ಸಿನಿಮಾ ವಿಮರ್ಶೆ

ಸಮಾಜಕ್ಕೆ ಶ್ರೀ ಕಿರಿಕ್‌ ಶಂಕರ್ ಅವರ ಕೊಡುಗೆಗಳು….!

ಊರ ತುಂಬಾ ಕಿತಾಪತಿ, ಕಿರಿಕ್ಕು ಮಾಡುತ್ತಲೇ ಸಮಾಜ ಸೇವೆ ಮಾಡಲು ಸಾಧ್ಯವಾ? ನೋಡುಗರನ್ನೆಲ್ಲಾ ನಕ್ಕು ನಗಿಸಿ ಪೊಲೀಸ್‌ ಸ್ಟೇಷನ್‌ ಪಾಲಾಗುವ ಹೀರೋ. ಒಳಿತು ಮಾಡಿಯೂ ಯಾಕೆ ಪೊಲೀಸರ ಅತಿಥಿಯಾಗುತ್ತಾರೆ ಅನ್ನೋದು ʻಕಿರಿಕ್‌ ...
ಸಿನಿಮಾ ವಿಮರ್ಶೆ

ಸಾಫ್ಟ್‌ ವೇರ್‌ ಧೀರನ್‌ ಹಾರ್ಡ್‌ ಕೋರ್‌ ಆದ ಕತೆ….

ಕೆಲವೊಮ್ಮೆ ನಮ್ಮ ಸುತ್ತಲಿನ ವಿದ್ಯಮಾನಗಳು  ನಮ್ಮ ಬಯಕೆ, ಗ್ರಹಿಕೆ, ಗುರಿಗಳ ವಿರುದ್ಧವಾಗೇ ಜರುಗುತ್ತಿರುತ್ತವೆ. ನಮ್ಮದಲ್ಲದ ಜೀವನದಲ್ಲಿ ಸಿಕ್ಕಿಕೊಳ್ಳಬೇಕಾಗುತ್ತದೆ. ಏನೇನೋ ಆಗಲು ಬಯಸಿದವರ ಬದುಕು ಯಾವುದೋ ತಿರುವು ತೆಗೆದುಕೊಂಡು ಇನ್ನೆಲ್ಲಿಗೋ ಬಂದು ನಿಂತುಬಿಡುತ್ತದೆ. ...
ಸಿನಿಮಾ ವಿಮರ್ಶೆ

ಐಪಿಎಲ್‌ ಬೆಟ್ಟಿಂಗ್‌ ಆಡಿದ್ರೆ ಏನಾಗತ್ತೆ?

ಕ್ರಿಕೆಟ್‌ ಅನ್ನೋದು ಈಗ ಬರಿಯ ಆಟವಾಗಿ ಉಳಿದಿಲ್ಲ. ಸಾವಿರಾರು ಕೋಟಿ ರುಪಾಯಿಗಳ ಹೂಡಿಕೆ, ವ್ಯಾಪಾರ ವಹಿವಾಟು, ಜಾಹೀರಾತು, ಲಾಭ, ಲೋಭ, ಮಸ್ತಿ, ಕುಸ್ತಿಗಳೆಲ್ಲಾ ಇದರ ಹಿಂದಿವೆ. ಇವೆಲ್ಲಾ ಉಳ್ಳವರ ಪಾಲು. ದುರಂತವೆಂದರೆ ...
ಸಿನಿಮಾ ವಿಮರ್ಶೆ

ಮನೋಜ-ರಂಜನಿ ಮೋಡಿ!

ಪ್ರಸ್ತುತ ಜಗತ್ತನ್ನು ನಲುಗಿಸುತ್ತಿರುವ, ಹೆಣ್ಣುಮಕ್ಕಳ ಮಾನ, ಪ್ರಾಣಕ್ಕೆ ಮಾರಕವಾಗಿರುವ ಕಥಾವಸ್ತು ಹೊಂದಿರುವ ಸೈಬರ್‌ ಕ್ರೈಂ ಕಥಾವಸ್ತು ಹೊಂದಿರುವ ಚಿತ್ರ ʻಟಕ್ಕರ್ʼ ಈ ವಾರ ತೆರೆಗೆ ಬಂದಿದೆ. ವಿ. ರಘು ಶಾಸ್ತಿ ನಿರ್ದೇಶಿಸಿರುವ ...
ಸಿನಿಮಾ ವಿಮರ್ಶೆ

ಕುಲ್ಲಂಕುಲ್ಲ ಮನರಂಜನೆ ನೀಡುವ ಶೋಕಿವಾಲ…

ಇತ್ತೀಚೆಗೆ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾಗಳಲ್ಲಿ ʻಶೋಕಿವಾಲʼ ಕೂಡಾ ಒಂದು. ಕೃಷ್ಣ ಅಜೇಯ್‌ ರಾವ್‌ ಮತ್ತು ಸಂಜನಾ ಆನಂದ್‌ ಜೋಡಿಯ ಈ ಚಿತ್ರದ ಹಾಡುಗಳು, ಟ್ರೇಲರ್‌, ಪೋಸ್ಟರುಗಳು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದ್ದವು. ...
ಸಿನಿಮಾ ವಿಮರ್ಶೆ

