ಕಲರ್ ಸ್ಟ್ರೀಟ್
ಭರ್ಜರಿಯಾಗಿ ನಗಿಸ್ತಾನೆ ಕೆಮಿಸ್ಟ್ರಿ ಕರಿಯಪ್ಪ!
ತನ್ನ ವಿಶಿಷ್ಟವಾದ ಶೀರ್ಷಿಕೆ, ಬಾಲಿವುಡ್ ಮಟ್ಟದಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದ್ದ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇದು ಯಾವ ಜಾನರಿನ ಸಿನಿಮಾ, ಕಥೆ ಎಂಥಾದ್ದೆಂಬುದೂ ಸೇರಿದಂತೆ ಕರಿಯಪ್ಪನ ಕೆಮಿಸ್ಟ್ರಿ ಹೇಗಿದ್ದಿರ ಬಹುದೆಂಬ ...