ಸಿನಿಮಾ ವಿಮರ್ಶೆ
ಡಿಯರ್ ಸತ್ಯನ ವೃತ್ತಾಂತ!
ಕೊಲೆಯ ಜೊತೆಗೆ ಪೊಲೀಸ್ ಕ್ರೌರ್ಯ, ಮಾದಕ ವಸ್ತುಗಳ ಜಾಲ, ಅಮ್ಮನ ಅಕ್ಕರೆಯನ್ನೆಲ್ಲಾ ಇಲ್ಲಿ ಸೇರಿಸಿ ರಿವೇಂಜ್ ಕಿಲ್ಲಿಂಗ್ ಕತೆ ಸೃಷ್ಟಿಸಿದ್ದಾರೆ. ರೇಲ್ವೇ ಟ್ರ್ಯಾಕ್ ಬಳಿ ಬಿದ್ದ ಹೆಣ, ಸರಗಳ್ಳರು, ಜೈಲಿನಿಂದ ಹೊರಬಂದ ...