ಸಿನಿಮಾ ವಿಮರ್ಶೆ

ಮನಸ್ಸಿನ ರೂಪ-ವಿರೂಪಗಳನ್ನು ಬಿಚ್ಚಿಟ್ಟಿರುವ ಮನರೂಪ!

ಸಾಮಾನ್ಯವಾಗಿ ಸಿನಿಮಾ ರೂಪಿಸುವ ನಿರ್ದೇಶಕರಿಗೆ ಒಂದಿಷ್ಟು ಭಯಗಳಿರುತ್ತವೆ. ಸಿನಿಮಾವೊಂದು ಹೀಗೆ ಶುರುವಾಗಿ, ಹೀಗೆಲ್ಲಾ ಸಾಗಿ, ಹೀಗೆಯೇ ಮುಗಿಯಬೇಕು ಅನ್ನೋ ಅಘೋಷಿತ ಸೂತ್ರಗಳು, ಮಾಮೂಲಿ ಫಾರ್ಮುಲಾಗೆ ಒಗ್ಗದಂತೆ ಸಿನಿಮಾ ಮಾಡಿದರೆ ಜನ ನೋಡೋದಿಲ್ಲ, ...
ಸಿನಿಮಾ ವಿಮರ್ಶೆ

ಕನ್ನಡ್ ಗೊತ್ತಿಲ್ಲ ಅಂದರೆ ಕಚಕ್!

ಬೆಂಗಳೂರು ಸಿಟಿ. ತಮಿಳು, ತೆಲುಗು, ಹಿಂದಿ, ಬಂಗಾಳಿ… ಹೀಗೆ ವಿವಿಧ ಭಾಷಾ ಮೂಲದ ಎಂಟು ಜನ ಕಿಡ್ನ್ಯಾಪ್ ಆಗಿರುತ್ತಾರೆ. ಅಪಹರಣಕ್ಕೊಳಗಾಗಿರುವವರೆಲ್ಲರೂ ಅನ್ಯ ಕನ್ನಡಿಗರೇ ಆಗಿರುವುದು ಸಂಚಲನ ಸೃಷ್ಟಿಸುತ್ತದೆ. ಈ ವಿಚಾರ ರಾಷ್ಟ್ರಮಟ್ಟದ ...
ಅಪ್‌ಡೇಟ್ಸ್

ಯಾರಾದ್ರೂ ಕನ್ನಡ್ ಗೊತ್ತಿಲ್ಲ ಅಂದ್ರೆ ಅಷ್ಟೇ!

ರಾಮರತ್ನ ಪ್ರೊಡಕ್ಷನ್ಸ್ ಮೂಲಕ  ಕುಮಾರ ಕಂಠೀರವ ಅವರು ನಿರ್ಮಿಸಿರುವ ‘ಕನ್ನಡ್ ಗೊತ್ತಿಲ್ಲ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಆರ್ ಜೆ ಮಯೂರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಕನ್ನಡ್ ಗೊತ್ತಿಲ್ಲ ಕನ್ನಡ ಭಾಷಾ ...
ಫೋಕಸ್

ಬಡ್ಡಿಮಗನ್ ಮಾತು ಕೇಳಿ!

ಗ್ರೀನ್ ಚಿಲ್ಲಿ ಎಂಟರ್ ಟೈನ್ಮೆಂಟ್ಸ್ ಲಾಂಛನದಲ್ಲಿ ಪವನ್ ಕುಮಾರ್ ನಿರ್ಮಾಣದ ಬಡ್ಡಿಮಗನ್ ಲೈಫು ಚಿತ್ರ ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದಲ್ಲಿ ಬಡ್ಡಿ ಸೀನಪ್ಪನ ಪಾತ್ರ ನಿರ್ವಹಿಸಿರುವವರು ಬಲ ರಾಜವಾಡಿ. ಈ ವರೆಗೆ ...
ಅಭಿಮಾನಿ ದೇವ್ರು

ಫಿಫ್ಟಿ ಡೇಸ್ ಪೂರೈಸಿದ ಕಿಸ್!

ಈ ವರ್ಷದ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ ಕಿಸ್ ಸಿನಿಮಾ ಕೂಡಾ ಒಂದು. ಆದರೆ ಇದು ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದೂ ದೊಡ್ಡ ಮಟ್ಟದಲ್ಲಿ ಗೆದ್ದಿದೆ ಅನ್ನೋದು ವಿಶೇಷ! ಇವತ್ತಿನ ದಿನಗಳಲ್ಲಿ ...
ಸಿನಿಮಾ ವಿಮರ್ಶೆ

ಹೆಣ್ಣು, ಹಣ, ಗನ್ನು, ಮನೆ!

