ಸಿನಿಮಾ ವಿಮರ್ಶೆ

ಮಸ್ತ್ ಮಜಾ ಕೊಡುವ ‌ಕೊಡೆ ಮುರುಗ!

ವರ್ಷಾನುಗಟ್ಟಲೆ ಕನಸಿಟ್ಟು ಹೊಸೆದ ಕಥೆ, ಅದರಲ್ಲಿ ಬರುವ ಪಾತ್ರಗಳಿಗೆ ಜೀವ ಕೊಟ್ಟು ತೆರೆ ಮೇಲೆ ತಂದು ನಿಲ್ಲಿಸಬೇಕು. ತಾನು ಯಶಸ್ವೀ ಸಿನಿಮಾ ನಿರ್ದೇಶಕ ಅನ್ನಿಸಿಕೊಳ್ಳಬೇಕು. ತನ್ನಲ್ಲಿರುವ ಕ್ರಿಯಾಶೀಲತೆಯನ್ನು ನೋಡಿ ಜನ ಮೆಚ್ಚಿ ...
ಸಿನಿಮಾ ವಿಮರ್ಶೆ

ಆಟ, ಹೋರಾಟದ ಜೊತೆಗೆ ಪಾಠ, ಪ್ರವಚನ…

ರಾಮಾಚಾರಿ ಸಿನಿಮಾ ಗೆಲ್ಲೋದಕ್ಕೆ ಯಶ್-ರಾಧಿಕಾ ಪಂಡಿತ್ ಕಾರಣ ಅಂದರು. ರಾಜಕುಮಾರ ಸಿನಿಮಾದ ಗೆಲುವು ಪವಾಡ ಅಂತಾ ಮಾತಾಡಿಕೊಂಡರು. ಡೈರೆಕ್ಟ್ರು ಸಂತೋಷ್ ನಿಜಕ್ಕೂ ಪ್ರತಿಭಾವಂತನಾ ಅನ್ನೋದು ಈ ಸಿನಿಮಾದಲ್ಲಿ ಸಾಬೀತಾಗಲಿದೆ ಬಿಡಿ ಅಂತಾ ...
ಸಿನಿಮಾ ವಿಮರ್ಶೆ

ಆ ಕೊಲೆ ಮಾಡಿದ್ದು ಯಾರು?

ಲೇಡಿ ಡಾಕ್ಟರ್‌ ಮತ್ತು ಆಕೆಯ ಸುತ್ತ ಸುತ್ತುವ ಹೊಟೇಲ್‌ ನಡೆಸುವ ಹುಡುಗ, ಬ್ಯಾಂಡ್‌ ಬಾಯ್‌ ಜೊತೆಗೆ ಲಿವಿನ್‌ ರಿಲೇಷನ್ನಿನಲ್ಲಿರುವ ‍ಫ್ರೀಲಾನ್ಸ್‌ ಜರ್ನಲಿಸ್ಟ್. ಪ್ರಾಮಾಣಿಕ ಎಂಎಲ್‌ಎ, ಅಪ್ರಾಮಾಣಿಕ ಕಂಟ್ರಾಕ್ಟರ್‌, ಒಬ್ಬ ಪೊಲೀಸ್‌ ಅಧಿಕಾರಿ, ...
ಸಿನಿಮಾ ವಿಮರ್ಶೆ

ರಾಘವನಿಗಾಗಿ ರಾಬರ್ಟ್ ಯುದ್ಧ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ʻರಾಬರ್ಟ್ʼ ಸಿನಿಮಾ ಆರಂಭಗೊಂಡ ದಿನದಿಂದ ಈತನಕ ನಿರಂತರ ಸುದ್ದಿಯಲ್ಲಿದೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಫಿಲಂಸ್ ಲಾಂಛನದಲ್ಲಿ ಉಮಾಪತಿ ಶ್ರೀನಿವಾಸಗೌಡ ಈ ಚಿತ್ರವನ್ನು ...
ಸಿನಿಮಾ ವಿಮರ್ಶೆ

ಕತ್ತಲು, ಕಾಡು, ರಕ್ತ, ರಾಕ್ಷಸರ ನಡುವೆ ಥ್ರಿಲ್ಲು ನೀಡುವ ಹೀರೋ!

ಸುತ್ತ ಕಾಡು, ಅದರ ನಡುವೆ ಒಂದು ಎಸ್ಟೇಟು, ಅದರೊಳಗೊಂದು ಪುರಾತನ ಬಂಗಲೆ… ಅದರ ಸುತ್ತ ರಾಕ್ಷಸರಂಥಾ ಮನುಷ್ಯರು, ಅವರ ಜೊತೆಗೊಂದು ಭೇಟೆ ನಾಯಿ, ಮುದ್ದು ಮೊಲದಂತೆ ಮನೆ  ತುಂಬಾ ಓಡಾಡುವ ಮೊಸಳೆ ...
cbn

ಪೊಗರು ಒಳಗಿದೆ ಸೆಂಟಿಮೆಂಟ್ ಪವರು!

