cbn
100 CRORES ಸಿನಿಮಾ ಪೋಸ್ಟರ್ ಲಾಂಚ್ ಮಾಡಿದ ಸಿಂಪಲ್ ಸುನಿ
ಎಸ್ಎಸ್ ಸ್ಟುಡಿಯೋಸ್ ಮತ್ತು ವಿಷನ್ ಸಿನಿಮಾಸ್ ಬ್ಯಾನರ್ನಲ್ಲಿ ಮೂಡಿಬಂದಿರುವ 100 CRORES ಸಿನಿಮಾದ ಪೋಸ್ಟರ್ ಲಾಂಚ್ ಕಾರ್ಯಕ್ರಮ ಸೋಮವಾರ ನೆರವೇರಿದೆ. ಸ್ಯಾಂಡಲ್ವುಡ್ನ ಸಿಂಪಲ್ ನಿರ್ದೇಶಕ ಸಿಂಪಲ್ ಸುನಿ ಮುಖ್ಯ ಅತಿಥಿಯಾಗಿ ಆಗಮಿಸಿ, ...