ಗೋಪಿಚಂದ್ ಹುಟ್ಟುಹಬ್ಬದ ಪ್ರಯುಕ್ತ ಅವರ ಬಹುನಿರೀಕ್ಷಿತ ಚಾಣಕ್ಯ ಚಿತ್ರದ ಫಸ್ಟ್ ಲುಕ್ ಫೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾವನ್ನು ತಿರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಎಫ್ 2 ನಲ್ಲಿ ನಟಿಸಿದ್ದ ಮೆಹ್ರೀನ್ ಚಾಣಕ್ಯದಲ್ಲಿ ಗೋಪಿಚಂದ್ ಜತೆ ರೊಮ್ಯಾನ್ಸ್ ಮಾಡಲಿದ್ದಾರೆ.

ಪ್ರೊಡಕ್ಷನ್ ಕೆಲಸಗಳನ್ನು ಅರ್ಧ ಭಾಗ ಮುಗಿಸಿಕೊಂಡಿರುವ ಚಾಣಕ್ಯ ಹೈದರಾಬಾದ್ ನಲ್ಲಿ ಚಿತ್ರೀಕರಣವನ್ನು ಆರಂಭಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಎ.ಕೆ. ಎಂಟರ್ ಟೈನ್ ಮೆಂಟ್ ನ ಚಾಣಕ್ಯ ಮೂಡಿಬರಲಿದೆ. ಇನ್ನು ವಿಶಾಲ್ ಚಂದ್ರಶೇಖರ್ ಸಂಗೀತ ಸಂಯೋಜನೆ, ವೆಟ್ರಿ ಛಾಯಾಗ್ರಹಣ,ಅಬ್ಬೂರಿ ರವಿ ಸಂಭಾಷಣೆ, ರಮಣ ವಂಕ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಯಶಿಕಾ ಆನಂದ್ ಮೇಲೆ ಟ್ರೋಲಿಗರು ಗರಂ!

Previous article

ಡಿ ಬಾಸ್ ಅಭಿಮಾನಿಯ ಮದುವೆಯ ಮಮತೆಯ ಕರೆಯೋಲೆ!

Next article

You may also like

Comments

Leave a reply

Your email address will not be published. Required fields are marked *