೇ ಕಥೆಯನ್ನು ವೃದ್ಧಿಸಿ ಇವತ್ತಿನ ಕಾಲಕ್ಕೆ ...
ಸಿನಿಮಾ ವಿಮರ್ಶೆ

ಪ್ರೇಕ್ಷಕರಿಗೆ ಪ್ರೇತದ ಮೇಲೂ ಪ್ರೀತಿ ಹುಟ್ಟುತ್ತದೆ!

ನಟ, ನಿರ್ದೇಶಕರಾಗಿ ಹೆಸರು ಮಾಡಿದ್ದ ವಿಕಾಸ್ ಈಗ ಹೀರೋ ಆಗಿ ಲಾಂಚ್ ಆಗಿದ್ದಾರೆ. ಸದ್ಯ ಅವರ ಕಾಣದಂತೆ ಮಾಯವಾದವನು ಸಿನಿಮಾ ತೆರೆಗೆ ಬಂದಿದೆ. ದುಷ್ಟಕೂಟದಲ್ಲಿ ಒಬ್ಬನಾಗಿ ಕಾರ್ಯ ನಿರ್ವಹಿಸುತ್ತಿದ್ದವನ ಮನಸ್ಸು ಗೆಲ್ಲುವ ...
ಸಿನಿಮಾ ವಿಮರ್ಶೆ

ಲವ್ ಸ್ಟೋರಿಗಳ ಸಮ್ಮಿಶ್ರಣ : ಲವ್ಲಿ ಮಾಕ್ಟೇಲ್!

ನೂರಕ್ಕೆ ನೂರು ಪರ್ಸೆಂಟ್ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಈ ಸಿನಿಮಾ  ಈ ಮಟ್ಟಕ್ಕೆ ಮೂಡಿಬರುತ್ತದೆ ಅಂತಾ. ಆದರೆ ಅದು ಸಾಧ್ಯವಾಗಿದೆ! ನಿಜ…. ಡಾರ್ಲಿಂಗ್ ಕೃಷ್ಣ ಮೊದಲ ಬಾರಿ ನಿರ್ದೇಶಿಸಿ ನಟಿಸಿರುವ ಸಿನಿಮಾ ...
ಸಿನಿಮಾ ವಿಮರ್ಶೆ

ಖಾಕಿ ತೊಟ್ಟವರು ಮಾತ್ರ ಪೊಲೀಸರಲ್ಲ!

ಪೊಲೀಸು ಅನ್ನೋ ಪದ ಕಿವಿಗೆ ಬೀಳುತ್ತಿದ್ದಂತೇ ಕೆರಳುವ ಹೀರೋ. ಅದಕ್ಕೆ ಕಾರಣ ತೀರಾ ಸಣ್ಣ ವಯಸ್ಸಿಗೇ ಪೊಲೀಸರಿಂದಾದ ದ್ರೋಹ. ಇಂಥ ಹುಡುಗ ಏರಿಯಾವೊಂದರಲ್ಲಿ ಕೇಬಲ್ ಆಪರೇಟರ್ ಕೆಲಸ ಮಾಡಿಕೊಂಡಿರುತ್ತಾನೆ. ಸಮಾಜದ ವಕ್ರಗಳೆಲ್ಲಾ ...
ಸಿನಿಮಾ ವಿಮರ್ಶೆ

ಗಂಡ-ಹೆಂಡತಿ ಮತ್ತು ಗುಂಡ!

ನಾನು ಮತ್ತು ಗುಂಡ ಸಿನಿಮಾ ಈ ವಾರ ತೆರೆಗೆ ಬಂದಿದೆ. ಪೊಯೆಮ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಘು ಹಾಸನ್ ನಿರ್ಮಾಣದ, ವಿವೇಕಾನಂದ ಕತೆ ಬರೆದಿರುವ, ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಿತ್ರವಿದು. ...
ಸಿನಿಮಾ ವಿಮರ್ಶೆ

ಶ್ರೀ ಭರತ ಬಾಹುಬಲಿಯ ಫಟಿಂಗ ಚರಿತೆ!

