ಸಿನಿಮಾ ವಿಮರ್ಶೆ

ಸೆಲ್ಫಿಯೊಳಗೆ ಸೆರೆಯಾದ ಬದುಕಿನ ಬಣ್ಣಗಳು!

ಒಂದು ಸಮಸ್ಯೆ ಬಂದಾಕ್ಷಣ ದಿ ಎಂಡ್ ಎಂಬಂತೆ ಕುಸಿದು ಕೂರೋದು ಮನುಷ್ಯ ಸಹಜ ಮನಸ್ಥಿತಿ. ಆದರೆ ಬದುಕೆಂಬುದು ತಾನು ಸೃಷ್ಟಿಸೋ ಸಮಸ್ಯೆಗಳಿಗೆ ತಾನೇ ಪರಿಹಾರವೂ ಆಗುತ್ತೆ. ಕತ್ತಲೆಂದುಕೊಂಡಲ್ಲಿ ಬೆಳಕು, ನೋವುಂಡಲ್ಲೇ ನೆಮ್ಮದಿ ...
ಸಿನಿಮಾ ವಿಮರ್ಶೆ

ಕನ್ನಡಿಗರೆಲ್ಲ ನೋಡಬೇಕಾದ ಸಿನಿಮಾ!

ಕಾಸರಗೋಡಿನಲ್ಲಿ ಕನ್ನಡ ಇದೆ. ಆದರೆ, ಕಾಸರಗೋಡು ಕರ್ನಾಟಕದಿಂದ ತಪ್ಪಿಸಿಕೊಂಡು ಎಷ್ಟೋ ವರ್ಷಗಳಾಗಿವೆ. ನಮ್ಮ ತಾಯ್ನುಡಿಯನ್ನು ನಮ್ಮೊಳಗೆ ಬದುಕಿಸಿಕೊಳ್ಳೋದೇ ಕಷ್ಟ. ಇಂಥಾದ್ದರಲ್ಲಿ ಯಾರದ್ದೋ ಹಿಡಿತದಲ್ಲಿರುವ ನೆಲದಲ್ಲಿ ನಮ್ಮದೆಂಬ ಭಾಷೆಯನ್ನು ದಕ್ಕಿಸಿಕೊಳ್ಳೋದು ಎಂಥಾ ಯಾತನೆಯ ...
ಸಿನಿಮಾ ವಿಮರ್ಶೆ

ದಿವಂಗತ ಮಂಜುನಾಥನ ಗೆಳೆಯರ ಮಜವಾದ ಕಥೆ!

ತಾಜಾತನದ ಪೋಸ್ಟರುಗಳು ಸೇರಿದಂತೆ ತನ್ನದೇ ಮಾರ್ಗದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ದಿವಂಗತ ಮಂಜುನಾಥನ ಗೆಳೆಯರು ಚಿತ್ರ ತೆರೆಕಂಡಿದೆ. ಎಸ್.ಡಿ ಅರುಣ್ ನಿರ್ದೆಶನದ ಈ ಚಿತ್ರ ಯುವ ಸಮೂಹದ ಮನೋಭೂಮಿಕೆಯ ಜೊತೆಜೊತೆಗೇ ಕೌಟುಂಬಿಕ ಮೌಲ್ಯಗಳು, ...
ಹೇಗಿದೆ ಸಿನಿಮಾ

ಅಮವಾಸೆಯಲ್ಲಿ ಕಂಡಿದ್ದು ತೌಡು ಕುಟ್ಟುವ ಹಳೇ ದೆವ್ವ!

ಯಾರೋ ನೆಗೆದುಬಿದ್ದು ದೆವ್ವವಾಗಿ ಕಾಡುವಂಥಾ ಹಳಸಲು ಕಥೆಯನ್ನು ಅದೆಷ್ಟು ಸಲ ಮಗುಚಿ ಹಾಕಿದರೂ ಕೆಲ ಮಂದಿಗೆ ಸುಸ್ತಾಗೋದೇ ಇಲ್ಲ. ಆ ಕ್ರಿಯೆ ಬೋರು ಹೊಡೆಸಿದ್ದರೂ ಬಹುಶಃ ಅಮವಾಸೆ ಎಂಬ ಹಾರರ್ ಟೈಪಿನ ...
ಹೇಗಿದೆ ಸಿನಿಮಾ

ಪಯಣದ ಹಾದಿಯಲ್ಲಿ ಹರಡಿಕೊಂಡ ಒಂಥರಾ ಬಣ್ಣಗಳು!

