cbn

ರಿಯಾಲಿಟಿ ಶೋ ಸುತ್ತ ಮೈಲಾಪುರ

ಕನ್ನಡ ಚಿತ್ರರಂಗದಲ್ಲಿ  ಈಗ ಸಾಕಷ್ಟು ಹೊಸ ಅಲೆಯ ಚಲನ ಚಿತ್ರಗಳು ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಹೊಸದಾಗಿ ಮೈಲಾಪುರ  ಎನ್ನುವ ಸಿನಿಮಾ ಕೂಡ ಸೇರಿದೆ. ಫಣೀಶ್ ಭಾರದ್ವಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ...
cbn

ಕಥಾನಾಯಕನಿಗೆ ವೆಂಕಟರಮಣನ ಸನ್ನಿಧಿಯಲ್ಲಿ ಚಾಲನೆ 

ಮೂರೂವರೆ ದಶಕಗಳ ಹಿಂದೆ ವಿಷ್ಣುವರ್ಧನ್ ಅಭಿನಯದ ಕಥಾನಾಯಕ  ಚಿತ್ರ ತೆರೆಗೆ ಬಂದಿತ್ತು. ಅದಾದಮೇಲೆ ಈಗ ಮತ್ತೊಮ್ಮೆ ಅದೇ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದೆ. ಯುವ ನಿರ್ದೇಶಕ ವಿನಾಯಕ ಜ್ಯೋತಿ ಈ ಚಿತ್ರಕ್ಕೆ ಆ್ಯಕ್ಷನ್ ...
cbn

ವಿವಾದದ ನಡುವೆ ವಿವಾಹವಾದರು ಜಗ್ಗೇಶ್!

ಕಳೆದ ಮೂರ್ನಾಲ್ಕು ದಿನಗಳಿಂದ ಜಗ್ಗೇಶ್‌ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅದರ ನಡುವೆಯೂ ತೋತಾಪುರಿ ಸಿನಿಮಾದ ಚಿತ್ರೀಕರಣದಲ್ಲಿ ನವರಸನಾಯಕ ಬ್ಯುಸಿಯಾಗಿದ್ದಾರೆ. ಮುಸ್ಲಿಂ ಹುಡುಗಿಯೊಂದಿಗೆ ಮದುವೆಯಾಗುವ ದೃಶ್ಯದಲ್ಲಿ ಜಗ್ಗೇಶ್‌ ಇಂದು ಅಭಿನಯಿಸಿದರು. ಅದಿತಿ ಪ್ರಭುದೇವಾ ...
cbn

ಮುತ್ತುರಾಜನ ಹಾಡು…!

ಕನ್ನಡದ ಹೊಸ ತಲೆಮಾರಿನ ಕಥೆಗಾರ, ಅಂಕಣಕಾರ ಮತ್ತು ಇಂಗ್ಲಿಷ್ ಉಪನ್ಯಾಸಕರಾದ ಶಿವಕುಮಾರ ಮಾವಲಿ ಸಿನಿಮಾ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಡುವ ಪ್ರಯತ್ನ ಮಾಡಿದ್ದಾರೆ. ದೇವರು ಅರೆಸ್ಟ್ ಆದ, ಟೈಪಿಸ್ಟ್ ತಿರಸ್ಕರಿಸಿದ ಕಥೆ, ಸುಪಾರಿ ...
cbn

ಪೊಗರು ಒಳಗಿದೆ ಸೆಂಟಿಮೆಂಟ್ ಪವರು!

ಸಿನಿಮಾವೊಂದು ಶುರುವಾಗಿ ವರ್ಷ ಕಳೆಯುವುದರೊಳಗಾಗಿ ತೆರೆಗೆ ಬರದಿದ್ದರೆ ಪ್ರೇಕ್ಷಕರಲ್ಲಿ ನಿರಾಸಕ್ತಿ ಹುಟ್ಟಿಕೊಳ್ಳೋದು ಮಾಮೂಲು. ಇಂಥದ್ದರ ನಡುವೆ ವರ್ಷ ಮೂರೂವರೆ ಕಳೆದರೂ, ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿಕೊಳ್ಳೋದು ಸುಲಭದ ಮಾತಲ್ಲ. ಹೀಗೆ ಪ್ರೇಕ್ಷಕರ ...
cbn

