ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಮಗಳು ಸದ್ಯ ಸುದ್ದಿಯಲ್ಲಿದ್ದಾರೆ. ಹೌದು ಅಮೀರ್ ಖಾನ್ ಪುತ್ರಿ ಇರಾ ಖಾನ್ ಕೆಲವು ದಿನಗಳ ಹಿಂದಷ್ಟೇ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಹುಡುಗನೊಬ್ಬನ ಜತೆಗಿರುವ ಪೋಟೋವೊಂದನ್ನು ಅಪ್ ಲೋಡ್ ಮಾಡಿದ್ದರು.

https://www.instagram.com/p/Bvazw9fHozx/?utm_source=ig_web_copy_link

ಆ ಪೋಟೋದಲ್ಲಿ ಬೀಚ್ ಬಳಿ ಇಬ್ಬರೂ ಸ್ವಿಮಿಂಗ್ ಸೂಟ್ ನಲ್ಲಿ ಪೋಸ್ ಕೊಟ್ಟಿದ್ದರು. ಅಲ್ಲದೇ ಆತನೊಂದಿಗೆ ಬಲು ಆಪ್ತವಾಗಿರುವ ಪೋಟೋಗಳು ಶೇರ್ ಆಗಿದ್ದವು. ಆದರೆ ಆತ ಯಾರೆಂಬುದನ್ನು ಮಾತ್ರ ಇರಾ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಸದ್ಯದ ಸುದ್ದಿ ಏನಂದ್ರೆ ಆತ ಇರಾ ಜೊತೆ ಡೇಟಿಂಗ್ ಮಾಡುತ್ತಿರುವ ಹುಡುಗನಂತೆ. ಆತನ ಹೆಸರು ಮಿಶಾಲ್. ನ್ಯೂಯಾರ್ಕ್ ನಲ್ಲಿ ನಟ ಹಾಗೂ ಸಂಗೀತ ಸಂಯೋಜಕನಾಗಿದ್ದಾನಂತೆ. ಈ ವಿಚಾರವನ್ನು ಸ್ವತಃ ಇರಾ ಖಾನ್ ಅವರೇ ಇನ್ ಸ್ಟಾಂ ಗ್ರಾಮ್ ನಲ್ಲಿ ತಿಳಿಸಿದ್ದು, ಆತನನ್ನು ತಬ್ಬಿಕೊಂಡು ಕಿಸ್ ಮಾಡುತ್ತಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.

Arun Kumar

ಸ್ಲಂ ಹುಡುಗರ ಕಿರಿಕ್ ಸಾಧನೆ!

Previous article

ಜುಲೈ 5ಕ್ಕೆ ದೇವಕಿ ಸಿನಿಮಾ ರಿಲೀಸ್!

Next article

You may also like

Comments

Leave a reply

Your email address will not be published. Required fields are marked *