ನವೀನ್ ರೆಡ್ಡಿ ನಿರ್ದೇಶನದ ರಿಲ್ಯಾಕ್ಸ್ ಸತ್ಯ ತೆರೆಗೆ ಬಂದಿದೆ. ಈ ಹಿಂದೆ ಅಕಿರ ಸಿನಿಮಾವನ್ನು ಡೈರೆಕ್ಟ್ ಮಾಡಿದ್ದ ನವೀನ್ ಅವರ ಮತ್ತೊಂದು ಪ್ರಯತ್ನವಿದು. ಅಣ್ಣ ತಮ್ಮಂದಿರಂತಾ ಇಬ್ಬರು ವ್ಯಕ್ತಿಗಳು. ಒಂದೇ ಸಲಕ್ಕೆ ...
ಸಿನಿಮಾ ವಿಮರ್ಶೆ

ದೆವ್ವಗಳ ಜಗತ್ತು!

ಆತ್ಮ, ಭೂತ, ಬಂಗಲೆ, ಭಯ ಇಂಥವೇ ಎಲಿಮೆಂಟುಗಳನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ ಸಿನಿಮಾ ಶುರುವಿನಿಂದ ಹಿಡಿದು  ಕೊನೆಯ ಫ್ರೇಮಿನ ವರೆಗೂ ನಗಿಸುವ ಚಿತ್ರವೊಂದು ರಿಲೀಸಾಗಿದೆ. ಅದು ಮನೆ ಮಾರಾಟಕ್ಕಿದೆ! ಎಸ್.ವಿ. ...
ಸಿನಿಮಾ ವಿಮರ್ಶೆ

ಎಲ್ಲರೂ ನೋಡಲೇಬೇಕಿರುವ ಸಿನಿಮಾ…

ಇಲ್ಲಿ ಹೆಸರುವಾಸಿ ಹೀರೋ ಇಲ್ಲ. ತೀರಾ ದೊಡ್ಡ ಮಟ್ಟದ ತಾಂತ್ರಿಕತೆಯಿಲ್ಲ. ಆದರೆ, ನೋಡಿದ ಯಾರೇ ಅದರೂ ಸಖತ್ತಾಗಿದೆ ಎನ್ನುವಷ್ಟರ ಮಟ್ಟಿಗೆ ಸಿನಿಮಾ ರೂಪಿಸಿದ್ದಾರೆ. ಅದು ನಮ್ ಗಣಿ ಬಿಕಾಂ ಪಾಸ್. ಅನವಶ್ಯಕವಾಗಿ, ...
ಸಿನಿಮಾ ವಿಮರ್ಶೆ

ಮನೆ, ಮನಗಳನ್ನು ಬೆಸೆಯುವ ಆಯುಷ್ಮಾನ್‌ಭವ!

ಪಿ. ವಾಸು ಕಥೆಯೊಂದನ್ನು ಕಟ್ಟಿ, ಅದನ್ನು ನಿರೂಪಿಸುವ ಶೈಲಿಯೇ ಚೆಂದ. ಕಮರ್ಷಿಯಲ್ ಫಾರ್ಮುಲಾ ಮೂಲಕವೇ ಕತೆ ಹೇಳೋ ಕಲೆ ಅವರಿಗೆ ಸಿದ್ದಿಸಿದೆ. ಏನೇನೂ ಅಲ್ಲದ ವ್ಯಕ್ತಿಯೊಬ್ಬ ಸಡನ್ನಾಗಿ ಕುಟುಂಬವೊಂದಕ್ಕೆ ಎಂಟ್ರಿ ಕೊಡುತ್ತಾನೆ. ...
ರಿಯಾಕ್ಷನ್

ನಮ್ ಗಣಿ ಜೊತೆ ಬಂತು ಈ ಗಿಣಿ!

ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರ ಚಿತ್ರದ ಮೂಲಕ ನಾಯಕಿಯಾಗಿ ಶೈನಪ್ ಆದವರು ಐಶಾನಿ ಶೆಟ್ಟಿ. ಆ ನಂತರ ನೀನಾಸಂ ಸತೀಶ್ ಜೊತೆ ರಾಕೆಟ್ ಚಿತ್ರದಲ್ಲಿ ನಟಿಸಿದ್ದ ಐಶಾನಿ ಮತ್ತೆ ಕಾಣಿಸಿಕೊಂಡಿದ್ದು ಅವರೇ ...

Posts navigation