ಲವ್ ಗುರುಗಳಾದ ಆರ್.ಚಂದ್ರು ಮತ್ತು ಉಪೇಂದ್ರ ಅಭಿನಯದ ಐ ಲವ್ ಯು ಸಿನಿಮಾ ರಿಲೀಸ್ ಗೂ ಮೊದಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡುತ್ತಿದ್ದೆ. ಉಪ್ಪಿಯ ವಿಭಿನ್ನ ಲುಕ್, ಪಂಚಿಂಗ್ ಡೈಲಾಗು, ಟ್ರೇಲರ್ ಹಾಗೂ ಪೋಸ್ಟರಿನಲ್ಲಿನ ಹಸಿ ಬಿಸಿ ದೃಶ್ಯಗಳನ್ನು ಕಂಡ ಅಭಿಮಾನಿಗಳು ಐ ಲವ್ ಯು ಸಿನಿಮಾಕ್ಕಾಗಿ ಕಾತುರರಾಗಿದ್ದಾರೆ. ಸಿನಿಮಾವು ಇದೇ ತಿಂಗಳು ಜೂನ್ 14ಕ್ಕೆ ತೆರೆ ಕಾಣುತ್ತಿದ್ದು, ಈಗಾಗಲೇ ಸಿನಿಮಾದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ.

ಸಿನಿಮಾ ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ಮೂರು ರಾಜ್ಯಗಳಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ಏಕಕಾಲದಲ್ಲಿ ತೆರೆಕಾಣಲಿದೆ. ಸಿನಿಮಾದಲ್ಲಿ ಉಪೇಂದ್ರ ಪಡ್ಡೆ ಹೈಕಳಿಗೆ ಲವ್ ಪಾಠವನ್ನು ವಿತ್ ಎಕ್ಸ್ ಪೆರಿಮೆಂಟ್ ನಲ್ಲಿ ಮಾಡಿ ತೋರಿಸಲಿದ್ದಾರೆ.

CG ARUN

ರತ್ನಮಂಜರಿ ಟ್ರೇಲರ್ ಹೊರಬಿತ್ತು!

Previous article

ಸದ್ಯದಲ್ಲೇ ಮಿಸಾಯಿಲ್ ಮ್ಯಾನ್ ನ ಬಯೋಪಿಕ್!

Next article

You may also like

Comments

Leave a reply

Your email address will not be published. Required fields are marked *