ತಮಿಳಿನಲ್ಲಿ ಬ್ಲಾಕ್ ಬಸ್ಟರ್ ದಳಪತಿ ಚಿತ್ರವನ್ನು ನೀಡಿದ್ದ ಕ್ರಿಯೇಟಿವ್ ಡೈರೆಕ್ಟರ್ ಮಣಿರತ್ನಂ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಜೋಡಿ ಮತ್ತೆ ಒಂದಾಗಿದೆ. ‘ಚೆಕ್ಕ ಚಿವಂತ ವನಮ್’ ಸಕ್ಸ್​ಸ್​ ನಲ್ಲಿರುವ ನಿರ್ದೇಶಕ ಮಣಿರತ್ನಂ ಇದೀಗ ತಮ್ಮ ಕನಸಿನ ಕೂಸು ‘ಪೊನ್ನಿಯಿನ್ ಸೆಲ್ವನ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಬಹುದೊಡ್ಡ ಸ್ಟಾರ್ ಕಾಸ್ಟ್ ಗಳನ್ನು ಹೊಂದಿರುವ ಈ ಚಿತ್ರದಲ್ಲಿ ಸೂಪರ್​ ಸ್ಟಾರ್​ ರಜಿನಿಕಾಂತ್​ ನಟಿಸೋದು ಪಕ್ಕಾ ಆಗಿದೆ.

ಸದ್ಯ ಚಿತ್ರಕ್ಕೆ ಎಂಟ್ರಿ ಕೊಡುವುದರ ಬಗ್ಗೆ ಸ್ವತಃ ರಜನಿಕಾಂತ್​ ಹೇಳಿಕೊಂಡಿದ್ದಾರೆ.  ಸದ್ಯ ‘ದರ್ಬಾರ್’​ ಚಿತ್ರೀಕರಣದಲ್ಲಿರುವ ರಜಿನಿಕಾಂತ್​ , ‘ಪೊನ್ನಿಯಿನ್ ಸೆಲ್ವನ್’ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಈ ಚಿತ್ರವನ್ನು ಲೈಕಾ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಲಿದ್ದು ಬಹು ಭಾಷೆಯಲ್ಲಿ ತೆರೆಗೆ ಬರಲಿದೆ

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಾಯಿಯೊಂದಿಗೆ ಕುಣಿದು ಕುಪ್ಪಳಿಸಿದ ಸಲ್ಮಾನ್ ಖಾನ್!

Previous article

ಒಂದೇ ಸಿಂಹಾಸನದಲ್ಲಿ ಕರ್ಣ ದುರ್ಯೋದನ ಆಸೀನ!

Next article

You may also like

Comments

Leave a reply

Your email address will not be published.