ಸುಲ್ತಾನನಂತೆ ಅಬ್ಬರಿಸಿದನಾ ರಾಕಿ ಭಾಯ್?‌

ಆ ಹುಡುಗ ಕೇಳ್ತಾನೆ- “ಅಮ್ಮ ಸಮುದ್ರ ಯಾಕಮ್ಮಾ ಹೊಳೀತಾ ಇರತ್ತೆʼʼ. ತಾಯಿ ಹೇಳ್ತಾಳೆ- ʻʻಸಮುದ್ರದ ಅಡಿಯಲ್ಲಿ ತುಂಬಾ ಬಂಗಾರ ಇದೆ. ಅದಕ್ಕೇ ಹೊಳಿಯತ್ತೆ. ಅಮ್ಮ ನಿಂಗೆ ಬಂಗಾರ ಅಂದ್ರೆ ಇಷ್ಟಾನಾಮ್ಮಾ? ಬಂಗಾರ ...
ಸಿನಿಮಾ ವಿಮರ್ಶೆ

ಕಾಲ ಯಾರನ್ನೂ ಬಿಡೋದಿಲ್ಲ!

ಕಾಲದ ಗಡಿಯಾರದಲ್ಲಿರೋದು ಹೂವುಗಳಲ್ಲ ಮುಳ್ಳುಗಳು. ಇದಕ್ಕೆ ದೊಡ್ಡವರು ಚಿಕ್ಕವರು ಎನ್ನುವ ಬೇಧವಿಲ್ಲ. ಒಳ್ಳೆಯವರು, ಕೆಟ್ಟವರೆನ್ನುವ ಗುಣವಿಭಾಗಗಳೂ ಗೊತ್ತಿಲ್ಲ. ಅಸಲಿಗೆ ಇದು ಯಾರೆಂದರೆ ಆರನ್ನೂ ಬಿಡೋದಿಲ್ಲ. ಎಲ್ಲರಿಗೂ ಚುಚ್ಚುತ್ತದೆ. ಅದು ಯಾವಾಗ? ಹೇಗೆ? ...
ಸಿನಿಮಾ ವಿಮರ್ಶೆ

ಹಣವೇ ದೇವರು : ಹೆಣವೇ ಜೋಕರು!

ಮಿಡಲ್ ಕ್ಲಾಸ್ ಬದುಕಿದೆಯಲ್ಲಾ? ಇದರಲ್ಲಿ ಈಸಿ ಜಯಿಸುವುದು ಬಲು ಕಷ್ಟ. ಅದರಲ್ಲೂ ಸಿಟಿಯಲ್ಲಿ ಸಂಸಾರ ನಿಭಾಯಿಸುವಷ್ಟರಲ್ಲಿ ಜೀವ ಹೈರಾಣಾಗಿರುತ್ತದೆ. ಎದುರಾಗುವ ಕಷ್ಟಗಳು ಆಕಾಶದಗಲ ಕನಸುಗಳನ್ನು ಹಿಂಡಿ ಹಿಡಿಗಾತ್ರ ಮಾಡಿಬಿಡುತ್ತದೆ. ಆ ಹುಡುಗ ...
ಸಿನಿಮಾ ವಿಮರ್ಶೆ

ದುಡ್ಡಿನ ಹಿಂದೆ ಬಿದ್ದವರ ದುರಂತ!

ತುಂಬಾ ಸಲೀಸಾಗಿ ದುಡ್ಡು ಮಾಡಿಬಿಡಬೇಕು. ತಲೆಮಾರುಗಳ ಕಷ್ಟಗಳೆಲ್ಲಾ ಒಂದೇ ಏಟಿಗೆ ಗುಡಿಸಿಕೊಂಡು ಹೋಗಬೇಕು. ಅಷ್ಟೊಂದು ಧಾವಂತ. ಶ್ರಮ ವಹಿಸಿ ದುಡಿಯುವ ತಾಳ್ಮೆ ಇಲ್ಲಿ ಯಾರಿಗೂ ಇಲ್ಲ. ಮತ್ಯಾರದ್ದೋ ಹತ್ತು ಹಲವು ವರ್ಷಗಳ ...
ಸಿನಿಮಾ ವಿಮರ್ಶೆ

ಬ್ರೋಕರ್‌ ಹರೀಶನಿಗೆ ಮದುವೆಯಾಗತ್ತಾ?

ಹೆಸರು ಹರೀಶ. ಮೂವತ್ತೈದು ದಾಟಿ ಮೂವತ್ತಾರಕ್ಕೆ ಕಾಲಿಟ್ಟವನು. ವಿದ್ಯಾವಂತನಲ್ಲ. ತಾಯಿ ಇಲ್ಲ. ತಂದೆಯ ಹಾರೈಕೆಯೇ ಎಲ್ಲ. ಆ ಅಪ್ಪನಿಗೂ ಕಿವಿ  ಕೇಳಿಸೋದಿಲ್ಲ. ಮನೆ, ಜಮೀನು ವ್ಯಾಪಾರ ಮಾಡಿಸುವ ಕಾಯಕ. ಹೆಸರಿಗೆ ರಿಯಲ್‌ ...

Posts navigation