ನಿರ್ದೇಶಕ, ಸಂಭಾಷಣೆಕಾರ ಮಂಜು ಮಾಂಡವ್ಯ ನಿರ್ದೇಶಿಸಿ, ನಟಿಸಿರುವ ಸಿನಿಮಾ ಶ್ರೀ ಭರತ ಬಾಹುಬಲಿ ತೆರೆಗೆ ಬಂದಿದೆ. ಈ ಸಿನಿಮಾ ರಿಲೀಸಾದರೆ ಕನ್ನಡ ಚಿತ್ರರಂಗಕ್ಕೆ ಪವರ್’ಫುಲ್ ಹೀರೋ ದಕ್ಕಿದಂತಾಗುತ್ತದೆ. ಇನ್ನೂ ಹೊಸ ಬಗೆಯ ...
ಅಭಿಮಾನಿ ದೇವ್ರು

ಮನೋಜ್ ಮುಂದಿನ ಹಾದಿ ಏನು?

ಹುಲಿರಾಯ ಸಿನಿಮಾದ ನಂತರ ನಾಗೇಶ್ ಕೋಗಿಲು ನಿರ್ಮಾಣದಲ್ಲಿ ಎಸ್.ಎಲ್.ಎನ್ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಎರಡನೇ ಚಿತ್ರ ಟಕ್ಕರ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೋದರಳಿಯ ಮನೋಜ್ ಮೊದಲ ಚಿತ್ರ ಟಕ್ಕರ್. ನಾಗೇಶ್ ಕೋಗಿಲು ...
ಕಾಲಿವುಡ್ ಸ್ಪೆಷಲ್

ರಜನಿಯ ದರ್ಪದ ದರ್ಬಾರ್!

ಸೂಪರ್ ಸ್ಟಾರ್ ರಜನಿಕಾಂತ್, ಲೇಡಿ ಸೂಪರ್ ಸ್ಟಾರ್ ನಯನ್ ತಾರಾ, ಸುನೀಲ್ ಶೆಟ್ಟಿ, ಯೋಗಿ ಬಾಬು, ದಿಲೀಪ್ ತಾಹೀರ್ ಮುಂತಾದ ನಟರ ದಂಡು, ಅನಿರುದ್ಧ್ ಸಂಗೀತ ನಿರ್ದೇಶನದ ಜೊತೆಗೆ ಭಾರತೀಯ ಚಿತ್ರರಂಗದ ...
ಸಿನಿಮಾ ವಿಮರ್ಶೆ

ಬಡ್ಡಿ ಮಗನ್ ಲವ್ ಕೇಸು ತಕೊ!

ಯಾರ ಬದುಕಿನಲ್ಲಿ ಸೋಲು, ಗೆಲುವುಗಳಿಲ್ಲ ಹೇಳಿ? ಸ್ವಯಂಕೃತ ಅಪರಾಧಗಳು ಕೆಲವಾದರೆ, ಕಾರಣವೇ ಇಲ್ಲದೆ ಸಮಸ್ಯೆಗಳಿಗೆ ಸಿಲುಕುವ ನಸೀಬು ಹಲವರದ್ದು. ಐಪಿಎಲ್ ಬಟ್ಟಿಂಗು, ಬಡ್ಡಿ ದಂಧೆ, ಜಗಳ, ಯಾರದ್ದೋ ಕಷ್ಟದಲ್ಲಿ ಲಾಭ ಮಾಡಿಕೊಳ್ಳುವ ...
ಬ್ರೇಕಿಂಗ್ ನ್ಯೂಸ್

ಟ್ರಿಮ್ ನಾರಾಯಣ!

ಎಲ್ಲಿ ನೋಡಿದರೂ ಮೊನ್ನೆ ದಿನ ತೆರೆಗೆ ಬಂದ ಶ್ರೀಮನ್ನಾರಾಯಣನ ಬಗ್ಗೇನೆ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ನೋಡಿದ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಅಭಿಪ್ರಾಯ. ತೀರಾ ನಿರೀಕ್ಷೆ ಹುಟ್ಟಿಸಿ ತೆರೆಗೆ ಬಂದ ಯಾವುದೇ ಚಿತ್ರದ ...

Posts navigation