100 CRORES ಸಿನಿಮಾ ಪೋಸ್ಟರ್ ಲಾಂಚ್​ ಮಾಡಿದ ಸಿಂಪಲ್ ಸುನಿ

ಎಸ್​ಎಸ್​ ಸ್ಟುಡಿಯೋಸ್ ಮತ್ತು ವಿಷನ್​ ಸಿನಿಮಾಸ್​ ಬ್ಯಾನರ್​ನಲ್ಲಿ ಮೂಡಿಬಂದಿರುವ 100 CRORES ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮ ಸೋಮವಾರ ನೆರವೇರಿದೆ. ಸ್ಯಾಂಡಲ್​ವುಡ್​ನ ಸಿಂಪಲ್ ನಿರ್ದೇಶಕ ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ...
cbn

ನಿನಗಾಗೇ ಜನನ ನಿನಗಾಗೇ ಮರಣ ನೀನಿಲ್ದೇ ಇನ್ನೇನಿದೆ?

ಚಿತ್ರರಂಗ ಮತ್ತು ಪ್ರೇಕ್ಷಕರ ಗಮನವನ್ನು ತೀವ್ರವಾಗಿ ತಮ್ಮತ್ತ ಸೆಳೆಯುವ ಕಲೆ ಶೋಮ್ಯಾನ್‌ ಜೋಗಿ ಪ್ರೇಮ್‌ ಅವರಿಗೆ ಯಾವತ್ತೋ ಸಿದ್ಧಿಸಿದೆ. ಪ್ರೇಮ್‌ ಹೊಸಬರನ್ನೂ ಗೆಲ್ಲಿಸುತ್ತಲೇ, ತಾವೂ ಗೆದ್ದವರು. ಸೂಪರ್‌ ಸ್ಟಾರ್‌ ಗಳನ್ನು ಒಟ್ಟೊಟ್ಟಿಗೇ ...
cbn

ಮರ್ಡರ್‌ ಕೇಸು ಮತ್ತು ಕಾಮಿಡಿ ಪೊಲೀಸು!

`ನಾನು ಕರ್ನಾಟಕದ ಎರಡನೇ ಕೊಹಿನೂರ್‌’ ಅಂತಾ ಪದೇ ಪದೇ  ಪಂಚ್‌ ಡೈಲಾಗ್‌ ಮಾತಾಡಿಕೊಂಡು, ಚೆಲ್ಲು ಚೆಲ್ಲಾಗಿ ಆಡುವ ಯಂಗ್‌ ಪೊಲೀಸ್‌ ಆಫೀಸರ್‌ ವಿಕ್ರಂ. ವಿಕ್ರಂ ಮಾತು, ಸ್ವಭಾವ ತಮಾಷೆಯಾದರೂ ಹೊಡೆದಾಟಕ್ಕೆ ನಿಂತರೆ ...
cbn

ನವ್ಯನಾಯರ್ ಆತ್ಮಕಥನ ಧನ್ಯವೀಣಾ

ಕೇವಲ ತನ್ನ ಹದಿನಾಲ್ಕನೇ ಬಣ್ಣ ಹಚ್ಚಿದ ಮಲಯಾಳಂ ಚಿತ್ರರಂಗದ ಖ್ಯಾತನಟಿ ನವ್ಯಾ ನಾಯರ್ ಅವರು ಚಿತ್ರರಂಗದಲ್ಲಿನ ತಮ್ಮ ಅನುಭವದ ಸಾರಗಳನ್ನು ಅಕ್ಷರ ರೂಪಕ್ಕಿಳಿಸಿ ಆತ್ಮಕಥನ ರಚಿಸಿದ್ದರು. ಅವರು ಮಲಯಾಳಂನಲ್ಲಿ ಬರೆದಂಥ ಆ ...
cbn

ಎದೆ‍ ಝಲ್ಲೆನಿಸುವ ಟ್ರೇಲರ್!‌

ಬೇರೆ ಭಾಷೆಗೆ ಹೋಲಿಸಿ ನೋಡಿದರೆ ಕನ್ನಡ ಸಿನಿಮಾಗಳಲ್ಲಿ ಕೆಲವು ವಸ್ತುಗಳನ್ನು ಮುಟ್ಟಲು ಹಿಂಜರಿಯುತ್ತಾರೆ. ಜಾತೀಯತೆ, ಕೋಮುವಾದಗಳನ್ನು ತೆರೆ ಮೇಲೆ ತೋರಿಸುವುದು ಕೂಡಾ ತಪ್ಪು ಎನ್ನುವ ಧೋರಣೆ ಕೆಲವರದ್ದು. ಈ ನಿಟ್ಟಿನಲ್ಲಿ ನೋಡಿದರೆ ...

Posts navigation