ಕಳೆದ ಜೂನ್ ನಲ್ಲಿ ತೆರೆಕಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಉಪೇಂದ್ರ ಅಭಿನಯದ ಐ ಲವ್ ಯು ಚಿತ್ರಕ್ಕೆ ನಿರ್ದೇಶಕ ಆರ್. ಚಂದ್ರು ಅವರಿಗೆ ಬೆಸ್ಟ್ ಡೆರೆಕ್ಟರ್ ಅವಾರ್ಡ್ ಒಲಿದು ಬಂದಿದೆ. ಹೌದು ಕರ್ನಾಟಕ ಚಿತ್ರರಸಿಕರ ಸಂಘ ಕೊಡಮಾಡುವ ವರ್ಷದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಆರ್ ಚಂದ್ರು ಭಾಜನರಾಗಿದ್ದಾರೆ. ಇನ್ನು ಪ್ರಶಸ್ತಿ ಪ್ರಧಾನ ಸಮಾರಂಭ ಮುಂದಿನ ಆಗಸ್ಟ್ 8ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.

ಉಪೇಂದ್ರ, ಸೋನುಗೌಡ ಹಾಗೂ ರಚಿತಾ ರಾಮ್ ಕಾಂಬಿನೇಷನ್ನಿನ ಐ ಲವ್ ಯು ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡು ಸಾಕಷ್ಟು ಗಳಿಕೆಯನ್ನು ತಂದುಕೊಟ್ಟದಲ್ಲದೇ ಉಪೇಂದ್ರ ಅವರ ಫೇಮ್ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪೈಲ್ವಾನ್ ನಿಜಕ್ಕೂ ತಡವಾಗಲೂ ಕಾರಣವೇನು ಗೊತ್ತಾ?

Previous article

ಬೆಸ್ಟ್ ಏಷ್ಯನ್ ಆ್ಯಕ್ಷರ್ ಪ್ರಶಸ್ತಿಗೆ ಜೆಕೆ ನಾಮ ನಿರ್ದೇಶನ!

Next article

You may also like

Comments

Leave a reply

Your email address will not be published. Required fields are marked *