ಕಾಲಿವುಡ್ ನ ಹಾಟ್ ಬ್ಯೂಟಿ ಹನ್ಸಿಕಾ ಮೋಟ್ವಾನಿ ಸದ್ಯ ಹಾರರ್ ಸಿನಿಮಾವೊಂದರಲ್ಲಿ ನಟಿಸುವುದು ನಿಕ್ಕಿಯಾಗಿದೆ. ಈಗಾಗಲೇ ತಮಿಳಿನ ಅರಣ್ಮನೈ ಎಂಬ ಸಿನಿಮಾದಲ್ಲಿ ಸಖತ್ತಾಗಿ ಮಿಂಚಿರುವ ಹನ್ಸಿಕಾ ಮತ್ತೊಮ್ಮೆ ತಮಿಳು ಪ್ರೇಕ್ಷಕರಿಗೆ ದರ್ಶನಕೊಡಲು ರೆಡಿಯಾಗುತ್ತಿದ್ದಾರೆ.

ಈ ಚಿತ್ರವನ್ನು ಎಸ್. ಕಲ್ಯಾಣ ನಿರ್ದೇಶನ ಮಾಡಲಿದ್ದಾರೆ. ಸದ್ಯದಲ್ಲಿ ಸಿನಿಮಾದ ಚಿತ್ರೀಕರಣವೂ ಆರಂಭವಾಗಲಿದೆ. ಈಗಾಗಲೇ ಕಥೆ ಕೇಳಿ ಬಹಳ ಥ್ರಿಲ್ ಆಗಿರುವ ಹನ್ಸಿಕಾ ತಮ್ಮ ಶೆಡ್ಯೂಲ್ ಗಾಗಿ ಕಾಯುತ್ತಿದ್ದಾರೆ. ಬೆಂಗಳೂರು, ಚೆನ್ನೈ ಮತ್ತು ಪಾಂಡಿಚೇರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರ ತಂಡವು ಪ್ರೀ ಪ್ರೊಡಕ್ಷನ್ ಕೆಲಸಗಳಲ್ಲಿ ಸದ್ಯಕ್ಕೆ ಬ್ಯುಸಿಯಾಗಿದೆ.

Arun Kumar

ಧರಿಸಿದ ಬಟ್ಟೆಯಿಂದಲೇ ಟ್ರೋಲ್ ಆದ ಅಮಲಾ ಪೌಲ್!

Previous article

ಕಾನ್ ಚಿತ್ರೋತ್ಸವದಲ್ಲಿ ಹವಾ ಎಬ್ಬಿಸಿದ ಡಿಪ್ಪಿ!

Next article

You may also like

Comments

Leave a reply

Your email address will not be published. Required fields are marked *