ಬದುಕಿಗೂ ಪ್ರಯಾಣಕ್ಕೂ ದಶದಿಕ್ಕುಗಳಿಂದಲೂ ಸಂಬಂಧವಿದೆ. ಆದ್ದರಿಂದಲೇ ಸಿನಿಮಾ ಚೌಕಟ್ಟಿಗೆ ಅದನ್ನು ನಾನಾ ಥರದಲ್ಲಿ ಒಗ್ಗಿಸಿಕೊಳ್ಳುವ ಪ್ರಯತ್ನಗಳೂ ಕೂಡಾ ಸದಾ ಚಾಲ್ತಿಯಲ್ಲಿವೆ. ಅಂಥಾದ್ದೊಂದು ಪ್ರಯತ್ನದ ಭಾಗವಾಗಿ ಮೂಡಿ ಬಂದಿರೋ ಒಂಥರಾ ಬಣ್ಣಗಳು ಚಿತ್ರ ...
ಸಿನಿಮಾ ವಿಮರ್ಶೆ

ರಂಜಿಸುವ ಅಯೋಗ್ಯ

ಸತೀಶ್ ನೀನಾಸಂ ಮತ್ತು ರಚಿತಾರಾಮ್ ನಟನೆಯ ಬಹುನಿರೀಕ್ಷಿತ ಚಿತ್ರ ಅಯೋಗ್ಯ ಈ ವಾರ ತೆರೆ ಕಂಡಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿರೋದರಿಂದ ಸಹಜವಾಗಿಯೇ ಸಿನಿಮಾ ಬಗ್ಗೆಯೂ ಸಾಕಷ್ಟು ...
ಸಿನಿಮಾ ವಿಮರ್ಶೆ

ಚಾಲಾಕಿ ಮನಸಿನ ಪಾದರಸ ಸಂಚಾರ!

ದುಡ್ಡೇ ದುನಿಯಾ ಅಂದುಕೊಂಡ ನಾಯಕ ಅದಕ್ಕಾಗಿ ಎಂಥಾ ಕೆಲಸಕ್ಕಾದರೂ ಹಿಂದೇಟು ಹಾಕೋ ಜಾಯಮಾನದವನಲ್ಲ. ಈತನ ಎಲ್ಲ ಕಲ್ಯಾಣ ಕಾರ್ಯಗಳಿಗೂ ಬಾಮೈದ ಕಂ ಗೆಣೆಕಾರನ ಬೇಷರತ್ ಸಪೋರ್ಟು. ಹುಡುಗೀರ ಹಿಂದೆ ಸುತ್ತೋದು, ಕಂಡ ...
ಸಿನಿಮಾ ವಿಮರ್ಶೆ

ನಗಿಸಿ ನಡುಗಿಸುವ ಲೌಡ್ ಸ್ಪೀಕರ್!

ಡಾ.ಕೆ ರಾಜು ನಿರ್ಮಾಣದ ‘ಲೌಡ್ ಸ್ಪೀಕರ್’ ಆನ್ ಆಗಿದೆ. ಇದೀಗ ಎಲ್ಲರನ್ನೂ ಆವರಿಸಿಕೊಂಡಿರುವ ಮೊಬೈಲೆಂಬ ಮಾಯೆಯ ಸುತ್ತಾ ಮನುಷ್ಯ ಸಂಬಂಧದ ಬಗೆಗಿನ ಕಥೆ ಹೇಳುವ, ಅದನ್ನು ಬೋರು ಹೊಡೆಸದಂಥಾ ಹಾಸ್ಯ ಶೈಲಿಯೊಂದಿಗೆ ...

Posts navigation