ಸಿನಿಮಾವೊಂದು ಶುರುವಾಗಿ ವರ್ಷ ಕಳೆಯುವುದರೊಳಗಾಗಿ ತೆರೆಗೆ ಬರದಿದ್ದರೆ ಪ್ರೇಕ್ಷಕರಲ್ಲಿ ನಿರಾಸಕ್ತಿ ಹುಟ್ಟಿಕೊಳ್ಳೋದು ಮಾಮೂಲು. ಇಂಥದ್ದರ ನಡುವೆ ವರ್ಷ ಮೂರೂವರೆ ಕಳೆದರೂ, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳೋದು ಸುಲಭದ ಮಾತಲ್ಲ. ಹೀಗೆ ಪ್ರೇಕ್ಷಕರ ...
ಸಿನಿಮಾ ವಿಮರ್ಶೆ

ಕತ್ತರಿ ಹಿಡಿದವರ ಕಷ್ಟ ಸುಖದ ಸುತ್ತ…

ಸಿನಿಮಾದುದ್ದಕ್ಕೂ ಹಾಕಿ, ಎತ್ತಿ, ಮಾಡಿ, ತೂರಿಸುವ ಮಾತುಗಳು ಹೇರಳವಾಗಿವೆ. ಅದನ್ನು ಡಬಲ್‌ ಮೀನಿಂಗ್‌ ಅಂದುಕೊಂಡರೆ, ಅದಕ್ಕೆ  ಯಾರೂ ಹೊಣೆಯಲ್ಲ! ನಿರ್ದೇಶಕ ಯುವಿನ್‌‌ ಗೆ ನೋಡುಗರನ್ನು ನಗಿಸುವುದು ಹೇಗೆ ಎನ್ನುವ ಕಲೆ ಕರಗತವಾಗಿದೆ. ...
ಸಿನಿಮಾ ವಿಮರ್ಶೆ

ವ್ಯವಸ್ಥೆ ನನ್ನನ್ನು ಟೆರರಿಸ್ಟ್ ಮಾಡಿದೆ…!

“ಇಲ್ಲಿ ಎರಡು ರೀತಿಯ ವ್ಯವಸ್ಥೆಗಳು ಇವೆ. ವ್ಯವಸ್ಥೆಯನ್ನೇ ರನ್ ಮಾಡುವ ವ್ಯವಸ್ಥೆ ಒಂದಾದರೆ, ವ್ಯವಸ್ಥೆಯೊಳಗೆ ಬದುಕುವ ವ್ಯವಸ್ಥೆ ಇನ್ನೊಂದು. ನಾವಿಬ್ಬರೂ ಒಟ್ಟಿಗೆ ಒಂದೇ ರೀತಿ ಬೆಳೆದವರು. ಒಂದು ವ್ಯವಸ್ಥೆ ನಿನ್ನನ್ನು ಪೊಲೀಸ್ ...
ಸಿನಿಮಾ ವಿಮರ್ಶೆ

ಧಮ್ಮಿಲ್ಲದ ಬಿರಿಯಾನಿ!

ಪನ್ನಗಭರಣ ನಿರ್ದೇಶನದಲ್ಲಿ, ದಾನಿಶ್‌ ಸೇಠ್‌ ನಟನೆಯ ಫ್ರೆಂಚ್‌ ಬಿರಿಯಾನಿಯಾದರೂ ಘಮ್ಮೆನ್ನಬಹುದು ಅನ್ನೋ ನಿರೀಕ್ಷೆ ಇತ್ತು. ಪುನೀತ್‌ ರಾಜ್‌ ಕುಮಾರ್‌ ಅವರ ಪಿ.ಆರ್.ಕೆ. ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕಾಗಿ ಕನ್ನಡಿಗರು ಮಾತ್ರವಲ್ಲದೆ, ದಾನಿಶ್‌ ...
ಸಿನಿಮಾ ವಿಮರ್ಶೆ

ಇದೇನ್ ಲಾ ಹೀಗಿದೆಯಲ್ಲಾ!?

ಕನ್ನಡದ ಸಿನಿಮಾವೊಂದು ಮೊಟ್ಟ ಮೊದಲ ಬಾರಿಗೆ ನೇರವಾಗಿ ಓಟಿಟಿಯಲ್ಲಿ ರಿಲೀಸಾಗಿದೆ. ಅದೂ ಪುನೀತ್ ರಾಜ್ ಕುಮಾರ್ ಅವರ ಪಿ.ಆರ್.ಕೆ. ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ಅಮೆಜ಼ಾನ್ ಪ್ರೈಮ್ ನಲ್ಲಿ ಲಭ್ಯವಿರುವ ಈ ಚಿತ್ರದಲ್ಲಿ ...

Posts navigation